Share

ಎಲ್ಲರಲ್ಲಿಯೂ ಕೂಡ ಹೇಗೆ ತಾನು ಸೌಂದರ್ಯವಾಗಿ ಇರಬೇಕು ಅನ್ನೋ ಒಂದು ಆಸೆ ಇರುತ್ತದೆಯೋ ಹಾಗೆಯೇ ಸದೃಢ ಮೈಕಟ್ಟನ್ನು ಹೊಂದಬೇಕೆಂದು ಕೂಡ ಅಷ್ಟೇ ಆಸೆ ಇರುತ್ತದೆ. ಇದಕ್ಕಾಗಿ ಜನರು ತುಂಬಾನೇ ಕಷ್ಟ ಕೂಡ ಪಡುತ್ತಾರೆ. ದಪ್ಪ ಇರುವವರಿಗೆ ಸಣ್ಣಗಾಗುವ ಆಸೆ ಆದರೆ ಸಣ್ಣ ಇರುವವರಿಗೆ ದಪ್ಪಗಾಗುವ ಆಸೆ. ನಾವು ದಪ್ಪಗಾಗಬೇಕು ಅಥವಾ ಸಣ್ಣಗಾಗಬೇಕು ಅಂದರೆ ಅದನ್ನು ಆರೋಗ್ಯಕರವಾಗಿ ಪಡೆದುಕೊಳ್ಳಬೇಕಾಗುತ್ತದೆ.

ಆದ್ದರಿಂದ ನಾವು ದಪ್ಪಗಾಗಲು ಅಥವಾ ಸಣ್ಣಗಾಗಲು ಯಾವುದೇ ರೀತಿಯ ಚಿಕಿತ್ಸೆಗಳನ್ನು ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲಿಯೇ ಸಿಗುವಂತಹ ಆರೋಗ್ಯಕರ ಪದಾರ್ಥಗಳನ್ನು ತಿಂದು ದಪ್ಪಗಾದರೆ ಅಥವಾ ಸಣ್ಣಗಾದರೆ ಉತ್ತಮ ಆರೋಗ್ಯದ ಜೊತೆಗೆ ಸದೃಢ ಮೈಕಟ್ಟನ್ನು ಕೂಡ ಪಡೆದುಕೊಳ್ಳಬಹುದು.

ಹಾಗಾದರೆ ದಪ್ಪಗಾಗಬೇಕು ಎಂದು ಬಯಸುವವರು ಯಾವ ರೀತಿಯ ಆಹಾರ ಪದಾರ್ಥಗಳನ್ನು ತಿನ್ನಬೇಕು ಅಂದರೆ ತಪ್ಪುವುದಕ್ಕೆ ಕ್ಯಾಲೊರಿ ಅವಶ್ಯಕತೆ ಇರುತ್ತದೆ. ಆದ್ದರಿಂದ ನಿಯಮಿತವಾಗಿ ಕ್ಯಾಲೊರಿ ಅಂಶವನ್ನು ತಿನ್ನುವುದರ ಜೊತೆಗೆ ಸ್ವಲ್ಪ ವ್ಯಾಯಾಮವನ್ನು ಪ್ರತಿದಿನ ಮಾಡುವುದರಿಂದ ಆರೋಗ್ಯಕರವಾಗಿ ದಪ್ಪಗಾಗಬಹುದು ಮತ್ತು ಸದೃಢ ಮೈಕಟ್ಟನ್ನು ಕೂಡ ಪಡೆದುಕೊಳ್ಳಬಹುದು.

ದಪ್ಪಗಾಗಬೇಕು ಅನ್ನುವವರು ಪ್ರತಿದಿನ ಹಾಲಿನೊಂದಿಗೆ ಅಶ್ವಗಂಧದ ಪುಡಿಯನ್ನು ಬೆರೆಸಿ ಬೆಳಗ್ಗೆ ಮತ್ತು ರಾತ್ರಿ ಸೇವಿಸುವುದರಿಂದ ಸುಲಭವಾಗಿ ದಪ್ಪಗಾಗಬಹುದು ಮತ್ತು ಸದೃಢ ಮೈಕಟ್ಟನ್ನು ಪಡೆದುಕೊಳ್ಳುವುದರ ಜೊತೆಗೆ ಆರೋಗ್ಯ ಕೂಡ ವೃದ್ಧಿಸುತ್ತದೆ.

ದಪ್ಪಗಾಗಲು ಬಯಸುವವರು ಪ್ರತಿದಿನ ಹಾಲಿನಲ್ಲಿ ಉತ್ತತ್ತೆಯನ್ನು ನೆನೆಸಿಟ್ಟು ನಾಲ್ಕರಿಂದ ಐದು ಗಂಟೆಗಳ ಬಳಿಕ ಆ ಹಾಲನ್ನು ಕುಡಿಯುವುದರಿಂದ ದಪ್ಪಗೆ ಆಗುವುದರ ಜೊತೆಗೆ ಸದೃಢ ಮೈಕಟ್ಟನ್ನು ಪಡೆಯಬಹುದು.

ದಪ್ಪಗಾಗಲು ಬಯಸುವವರು ಊಟ ಮಾಡುವಾಗ ಅಗಲವಾದ ತಟ್ಟೆಯನ್ನು ತೆಗೆದುಕೊಳ್ಳಬೇಕು. ಈ ರೀತಿ ದೊಡ್ಡ ತಟ್ಟೆಯನ್ನು ತೆಗೆದುಕೊಳ್ಳುವುದರಿಂದ ನೀವು ಹೆಚ್ಚು ಊಟ ಮಾಡುವುದು ನಿಮಗೆ ತಿಳಿಯುವುದಿಲ್ಲ. ಹಾಗೆಯೇ ನಿಮಗೆ ಗೊತ್ತಿಲ್ಲದ ಹಾಗೆ ನೀವು ಹೆಚ್ಚು ಊಟವನ್ನು ಸೇವಿಸುತ್ತೀರಿ.

ಈ ರೀತಿ ದಪ್ಪಗಾಗಬೇಕು ಎಂದು ಬಯಸುವವರು ಊಟ ಮಾಡುವ ಅರ್ಧ ಗಂಟೆ ಮೊದಲು ಅಥವಾ ಊಟ ಮಾಡುವ ಮೊದಲು ನೀರನ್ನು ಕುಡಿಯಬಾರದು. ಈ ರೀತಿ ನೀರನ್ನು ಕುಡಿದರೆ ಹಸಿವಾಗುವುದು ಕಡಿಮೆಯಾಗಿ ಕಡಿಮೆ ಊಟವನ್ನು ಸೇವಿಸಲು ನೀವು ಮುಂದಾಗುತ್ತೀರಾ. ಆದ್ದರಿಂದ ಊಟಕ್ಕಿಂತ ಮೊದಲು ನೀರನ್ನು ಸೇವಿಸದೇ ಇರುವುದು ಒಳ್ಳೆಯದು.

ಪ್ರೊಟೀನ್ ಯುಕ್ತ ಮತ್ತು ಕ್ಯಾಲೊರಿಯುಕ್ತ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಅಂದರೆ ಮೊಳಕೆ ಕಟ್ಟಿದ ಕಾಳು, ಪನ್ನೀರು ಮತ್ತು ತುಪ್ಪ ಇದನ್ನು ಸೇವನೆ ಮಾಡುವುದರಿಂದ ನೀವು ಸುಲಭವಾಗಿ ಏಳು ದಿನಗಳಲ್ಲಿಯೇ ತೂಕವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸದೃಢ ಮೈಕಟ್ಟನ್ನು ಪಡೆಯಬಹುದು.

ದಪ್ಪ ಇರುವವರು ಹೇಗೆ ಸಣ್ಣಗಾಗಲು ಡಯಟ್ ಮಾಡುತ್ತಾರೋ ಹಾಗೆಯೇ ಸಣ್ಣ ಇರುವವರು ದಪ್ಪಗಾಗಲು ಮತ್ತು ತೂಕವನ್ನು ಹೆಚ್ಚಿಸಲು ಕೂಡ ಡಯಟ್ ಮಾಡಬೇಕು ಆದರೆ ಅವರ ಡಯಟ್ ನಲ್ಲಿ ಹೆಚ್ಚು ಕ್ಯಾಲೊರಿಯನ್ನು ಹೊಂದಿರುವಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕು. ಇದರ ಜೊತೆಗೆ ಪ್ರತಿ ದಿನ ಎಂಟು ಗಂಟೆಗಳ ಕಾಲ ನಿದ್ರಿಸುವುದು ಕೂಡ ತೂಕವನ್ನು ಹೆಚ್ಚು ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Comments

Share