Share

ನಮ್ಮ ಸುತ್ತಮುತ್ತಲೇ ಇರುವಂತಹ ಅನೇಕ ಗಿಡಗಳು ಮರಗಳಲ್ಲಿ ಆರೋಗ್ಯಕರ ಗುಣಗಳು ಇರುತ್ತದೆ ಮತ್ತು ಆರೋಗ್ಯವನ್ನು ವೃದ್ಧಿಸುವಂತಹ ಆ ಗಿಡಗಳ ಬಗ್ಗೆ ನಾವು ತಿಳಿದುಕೊಂಡಿರುವುದಿಲ್ಲ. ಹಾಗಾದರೆ ನಮ್ಮ ಸುತ್ತಮುತ್ತಲೇ ಇರುವಂತಹ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ವೃದ್ಧಿಸುವುದಾದರೆ ಅಂತಹ ಗಿಡಮೂಲಿಕೆಗಳು ಯಾವುವು ಎಂದು ತಿಳಿದುಕೊಳ್ಳೋಣ.

ಸ್ನೇಹಿತರೇ ಆ ಒಂದು ಆರೋಗ್ಯ ವೃದ್ಧಿಸುವಂತಹ ಗಿಡದ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸುತ್ತೇನೆ. ಆ ಒಂದು ಗಿಡ ಯಾವುದು ಎಂದರೆ ನಮ್ಮ ಮನೆಯ ಸುತ್ತಮುತ್ತಲೇ ಇರುತ್ತದೆ ಅದರ ಹೆಸರು ಲೋಳೆ ಸರ. ಅಂದರೆ ಆಂಗ್ಲ ಭಾಷೆಯಲ್ಲಿ ಆಲೊವೆರಾ ಎಂದು ಕರೆಯುತ್ತಾರೆ. ಈ ಒಂದು ಗಿಡದಲ್ಲಿ ಅನೇಕ ಆರೋಗ್ಯ ವೃದ್ಧಿಸುವಂತಹ ಅಂತಹ ಗುಣಗಳು ಇವೆ. ಮತ್ತು ಅಲೊವೇರಾ ಜ್ಯೂಸ್ ಅನ್ನು ಕುಡಿಯುವುದರಿಂದ ಕೂಡ ಆರೋಗ್ಯಕ್ಕೆ ತುಂಬಾನೇ ಉಪಯೋಗಗಳಿವೆ.

ಆಯುರ್ವೇದದಲ್ಲಿ ಈ ಒಂದು ಲೋಳೆಸರಕ್ಕೆ ಶ್ರೇಷ್ಠವಾದ ಸ್ಥಾನವಿದೆ ಮತ್ತು ಅಲೊವೇರಾದಲ್ಲಿ ಅಮಿನೋ ಆಸಿಡ್ ವಿಟಮಿನ್ ಎ, ಬಿ , ವಿಟಮಿನ್ ಎಫ್ , ವಿಟಮಿನ್ ಸಿ ಇರುವುದರಿಂದ ಇದರ ಜ್ಯೂಸ್ ದೇಹಕ್ಕೆ ಅನೇಕ ಲಾಭಗಳನ್ನು ತಂದುಕೊಡುತ್ತದೆ. ಈ ಒಂದು ಗಿಡದ ಎಲೆಯಲ್ಲಿ ಲೋಳೆ ಇರುವ ಕಾರಣದಿಂದಾಗಿ ಇದಕ್ಕೆ ಲೋಳೆ ಸರ ಎಂದು ಕರೆಯುತ್ತಾರೆ ಮತ್ತು ನೂರಕ್ಕೂ ಹೆಚ್ಚು ಔಷಧೀಯ ಗುಣವನ್ನು ಹೊಂದಿರುವ ಈ ಲೋಳೆಸರವು ಗಟ್ಟಿಯಾದ ಸಸಿಯಾದ ಕಾರಣ ಮತ್ತು ಕಹಿ ಗುಣವು ಹೆಚ್ಚಾಗಿರುವುದರಿಂದ ಯಾವುದೇ ಕೀಟಗಳ ಹಾವಳಿ ಇರುವುದಿಲ್ಲ.

ಲೋಳೆಸರದ ದ್ರವವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆಯಂತೆ. ಸುಮಾರು ವರ್ಷಗಳ ಹಿಂದಿನಿಂದಲೂ ಲೋಳೆಸರವನ್ನು ಔಷಧಿಯಲ್ಲಿ ಬಳಸುತ್ತಾರೆ ಮತ್ತು ಒಂದು ಶ್ಯಾಂಪು ಕ್ರೀಮ್ ಸಾಬೂನು ತಯಾರಿಕೆಯಲ್ಲಿ ಲೋಳೆಸರವನ್ನು ಬಳಸುತ್ತಾರೆ. ಸುಟ್ಟ ಗಾಯಕ್ಕೆ ಲೋಳೆಸರ ಆ ಲೋಳೆ ಪದಾರ್ಥವನ್ನು ಹಚ್ಚುವುದರಿಂದ ಉರಿ ಕಮ್ಮಿ ಆಗುವುದರ ಜತೆಗೆ ನೋವು ಕೂಡ ಬೇಗನೆ ಕಡಿಮೆಯಾಗುತ್ತದೆ. ಅಕಸ್ಮಾತ್ ಆಗಿ ಚರ್ಮಕ್ಕೆ ಸುಟ್ಟ ಕೂಡಲೇ ಈ ರಸವನ್ನು ಹಚ್ಚುವುದರಿಂದ ಭತ್ಯೆಗಳು ಬರುವುದಿಲ್ಲ.

ಈ ಒಂದು ಲೋಳೆಸರದ ರಸವನ್ನು ಕೂದಲಿಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ದೂರವಾಗುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆಯಲು ಸಹಾಯಕಾರಿಯಾಗಿದೆ. ಲೋಳೆಸರವನ್ನು ನಿಯಮಿತವಾಗಿ ಲೋಳೆ ಪದಾರ್ಥವನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುವುದರ ಜೊತೆಗೆ ಜಠರದ ಹುಣ್ಣುಗಳು ಕೂಡ ಕಡಿಮೆಯಾಗುತ್ತದೆ. ಲೋಳೆ ಸರವನ್ನು ಒಣಗಿಸಿ ಜೂಸ್ ಮಾಡಿಕೊಂಡು ಅದಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಕೂದಲಿಗೆ ಹಚ್ಚುವುದರಿಂದ ಕೂದಲು ಮೃದುವಾಗುತ್ತದೆ.

ಲೋಳೆ ಸರದಲ್ಲಿ ಮೆಂತೆಯನ್ನು ನೆನೆ ಹಾಕಿ ಮೊಳಕೆ ಬರಿಸಿ ಅದನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಿತ ಮಾಡಿಕೊಂಡು ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳೆಯುವುದರ ಜೊತೆಗೆ ಕೂದಲು ಕಪ್ಪಾಗುತ್ತದೆ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ. ಲೋಳೆಸರದ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮುಖದಲ್ಲಿ ಬಂಕಿನ ಕಲೆಗಳಿದ್ದರೆ ಈ ಲೋಳೆಸರವನ್ನು ಹಚ್ಚುವುದರಿಂದ ಭಂಗಗಳು ಮಾಯವಾಗುತ್ತವೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Comments

Share