Share

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಬೇರೆಯವರ ಋಣದಲ್ಲಿ ಬದುಕಬಾರದು ಎಂಬ ಆಸೆ ಇರುತ್ತದೆ. ಅದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಕೂಡ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಆದರೆ ಈ ಪ್ರಯತ್ನದಲ್ಲಿ ಅನೇಕರು ಸೋತಿರುತ್ತಾರೆ. ಆದರೆ ನಾನು ಈಗ ನಿಮಗೆ ಹೇಳಹೊರಟಿರುವ ಒಂದು ಸರಳ ಸುಲಭ ಉಪಾಯವನ್ನು ಮಾಡುವುದರಿಂದ ನೀವು ಬೇರೆಯವರ ಋುಣದಿಂದ ಬೇಗ ಮುಕ್ತಿಯನ್ನು ಪಡೆಯುತ್ತೀರಿ.

ಅದು ಪ್ರಮುಖವಾಗಿ ಸಾಲ ಬಾಧೆ. ಎಲ್ಲರೂ ಕೂಡ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಲವನ್ನು ಮಾಡಿರುತ್ತಾರೆ. ಸಾಲ ಎಂದರೆ ಯಾರಿಗೂ ಕೂಡ ಇಷ್ಟವಿರುವುದಿಲ್ಲ. ಆದರೆ ಸಂದರ್ಭ ಸನ್ನಿವೇಶ ಎಲ್ಲರನ್ನೂ ಕೂಡ ಸಾಲ ಮಾಡುವ ರೀತಿ ಮಾಡಿರುತ್ತದೆ. ಆದರೆ ಈ ಸಾಲ ಮಾಡಿದ ನಂತರ ಸಾಲದಿಂದ ಮುಕ್ತಿ ಪಡೆಯಲು ಆಗುತ್ತಿರುವುದಿಲ್ಲ. ಆದರೆ ನಾನು ಈಗ ಹೇಳುತ್ತಿರುವ ಈ ಸುಲಭ ಉಪಾಯವನ್ನು ಮಾಡುವುದರಿಂದ ನೀವು ಅತಿ ಬೇಗ ಸಾಲದಿಂದ ಮುಕ್ತಿಯನ್ನು ಪಡೆಯುತ್ತೀರಿ. ಮುಕ್ತಿಯನ್ನು ಪಡೆಯುವುದರ ಜೊತೆಗೆ ಜೀವನದಲ್ಲಿ ನೆಮ್ಮದಿಯನ್ನು ಕೂಡ ಕಾಣುತ್ತೀರಿ.

ಕಷ್ಟಗಳು ಅತಿ ಬೇಗ ನಿಮ್ಮಿಂದ ದೂರವಾಗುತ್ತವೆ ಅಂತಹ ಸರಳ ಉಪಾಯ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಕೂಡ ಈಗಾಗಲೇ ಮೂಡಿರುತ್ತದೆ. ಸರಳ ಉಪಾಯವೂ ಏನೆಂದರೆ ಕೇವಲ ಉಪ್ಪು. ಈ ಉಪ್ಪು ನಾವು ಅಡುಗೆಗೆ ಬಳಸುತ್ತೇವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಈ ಉಪ್ಪಿನಿಂದ ಹೇಗೆ ಸಾಲ ಬಾಧೆಯನ್ನು ಕಡಿಮೆ ಮಾಡಿಕೊಳ್ಳಬಹುದಾ ಎಂಬ ಪ್ರಶ್ನೆ ಕೂಡ ಈಗಾಗಲೇ ಎಲ್ಲರಿಗೂ ಮೂಡಿದೆ. ಹೇಗೆ ಎಂಬುದರ ಬಗ್ಗೆ ನಾನು ನಿಮಗೆ ಒಂದು ಸಣ್ಣ ಮಾಹಿತಿಯನ್ನು ಈಗ ನೀಡುತ್ತೇನೆ.

ಅದೇನೆಂದರೆ ಸಾಲ ಎಂದರೆ ಎಲ್ಲರಿಗೂ ಕೂಡ ಇಷ್ಟ ಇಲ್ಲ ಅದು ಎಲ್ಲರಿಗೂ ತಿಳಿದಿದೆ. ಈ ಸಾಲದಿಂದ ಮುಕ್ತಿ ಪಡೆಯುವುದಕ್ಕೂ ಉಪ್ಪಿಗೂ ಸಂಬಂಧ ಏನು ಎಂಬ ಪ್ರಶ್ನೆ ಕೂಡ ಮೂಡಿದೆ. ಅದೇನೆಂದರೆ ಚಿಟಿಕೆ ಉಪ್ಪನ್ನು ನಮ್ಮ ಮನೆಯ ಮೂಲೆಗಳಲ್ಲಿ ಇಡಬೇಕು. ಮೂಲೆಗಳಲ್ಲಿ ಇಟ್ಟ ನಂತರ ಮರು ದಿನದಲ್ಲಿ ನಾವು ಅದನ್ನು ನೀಟಾಗಿ ಗುಡಿಸಿ ತೆಗೆದು ಹಾಕಬೇಕು. ಅದನ್ನು ಯಾರೂ ತುಳಿಯಬಾರದು ಮತ್ತು ಅದಾದ ನಂತರ ಅಂದರೆ ಚಿಟಿಕೆ ಉಪ್ಪನ್ನು ಮೂಲೆಯಲ್ಲಿ ಇಟ್ಟ ನಂತರ ನಾವು ಮನೆಯ ದೇವರಿಗೆ ಪೂಜೆ ಮಾಡಿ ದೇವರನ್ನು ಪ್ರಾರ್ಥಿಸಬೇಕು.

ಅದಾದ ಮೇಲೆ ನಮಗಿರುವ ಸಮಸ್ಯೆಗಳೂ ಪರಿಹಾರವಾದ ಲೆಕ್ಕ ಅದರ ಜೊತೆಯಲ್ಲಿ ಸಾಲದ ಬಾಧೆ ಅತಿ ಬೇಗ ಕಡಿಮೆಯಾಗುತ್ತದೆ. ಉಪ್ಪು ಋಣದ ಸಂಕೇತ. ಋುಣದಿಂದ ಮುಕ್ತಿಯಾಗಲು ಉಪ್ಪನ್ನು ನಾವು‌ಈ ಎಲ್ಲ ರೀತಿಯಲ್ಲೂ ಬಳಸುತ್ತೇವೆ.‌ ಈ ಕಾರಣಗಳಿಂದಾಗಿ ನಮಗೆ ಸಾಲದ ಬಾಧೆ ಕಡಿಮೆಯಾಗುತ್ತದೆ ಸ್ನೇಹಿತರೇ. ಯಾವುದನ್ನು ನಾವು ಮಾಡಬೇಕಾದರೂ ಕೂಡ ಅವುಗಳನ್ನು ನಂಬಿಕೆಯ ಆಧಾರದ ಮೇಲೆ ಮಾಡಬೇಕು. ನಂಬಿಕೆಯ ಮೇಲೆ ಇಡೀ ಜಗತ್ತೇ ನಿಂತಿದೆ ಅಂದ ಮೇಲೆ ವ್ಯಕ್ತಿಗಳು ನಿಂತಿರುವುದಿಲ್ಲ ಅದೇ ರೀತಿ ಇದು ಒಂದು ನಂಬಿಕೆಯ ಸಂಕೇತವಾಗಿದೆ. ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Comments

Share