Share

ಇಂದಿನ ಮಾಹಿತಿಯಲ್ಲಿ ಸ್ನೇಹಿತರ ಮೂಲವ್ಯಾಧಿಯಿಂದ ಬಳಲುತ್ತಿರುವವರು ಹೇಗೆ ಮನೆ ಮದ್ದನ್ನು ಬಳಸಿಕೊಂಡು ಈ ಒಂದು ಮೂಲವ್ಯಾಧಿ ಸಮಸ್ಯೆಯಿಂದ ಹೊರಬರುವುದು ಅಂತ ತಿಳಿಸುತ್ತೇವೆ. ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಈ ಮನೆ ಮದ್ದನ್ನು ಬಳಸಿ ನಿಜಕ್ಕೂ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗಿ ಆರಾಮಾಗಿ ನೀವು ಜೀವನ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಕುಳಿತೇ ಕೆಲಸ ಮಾಡುವುದರಿಂದ ಹೆಚ್ಚಿನ ಜನರಲ್ಲಿ ಈ ಒಂದು ಮೂಲವ್ಯಾಧಿ ಅನ್ನೋ ಸಮಸ್ಯೆ ಇರುತ್ತದೆ. ಮತ್ತು ಮೂಲವ್ಯಾಧಿ ಸಮಸ್ಯೆಯೂ ಬರುವುದು ಯಾಕೆ ಅಂದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಇರುವುದಕ್ಕೆ. ಮತ್ತು ಹೆಚ್ಚು ಮಾಂಸಾಹಾರಿ ಆಹಾರವನ್ನು ಸೇವನೆ ಮಾಡುವುದರಿಂದ.

ಜನರು ಮೂಲವ್ಯಾಧಿ ಸಮಸ್ಯೆ ಬಂದರೆ ಮೊದಲು ಆಪರೇಷನ್ ಮಾಡಿಸಿಕೊಂಡು ಬಿಡುತ್ತಾರೆ. ಆದರೆ ಆ ಒಂದು ಮೂಲವ್ಯಾಧಿ ಸಮಸ್ಯೆ ಮಾತ್ರ ಹೋಗಿರುವುದಿಲ್ಲ. ಹಾಗಾದರೆ ಆಪರೇಷನ್ ಮಾಡಿಸಿಕೊಳ್ಳದೇ ಮೂಲವ್ಯಾಧಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ ಬನ್ನಿ. ಮೊದಲು ಮೂಲವ್ಯಾಧಿ ಹೇಗೆ ಬರುತ್ತದೆ ಅಂತ ತಿಳಿದುಕೊಳ್ಳೋಣ ಕಾರಣ ತಿಳಿದುಕೊಂಡರೆ ನಾವು ಸುಲಭವಾಗಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಅಲ್ವಾ? ಹಾಗಾದರೆ ಬನ್ನಿ ಮೂಲವ್ಯಾಧಿ ಅಂದರೆ ಏನು ಅಂತ ತಿಳಿಯೋಣ!!

ಮೂಲವ್ಯಾಧಿ ಅಂದರೆ ದೇಹದ ಮಲದ್ವಾರದಲ್ಲಿ ಮೊಳಕೆ ಬರುವುದು. ಈ ರೀತಿ ಮೊಳಕೆ ಯಾಕೆ ಬರುತ್ತದೆ ಅಂದರೆ ಮಲಬದ್ಧತೆ ಸಮಸ್ಯೆಯಿಂದ. ಈ ಮಲಬದ್ಧತೆ ಸಮಸ್ಯೆ ಆಗುವುದು ಯಾಕೆ ಅಂದರೆ ಗ್ಯಾಸ್ಟ್ರಿಕ್ ನ ಸಮಸ್ಯೆಯಿಂದಾಗಿ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಮಲಬದ್ಧತೆ ಸಮಸ್ಯೆ ಬರುವುದು ಈ ಮೂಲವ್ಯಾದಿ ಸಮಸ್ಯೆ ಬಂದರೆ ಮೂಲವ್ಯಾಧಿ ಆಗುತ್ತದೆ.

ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಾಗ ಗ್ಯಾಸ್ಟಿಕ್ ಸಮಸ್ಯೆ ಆಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಿಕೊಳ್ಳಬೇಕೆಂದರೆ ಸರಿಯಾದ ಸಮಯಕ್ಕೆ ಊಟ ಮಾಡಬೇಕು ಮತ್ತು ಆಹಾರ ಪದ್ಧತಿಯಲ್ಲಿ ಒಳ್ಳೆಯ ಪೌಷ್ಟಿಕಾಂಶ ಇರುವಂತಹ ಆಹಾರವನ್ನು ತೆಗೆದುಕೊಳ್ಳುವುದರ ಜೊತೆಗೆ ಜಂಕ್ ಫುಡ್ಗಳನ್ನು ಹೆಚ್ಚಾಗಿ ಸೇವಿಸಬಾರದು. ನೋಡಿದ್ರಲ್ಲ ಸ್ನೇಹಿತರೇ ಈ ಒಂದು ಮೂಲವ್ಯಾಧಿ ಬರುವುದು ಮಲಬದ್ಧತೆ ಬರುವ ಕಾರಣದಿಂದಾಗಿ.

ಮೂಲವ್ಯಾದಿ ಆಗುವುದು ಗ್ಯಾಸ್ಟಿಕ್ ಸಮಸ್ಯೆಯಿಂದಾಗಿ. ಗ್ಯಾಸ್ಟಿಕ್ ಸಮಸ್ಯೆ ಬರುವುದು ಅಜೀರ್ಣ ಕ್ರಿಯೆಯಿಂದ. ಆದ್ದರಿಂದ ಮೊದಲು ಊಟ ಮಾಡುವಾಗ ಜೀರ್ಣ ಆಗುವಂತಹ ಆಹಾರವನ್ನು ಸೇವಿಸಿ ಆಗ ಗ್ಯಾಸ್ಟಿಕ್ ಸಮಸ್ಯೆ ಬರುವುದಿಲ್ಲ ಕೊನೆಗೆ ಮೂಲವ್ಯಾಧಿ ಸಮಸ್ಯೆ ಕೂಡ ಬರುವುದಿಲ್ಲ.

ಈಗ ಮೂಲವ್ಯಾಧಿ ಸಮಸ್ಯೆ ಬಂದು ಬಿಟ್ಟಿದೆ ಇದಕ್ಕೆ ಏನು ಮಾಡೋದಪ್ಪಾ ಅಂದರೆ ನಾರಿನಾಂಶ ಹೆಚ್ಚು ಇರುವಂತಹ ತರಕಾರಿಗಳನ್ನು ತಿನ್ನಬೇಕು. ಈ ರೀತಿ ನಾರಿನಂಶ ಹೆಚ್ಚು ಇರುವ ಸಮಸ್ಯೆ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಜೀರ್ಣಕ್ರಿಯೆಯೂ ಕೂಡ ಚೆನ್ನಾಗಿ ಆಗುತ್ತದೆ.

ಮೂಲವ್ಯಾಧಿಯಿಂದ ಬಳಲುತ್ತಿರುವ ವ್ಯಕ್ತಿಗಳು ಪ್ರತಿದಿನ ಊಟಕ್ಕೆ ಮುಂಚೆ ಮೂಲಂಗಿಯನ್ನು ತುರಿದು ಅದನ್ನು ಮೊಸರಿನ ಜೊತೆ ಮಿಶ್ರಣ ಮಾಡಿಕೊಂಡು ತಿನ್ನಬೇಕು. ಹೀಗೆ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆ ಬೇಗನೆ ಕಡಿಮೆಯಾಗುತ್ತದೆ.

ಮೂಲವ್ಯಾಧಿಯಿಂದ ಬಳಲುತ್ತಿರುವ ವ್ಯಕ್ತಿಗಳು ಬೀನ್ಸ್, ಚವಳಿಕಾಯಿ ಅಂತಹ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರುಗಳನ್ನು ಕುಡಿಯಲೇಬೇಕು.

ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದು ಮಲದ್ವಾರದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅಂಥವರು ಎಳನೀರನ್ನು ಕುಡಿದ ನಂತರ ಅದರಲ್ಲಿ ಇರುವಂತಹ ಗಂಜಿಯನ್ನು ತಿಂದ ನಂತರ ಆ ಒಗರು ಪದಾರ್ಥವನ್ನು ಕೂಡ ಸೇವಿಸಬೇಕು ಈ ರೀತಿ ತಿನ್ನುವುದರಿಂದ ರಕ್ತಸ್ರಾವ ಆಗುವುದಿಲ್ಲ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Comments

Share