Share

ಸ್ನೇಹಿತರೇ ನೀವೆಲ್ಲರೂ ರೈಲುಗಳಲ್ಲಿ ಪ್ರಯಾಣ ಮಾಡುವಾಗ ಸಾಕಷ್ಟು ರೈಲಿನಲ್ಲಿ ತಿಳಿದುಕೊಳ್ಳುವಂತಹ ವಿಷಯಗಳು ಇರುತ್ತದೆ ಹೇಳಬೇಕಾದರೆ ಟ್ರೈನ್ ನಲ್ಲಿ ನೀವೆಲ್ಲರೂ ಪ್ರಯಾಣ ಮಾಡುವಾಗ ತುಂಬಾನೇ ಖುಷಿ ಅನ್ನಿಸುತ್ತದೆ ಇನ್ನು ರೈಲು ಮಾರ್ಗ ಎಷ್ಟು ಖುಷಿ ಅನ್ನಿಸುತ್ತದೆ ಎಷ್ಟು ಸೇಫ್ ಅನಿಸುತ್ತದೆಯೋ ಅಷ್ಟೇ ಡೇಂಜರಸ್ ಕೂಡ ಈ ಒಂದು ರೈಲು ಪ್ರಯಾಣ ಮಾಡುವಾಗ ನಾವು ಅಷ್ಟೇ ಕಾರಿನಲ್ಲಿ ಇರಬೇಕು ಸ್ನೇಹಿತರೇ ನೀವೆಲ್ಲರೂ ರೈಲಿನ ಬೋಗಿಯೊಳಗೆ ಕುಳಿತಾಗ ಅಲ್ಲಿ ಇರುವಂತಹ ಒಂದು ಚೈನನ್ನು ನೋಡಿರುತ್ತೀರಾ ಅಲ್ವಾ , ನಮಗೆಲ್ಲರಿಗೂ ತಿಳಿದಿರುವುದು ಅಷ್ಟೇ ಏನು ಅಂದರೆ ರೈಲಿನಲ್ಲಿ ಇರುವಂತಹ ಆ ಚೈನನ್ನು ಎಳೆದರೆ ಟ್ರೇಡ್ ನಿಲ್ಲುತ್ತದೆ ಮತ್ತು ನಾವು ಚೈನ್ ಅನ್ನು ಎಳೆದು ರೈಲು ನಿಲ್ಲಿಸಿದ್ದಕ್ಕೆ ಫೈಲನ್ನು ಪಾವತಿಸಬೇಕು ಅಂತ ಮಾತ್ರ ನಮಗೆ ತಿಳಿದಿದೆ ಆದರೆ ಇದರ ಹಿಂದೆ ಒಂದು ದೊಡ್ಡ ವಿಷಯವೇ ಇದೇ ಸ್ನೇಹಿತರೇ ಅದೇನು ಹತ್ತಿರ ಹಾಗಾದರೆ ಈ ಕೆಳಗಿನ ಮಾಹಿತಿಯನ್ನು ಓದಿ ನೀವು ಕೂಡ ತಿಳಿದುಕೊಳ್ಳಿ.

ಸ್ನೇಹಿತರೇ ರೈಲಿನಲ್ಲಿ ಲೋಕೋ ಪೈಲೆಟ್ ಲೋಕೊಮೋಟಿವ್ ಮುಖಾಂತರ ರೈಲನ್ನು ಚಲಾಯಿಸುವಾಗ ಒಮ್ಮೆ ಬ್ರೇಕನ್ನು ಹಾಕಿದರೆ ಅದು ಹಿಂದಿನ ಬೋಗಿಗಳಲ್ಲಿ ಇರುವಂತಹ ಎಲ್ಲ ಬ್ರೇಕ್ ಗಳನ್ನು ಹಿಡಿದು ರೈಲು ನಿಲ್ಲುತ್ತದೆ . ಮತ್ತು ಈ ಬೋಗಿಗಳಲ್ಲಿ ನೋಡುವಂತಹ ಚೈನ್ ಗಳಿಗೆ ಬ್ರೇಕ್ ವಾಲ್ವ್ ಮತ್ತು ಸ್ಪೀಡ್ ವಾಲ್ ಎರಡೂ ಕೂಡ ಕನೆಕ್ಟ್ ಆಗಿರುತ್ತದೆ ನೀವೇನಾದರೂ ಆ ಒಂದು ಜೆನ್ ಅನ್ನು ಎಳೆದರೆ ಆ ಬ್ರೇಕ್ ವಾಲ್ವ್ ಓಪನ್ ಆಗಿ ಅಲ್ಲಿರುವಂತಹ ಏರ್ ಪ್ರೆಶರ್ ಆಚೆ ಹೋಗುತ್ತದೆ ಆ ನಂತರ ಲೋಕೋ ಪೈಲೆಟ್ ಗೆ ಒಂದು ಅಲಾರಾಂ ನ ಮುಖಾಂತರ ಚೆನ್ ಎಳೆದಿರುವುದು ತಿಳಿಯುತ್ತದೆ ಆ ನಂತರ ಲೋಕೋಪೈಲೆಟ್ ರೈಲಿನಲ್ಲಿ ಇರುವಂತಹ ಗಾರ್ಡ್ ಗಳಿಗೆ ಈ ಒಂದು ವಿಷಯ ತಿಳಿಯುವಂತೆ ಸಿಗ್ನಲ್ನ್ನು ಕೊಡುತ್ತಾರೆ ಆ ನಂತರ ಯಾವ ಬೋಗಿಯಲ್ಲಿ ಚೆನ್ ಇಳಿದಿರುತ್ತಾರೆ ಎಂದು ವಿಚಾರಿಸಿ ಅವರಿಗೆ ಯಾವ ಕಾರಣಕ್ಕಾಗಿ ಚೈನನ್ನು ಎಳೆದು ಅಂತ ಕೂಡ ತಿಳಿದುಕೊಂಡು ಅದನ್ನು ಒಂದು ರೆಕಾರ್ಡ್ ಬುಕ್ನಲ್ಲಿ ಬರೆದುಕೊಳ್ಳುತ್ತಾರೆ.

ಸ್ನೇಹಿತರೇ ಬೋಗಿಯಲ್ಲಿ ಇರುವಂತಹ ಪ್ರತಿಯೊಂದು ಬ್ರೇಕ್ ವಾಲ್ ಗೆ ಐದು ಕೆಜಿ ಏರ್ ಪ್ರೆಶರ್ ನಿಂದ ಕನೆಕ್ಟ್ ಮಾಡಲಾಗಿರುತ್ತದೆ ಮತ್ತು ಚೈನನ್ನು ಎಳೆದು ನಂತರ ಟ್ರೇನ್ ಅಟೋಮೆಟಿಕ್ ಆಗಿ ಇಂಜಿನ್ ಆಫ್ ಆಗುತ್ತದೆ. ನೋಡಿದ್ರಲ್ಲ ಸ್ನೇಹಿತರೇ ಈ ಒಂದು ಚೈನ್ ಎಳೆಯುವುದಕ್ಕೆ ಮುಖ್ಯ ಕಾರಣ ಏನು ಅಂತ ನೀವೇನಾದರೂ ಸುಮ್ಮನೆ ತಮಾಷೆ ಮಾಡುವುದಕ್ಕಾಗಿ ಎಲ್ಲ ಈ ಒಂದು ಚೈನನ್ನು ಎಳೆದರೆ ತುಂಬಾನೇ ತೊಂದರೆಯಾಗುತ್ತದೆ ಆದ್ದರಿಂದ ಏನಾದರೂ ಎಮರ್ಜೆನ್ಸಿ ಇದ್ದಾಗ ಮಾತ್ರ ಈ ಒಂದು ಟ್ರೇನಲ್ಲಿ ಇರುವಂತಹ ಚೈನನ್ನು ಎಳೆಯಿರಿ. ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

ವಿಡಿಯೋ!

Comments

Share