Share

ಮನುಷ್ಯನ ಜೀವನದಲ್ಲಿ ನಿದ್ರೆ ಎಂಬುದು ಒಂದು ಅವಿಭಾಜ್ಯ ಅಂಗವಾಗಿದೆ. ಒಬ್ಬ ವ್ಯಕ್ತಿ ಪ್ರತಿದಿನ ಸುಮಾರು ಏಳರಿಂದ ಎಂಟು ಗಂಟೆಗಳ ಕಾಲ ಆದರೂ ನಿದ್ರಿಸಬೇಕು. ಇಲ್ಲವಾದಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಹಲವು ಅನಾರೋಗ್ಯದ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.

ರಾತ್ರಿ ವೇಳೆಯಲ್ಲಿ ನಿದ್ರಿಸುವುದರಿಂದ ದಿನವೆಲ್ಲ ಕೆಲಸ ಮಾಡಿ ದಣಿದಿರುವ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಮತ್ತು ದೇಹಕ್ಕೆ ಆಗಿರುವಂತಹ ಆಯಾಸ ಕಡಿಮೆಯಾಗಿ ಮಾರನೆ ದಿವಸ ದಿನ ಪೂರ್ತಿ ಚೈತನ್ಯದಿಂದ ಉತ್ಸಾಹದಿಂದ ಇರಲು ಸಹಾಯ ಮಾಡುತ್ತದೆ.

ಮಕ್ಕಳ ಬೆಳವಣಿಗೆಯಲ್ಲಿ ನಿದ್ರೆ ಎಂಬುದು ತುಂಬಾನೇ ಮುಖ್ಯವಾದದ್ದು. ಯಾಕೆ ಅಂದರೆ ಮಕ್ಕಳು ಆರಾಮವಾಗಿ ಮಲಗಿದ್ದಷ್ಟು ಅವರ ಬೆಳವಣಿಗೆ ಕೂಡ ಚೆನ್ನಾಗಿ ಆಗುತ್ತದೆ. ಆದ್ದರಿಂದಲೇ ವೈದ್ಯರುಗಳು ಹೇಳುವುದು ಮಕ್ಕಳಿಗೆ ಹೆಚ್ಚು ಸಮಯ ಮಲಗಿಸಬೇಕು ಎಂದು. ಕೆಲವರು ಹೇಳುತ್ತಾರೆ ಮಧ್ಯಾಹ್ನದ ಸಮಯ ನಿದ್ರಿಸಬಾರದು ಎಂದು. ಏಕೆ ಅಂದರೆ ನಿದ್ರಿಸಿದರೆ ಆಲಸ್ಯತನ ಹೆಚ್ಚಾಗುತ್ತದೆ ಅಂತ. ಆದರೆ ಕೆಲವೊಂದು ಸಂಶೋಧನೆಯ ಪ್ರಕಾರ ಮಧ್ಯಾಹ್ನದ ವೇಳೆ ಅರ್ಧ ಗಂಟೆ ನಿದ್ರಿಸುವುದರಿಂದ ಸಾಕಷ್ಟು ಲಾಭಗಳಿವೆ.

ಮಧ್ಯಾಹ್ನದ ವೇಳೆ ಅರ್ಧ ಗಂಟೆಗಳ ಕಾಲ ಮಲಗಿಕೊಂಡರೆ ಹೃದಯಾಘಾತದ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ದಿನವಿಡಿ ಉತ್ಸಾಹದಿಂದ ಇರಲು ಸಹಾಯ ಮಾಡುತ್ತದೆ. ವಯಸ್ಸಾಗಿರುವವರು ಕೂಡ ಪ್ರತಿ ದಿನ ಮಧ್ಯಾಹ್ನದ ವೇಳೆ ಅರ್ಧ ಗಂಟೆ ಮಲಗಿ ಕೊಳ್ಳುವುದರಿಂದ ಹೃದಯಾಘಾತದ ಸಮಸ್ಯೆ ಬರುವುದಿಲ್ಲ ಮತ್ತು ಇವರು ದಿನವಿಡೀ ಉತ್ಸಾಹದಿಂದ ಇರಲು ಸಹಾಯ ಮಾಡುವುದರ ಜೊತೆಗೆ ಬೇರೆಯವರಿಗಿಂತ ಆರೋಗ್ಯದಲ್ಲಿಯೂ ಕೂಡ ಉತ್ತಮರಾಗಿರುತ್ತಾರೆ.

ಕೆಲಸ ಮಾಡುವವರು ಮಧ್ಯಾಹ್ನದ ವೇಳೆ ಅರ್ಧ ಗಂಟೆ ಮಲಗುವುದರಿಂದ ಆಯಾಸ ಕಡಿಮೆಯಾಗುವುದು. ಪ್ರತಿ ದಿನ ಅರ್ಧ ಗಂಟೆ ಮಲಗುವುದಕ್ಕೆ ಸಮಯ ಸಿಗದಿದ್ದರೂ ಕೂಡ ವಾರಕ್ಕೆ ಮೂರು ದಿನವಾದರೂ ಮಧ್ಯಾಹ್ನದ ಹೊತ್ತು ಅರ್ಧ ಗಂಟೆ ನಿದ್ರಿಸಬೇಕು. ಹೀಗೆ ಮಾಡುವುದರಿಂದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಮತ್ತು ಮನಸ್ಸು ಶಾಂತವಾಗಿ ಇರುವುದರ ಜೊತೆಗೆ ಮೆಮೊರಿ ಪವರ್ ಹೆಚ್ಚಾಗುತ್ತದೆ.

ಹೌದು ಸ್ನೇಹಿತರೆ ಮತ್ತು ಪ್ರತಿದಿನ ಏಳರಿಂದ ಎಂಟು ಗಂಟೆ ನಿದ್ರಿಸಬೇಕು ನಿದ್ರಿಸಿದ್ದರೆ ಹಲವಾರು ಆರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಮತ್ತು ದೇಹ ಆಯಾಸದಿಂದ ಕುಗ್ಗುತ್ತದೆ ಈ ಎಲ್ಲ ಸಮಸ್ಯೆಗೆ ಕೂಡ ಪರಿಹಾರ ಅಂದರೆ ಮಧ್ಯಾಹ್ನದ ವೇಳೆ ಕೇವಲ ಅರ್ಧ ಗಂಟೆಗಳ ಕಾಲ ನಿದ್ರಿಸುವುದು ಹೀಗೆ ಮಾಡಿದ್ದಲ್ಲಿ ನಿಜಕ್ಕೂ ಒಳ್ಳೆಯ ಫಲಿತಾಂಶ ಸಿಗುವುದು.

ಅರ್ಧ ಗಂಟೆಗಳ ಕಾಲ ಮಾತ್ರ ಪ್ರತಿದಿನ ಮಧ್ಯಾಹ್ನ ನಿದ್ರಿಸಬೇಕು. ಇದಕ್ಕಿಂತ ಹೆಚ್ಚು ನಿದ್ರೆ ಸಿದ್ದಲ್ಲಿ ಆಲಸ್ಯತನ ಹೆಚ್ಚಾಗುತ್ತದೆ ಮತ್ತು ಇದರಿಂದ ದಿನವಿಡಿ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಸ್ನೇಹಿತರೇ ಕೇವಲ ಅರ್ಧ ಗಂಟೆಗಳ ಕಾಲ ವಿಶ್ರಾಂತಿಗಾಗಿ ಮಲಗಿಕೊಳ್ಳುವುದು ಉತ್ತಮ. ನಾನು ತಿಳಿಸಿದ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Comments

Share