Share

ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಏನೆಲ್ಲ ಉಪಯೋಗಗಳನ್ನು ಪಡೆಯಬಹುದು ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಅದರ ಬಗ್ಗೆ ನಾವು ಈ ದಿನ ಮಾಹಿತಿಯನ್ನು ನೀಡುತ್ತೇವೆ. ಮೊದಲಿಗೆ ಆ ವಸ್ತು ಯಾವುದೆಂದು ತಿಳಿದುಕೊಳ್ಳೋಣ. ಎಲ್ಲರೂ ಕೂಡ ಸಾಮಾನ್ಯವಾಗಿ ಈ ವಸ್ತುವಿನ ಬಗ್ಗೆ ತಿಳಿದಿರುತ್ತಾರೆ. ಆ ವಸ್ತು ಯಾವುದೆಂದು ಕೂಡ ಎಲ್ಲರಿಗೂ ಗೊತ್ತಿರುತ್ತದೆ. ಸಿಹಿಯಾಗಿರುವ ಈ ವಸ್ತುವನ್ನು ಎಲ್ಲರೂ ಕೂಡ ಯಥೇಚ್ಛವಾಗಿ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಕೂಡ ಬಳಸಬಹುದು. ಆ ವಸ್ತು ಯಾವುದು ಎಂಬ ಗೊಂದಲಕ್ಕೆ ಯಾರೂ ಬೀಳುವುದು ಬೇಡ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ನೀಡುತ್ತೇನೆ.

ಅತಿ ಹೆಚ್ಚಾಗಿ ನಾವು ಸಿಹಿ ಪದಾರ್ಥವನ್ನು ಮಾಡಲು ಬಳಸುವ ವಸ್ತು ಬೆಲ್ಲ. ಎಲ್ಲರಿಗೂ ಕೂಡ ಬೆಲ್ಲದ ಬಗ್ಗೆ ತಿಳಿದಿರುತ್ತದೆ. ಕಬ್ಬಿನಿಂದ ತಯಾರಿಸುವಂತ ಬೆಲ್ಲದಿಂದಾಗುವ ಉಪಯೋಗವನ್ನು ಕೇಳಿದರೆ ಕೂಡ ಎಲ್ಲರೂ ಒಂದು ಕ್ಷಣ ಅಬ್ಬಾ ಎಂದು ಅನ್ನುವುದು ತಪ್ಪಲ್ಲ. ಈ ಬೆಲ್ಲದಿಂದ ಅನೇಕ ಉಪಯೋಗಗಳಿವೆ. ಈ ಬೆಲ್ಲವನ್ನು ತಿಂದು ನೀರನ್ನು ಕುಡಿಯುವುದರಿಂದ ಆಗುವ ಉಪಯೋಗಗಳ ಬಗ್ಗೆ ನಾನು ಈ ದಿನ ನಿಮಗೆ ಮಾಹಿತಿಯನ್ನು ನೀಡುತ್ತೇನೆ. ಬೆಲ್ಲ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಸಿಗುತ್ತದೆ. ಇದು ನಮ್ಮನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಮನೆಮದ್ದು ಎಂದರೆ ತಪ್ಪಾಗಲಾರದು.

ಈ ಬೆಲ್ಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವಂತಹ ಅನೇಕ ಶಕ್ತಿಗಳಿವೆ. ಈ ಬೆಲ್ಲವನ್ನು ತಿಂದರೆ ಸಿಹಿ ಮಾತ್ರ ಅಲ್ಲದೆ ಬೆಲ್ಲದಿಂದ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯ ಅಂಶಗಳಿರುವುದನ್ನು ನಾವು ಗಮನಿಸಬಹುದು. ಪ್ರತಿದಿನ ಇಪ್ಪತ್ತು ಗ್ರಾಂ ಬೆಲ್ಲವನ್ನು ಸೇವನೆ ಮಾಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಬೆಲ್ಲ ತಿನ್ನುವುದರಿಂದ ನಮ್ಮ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಿದೆ.

ಬೆಲ್ಲ ತಿನ್ನುವುದರಿಂದ ಹೊಟ್ಟೆಯಲ್ಲಿ ಇರುವಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ. ಮತ್ತು ಬೆಲ್ಲದಿಂದ ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗುತ್ತದೆ. ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ಬೆಲ್ಲದಿಂದ ದೂರವಾಗುತ್ತದೆ. ಪ್ರತಿ ದಿನ ಅಂದರೆ ವಾರದಲ್ಲಿ ಏಳು ದಿನವೂ ಕೂಡ ರಾತ್ರಿ ಮಲಗುವಾಗ ಬೆಲ್ಲ ತಿಂದು ಮಲಗಿದರೆ ಸರಿಯಾದ ರೀತಿಯಲ್ಲಿ ನಿದ್ದೆ ಬರುತ್ತದೆ. ಮನುಷ್ಯನಿಗೆ ನಿದ್ದೆ ಸರಿಯಾದ ರೀತಿಯಲ್ಲಿ ಆದರೆ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ. ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಕಾಡುವ ಸಮಸ್ಯೆಯೆಂದರೆ ನೆಗಡಿ, ಕೆಮ್ಮು, ಶೀತ. ಇವುಗಳನ್ನು ನಿವಾರಣೆ ಮಾಡಿಕೊಳ್ಳಲು ಕಾಫಿ ಅಥವಾ ಟೀ ಯಲ್ಲಿ ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸುವುದು ಉತ್ತಮ.

ಶುಂಠಿಯನ್ನು ಬೆಲ್ಲದ ಜೊತೆಯಲ್ಲಿ ಬಿಸಿ ಮಾಡಿ ತಿನ್ನುವುದರಿಂದ ಗಂಟಲ ನೋವು ಇದ್ದರೆ ಅದು ಕಡಿಮೆಯಾಗುತ್ತದೆ ಮತ್ತು ಕರ್ಕಶ ಧ್ವನಿ ಇದ್ದರೆ ಅದು ಕೂಡ ಮಧುರವಾಗುತ್ತದೆ‌. ಮೈಕೈ ನೋವು, ಕೀಲು ನೋವಿನ ಸಮಸ್ಯೆ ಇದ್ದರೆ ಅದು ಪರಿಹಾರವಾಗುತ್ತದೆ. ಚರ್ಮದ ಸಮಸ್ಯೆಗಳಿದ್ದರೆ ಇದು ಕೂಡ ನಿವಾರಣೆಯಾಗುತ್ತದೆ. ರಕ್ತದಲ್ಲಿ ಯಾವುದಾದರೂ ಕೆಟ್ಟ ಅಂಶಗಳಿದ್ದರೆ ಅದನ್ನು ರಕ್ತದಿಂದ ಹೊರಹಾಕಿ ಪರಿಚಲನೆಯನ್ನು ಸುಗಮವಾಗಿ ಮಾಡುತ್ತದೆ.

ಪ್ರತಿನಿತ್ಯ ನೀರಿನ ಜೊತೆಯಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಬೆಲ್ಲದಲ್ಲಿರುವ ಕ್ಯಾಲರಿ ಅಂಶಗಳು ನಮ್ಮ ದೇಹಕ್ಕೆ ಸೇರುತ್ತದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವುದರಿಂದ ಇದು ದೇಹಕ್ಕೆ ತುಂಬಾ ಒಳ್ಳೆಯದು. ಸುಸ್ತಾದಂತ ವೇಳೆಯಲ್ಲಿ ಬೆಲ್ಲವನ್ನು ತಿಂದು ನೀರು ಕುಡಿಯುವುದರಿಂದ ಸುಸ್ತು ಕಡಿಮೆಯಾಗುತ್ತದೆ ಮತ್ತು ದೇಹಕ್ಕೆ ಉತ್ಸಾಹವನ್ನು ತುಂಬುವ ಕೆಲಸವನ್ನು ಬೆಲ್ಲವೂ ಮಾಡುತ್ತದೆ. ಈ ರೀತಿ ಪ್ರತಿನಿತ್ಯ ಒಂದು ಚೂರು ಬೆಲ್ಲವನ್ನು ತಿನ್ನುವುದು ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Comments

Share