Share

ಇಲ್ಲಿಯವರೆಗೂ ಸಾಕಷ್ಟು ಮಾಹಿತಿಯನ್ನು ದಪ್ಪಗಾಗಲು ತಿಳಿದುಕೊಂಡಿದ್ದೇವೆ ಅದರ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಸ್ನೇಹಿತರೇ ಸಣ್ಣ ಇದ್ದವರು ಹೇಗೆ ದಪ್ಪಗಾಗುವುದು ಅಂತ ಹೌದು ಎಲ್ಲರಿಗೂ ಕೂಡಾ ನಾವು ಹಾಗೇ ಇರಬೇಕು ಹೀಗೇ ಇರಬೇಕು ಅನ್ನುವ ಆಸೆ ಆಕಾಂಕ್ಷೆಗಳು ಇದ್ದೆ ಇರುತ್ತದೆ, ಆದರೆ ಸಣ್ಣಗಿದ್ದರೆ ಅಂದವಾಗಿ ಕಾಣಬೇಕು ಚೆಂದವಾಗಿ ಕಾಣಬೇಕು ಅನ್ನೋ ಕನಸುಗಳು ನನಸಾಗದೆ ಹಾಗೆಯೇ ಉಳಿದುಬಿಡುತ್ತವೆ ಇಂತಹ ಸಂದರ್ಭದಲ್ಲಿ ಎಷ್ಟೇ ದಪ್ಪಗಾಗಲು ಪ್ರಯತ್ನಿಸಿದರೂ ಕೂಡ ದಪ್ಪ ಆಗದೆ ನಾವು ಮಾಡಿದ ಪ್ರತಿಫಲಗಳೆಲ್ಲ ವ್ಯರ್ಥವಾಗಿ ಬಿಡುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಣ್ಣ ಗೆದ್ದವರು ತಪ್ಪುವುದಕ್ಕೆ ಅಥವಾ ದಪ್ಪ ಇದ್ದವರು ಸಣ್ಣ ಆಗುವುದಕ್ಕೆ ಹಲವು ರೀತಿಯ ಔಷಧಿಗಳು ದೊರೆಯುತ್ತಿರುವ ಮತ್ತು ಕೆಲವರು ದಪ್ಪಗಾಗುವುದೇಕೆ ತಣ್ಣಗಾಗುವುದಕ್ಕೆ ನಾನಾ ತರಹದ ಟ್ರೀಟ್ ಮೆಂಟ್ ಗಳನ್ನು ಕೂಡ ತೆಗೆದುಕೊಳ್ಳುತ್ತಿರುತ್ತಾರೆ ಆದ ಕಾರಣದಿಂದಾಗಿ ಇಂತಹ ಟ್ರೀಟ್ ಮೆಂಟ್ ಗಳಿಂದ ಅಥವಾ ಮೆಡಿಸನ್ ಗಳಿಂದ ಅಡ್ಡಪರಿಣಾಮಗಳೇ ಹೆಚ್ಚಾಗಿರುತ್ತದೆ, ಇನ್ನು ಇಂತಹ ಟ್ರೀಟ್ಮೆಂಟ್ ಗಳು ಮೆಡಿಸಿನ್ ಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿ ನಮ್ಮ ಜೀರ್ಣಾಂಗ ಕ್ರಿಯೆಯನ್ನೇ ಬದಲಾಯಿಸಿಬಿಡುತ್ತದೆ ಇದರಿಂದ ಹಲವಾರು ರೋಗ ರುಜಿನಗಳು ಕೂಡ ಎದುರಾಗುತ್ತವೆ.

ಅದರಿಂದ ಮಾರುಕಟ್ಟೆಯಲ್ಲಿ ದೊರೆಯುವಂತಹ ಇಂತಹ ಮೆಡಿಸಿನ್ ಗಳನ್ನಾಗಿ ಅಥವಾ ಟ್ರೀಟ್ಮೆಂಟ್ ಗಳನ್ನಾಗಿ ತೆಗೆದುಕೊಳ್ಳಲು ಮುಂದಾಗಿದೆ ಇದರಿಂದ ಆರೋಗ್ಯ ಕೆಡುತ್ತದೆ ಹೊರತು ನಿಮಗೆ ಬೇಕಾಗಿರುವ ಫಲಿತಾಂಶಗಳು ಸಿಗುವುದಿಲ್ಲ, ಆದ ಕಾರಣದಿಂದಾಗಿ ನಾವು ಆಯುರ್ವೇದದ ಪ್ರಕಾರ ಹೇಗೆ ಮನೆಯಲ್ಲಿಯೇ ಸಿಗುವಂತಹ ನೈಸರ್ಗಿಕ ಪದಾರ್ಥಗಳಿಂದ ದಪ್ಪಗಾಗಬಹುದು ಅಥವಾ ಸಣ್ಣಗಾಗಬಹುದು ಅನ್ನುವುದನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಸಣ್ಣ ಗೆದ್ದವರು ಹೇಗೆ ಆರೋಗ್ಯಕರವಾಗಿ ದಪ್ಪಗಾಗಬಹುದು ಎಂಬುದನ್ನ.

ಮೊದಲನೆಯ ಮನೆ ಮತ್ತು ಏನು ಅಂದರೆ ಉದ್ದು ಹೌದು ಆಯುರ್ವೇದದಲ್ಲಿ ಈ ಉದ್ದಿನ ಬೇಳೆಯನ್ನು ದಪ್ಪಗಾಗಲು ಬಳಸುತ್ತಾರೆ ಆಯುರ್ವೇದದಲ್ಲಿ ನೀಡುವಂತಹ ಅನೇಕ ಚಿಕಿತ್ಸೆಗಳಲ್ಲಿ ಉದ್ದಿನಕಾಳನ್ನು ಬಳಸುವುದುಂಟು, ಹಾಗೆ ಈ ಉದ್ದಿನ ಕಾಳುಗಳನ್ನು ಮೊಳಕೆ ಬರಿಸಿ ತಿನ್ನುವುದರಿಂದ ಆರೋಗ್ಯಕರವಾಗಿ ದಪ್ಪಗಾಗಬಹುದು ಮತ್ತು ದೇಹವೂ ಕೂಡ ದಷ್ಟಪುಷ್ಟವಾಗಿ ರುತ್ತದೆ ಮತ್ತು ಆರೋಗ್ಯ ಕೂಡ ವೃದ್ಧಿಸುತ್ತದೆ ಮೂಳೆಗಳು ಬಲಗೊಳ್ಳುತ್ತವೆ. ಈ ಕಾರಣದಿಂದಾಗಿ ಉದ್ದಿನ ಕಾಳುಗಳನ್ನು ಮೊಳಕೆ ಕಟ್ಟಿ ಬೆಳಗ್ಗೆ ಮತ್ತು ಸಂಜೆ ಸೇವಿಸುತ್ತಾ ಬನ್ನಿ ನೀವು ಆರೋಗ್ಯಕರವಾಗಿ ದಪ್ಪಗಾಗಬಹುದು.

ಎರಡನೆಯ ಮನೆ ಮದ್ದು ಎಮ್ಮೆಯ ತುಪ್ಪ, ಹೌದು ಈ ಎಮ್ಮೆಯ ತುಪ್ಪವನ್ನು ಪ್ರತಿದಿನ ಸೇವಿಸುವುದರಿಂದ ದಪ್ಪಗಾಗುತ್ತಾರೆ ಮತ್ತು ದೇಹವೂ ಕೂಡ ದಷ್ಟ ಪುಷ್ಟಗೊಳುತ್ತದೆ, ನಿಮಗೆ ಅನ್ನಿಸಬಹುದು ಆಕಳಿನ ತುಪ್ಪ ತಿಂದರೆ ದಪ್ಪಗಾಗುವುದಿಲ್ಲ ಅಂತ ಎಲ್ಲ ಸ್ನೇಹಿತರ ದಪ್ಪಗಾಗುವುದು ನೀವು ಆಕಳಿನ ತುಪ್ಪವನ್ನು ಸೇವಿಸುವುದರಿಂದ ನಿಮ್ಮ ಬುದ್ಧಿ ಚುರುಕುಗೊಳ್ಳುತ್ತದೆ ಮತ್ತು ಮೆದುಳು ವಿಕಾಸಗೊಳ್ಳುತ್ತದೆ, ಆದ ಕಾರಣದಿಂದಾಗಿ ದಪ್ಪಗಾಗಲು ಬಯಸುವವರು ಎಮ್ಮೆಯ ತುಪ್ಪವನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತಾ ಬನ್ನಿ.

VIDEO CREDIT: Ayurveda tips in Kannada

ಜಾಹೀರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Comments

Share