Share

ಡಿಜಿಟಲ್ ಇಂಡಿಯಾ ಅನ್ನೋ ಪದವನ್ನು ನೀವು ಈಗಾಗಲೇ ಕೇಳಿರುತ್ತೀರಾ ಅಲ್ವಾ ಸ್ನೇಹಿತರೇ? ಡಿಜಿಟಲ್ ಇಂಡಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೂಡ ತಿಳಿದುಕೊಂಡಿರುತ್ತೀರಿ ಮತ್ತು ಮೋದಿ ಸರ್ಕಾರ ಬಂದ ನಂತರ ಭಾರತದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗುತ್ತಿವೆ. ಹಾಗೆ ಡಿಜಿಟಲ್ ಇಂಡಿಯಾ ಯೋಜನೆಯಡಿ ಜನರು ಕೂಡ ಸಾಕಷ್ಟು ಬದಲಾವಣೆಯನ್ನು ಕಂಡಿದ್ದಾರೆ. ಅವರು ಕೂಡ ಸಾಕಷ್ಟು ಬದಲಾಗಿದ್ದಾರೆ.

ಇದೀಗ ಕೇಂದ್ರ ಸರ್ಕಾರವು ಜನರಿಗೆ ಮತ್ತೊಂದು ಯೋಜನೆಯನ್ನು ಕಲ್ಪಿಸಿಕೊಟ್ಟಿದೆ. ಅದೇನೆಂದರೆ ಡಿಜಿ ಲಾಕರ್ ಎಂದು. ಈ ಒಂದು ಯೋಜನೆಯ ಅರ್ಥ ಏನು ಎಂದು ನಾನು ತಿಳಿಸಿಕೊಡುತ್ತೇನೆ. ನಿಜಕ್ಕೂ ಈ ಒಂದು ಒಳ್ಳೆಯ ಉಪಯುಕ್ತ ಮಾಹಿತಿಯನ್ನು ಓದಿದ ನಂತರ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಸ್ನೇಹಿತರೆ. ಈ ಒಂದು ಡಿಜಿಲಾಕರ್ ಎಂಬ ಸೇವೆಯನ್ನು ಅವರಿಗು ಕೂಡ ತಿಳಿಸಿಕೊಟ್ಟು ಇದರ ಉಪಯೋಗವನ್ನು ಪಡೆದುಕೊಳ್ಳಲು ತಿಳಿಸಿ.

ನಮ್ಮ ಭಾರತ ದೇಶದ ಪ್ರಜೆಗಳು ತಮ್ಮ ಹೆಸರಿನಲ್ಲಿರುವ ಪ್ರಾಪರ್ಟಿಯಾಗಲಿ, ಅವರಿಗೆ ಬೇಕಾಗಿರುವಂತಹ ಮುಖ್ಯವಾದ ದಾಖಲೆಗಳನ್ನಾಗಲಿ ಎಲ್ಲವನ್ನು ಪೇಪರ್ನ ರೀತಿಯಲ್ಲಿ ಆ ದಾಖಲೆಗಳನ್ನು ಇಟ್ಟುಕೊಂಡಿರುತ್ತಾರೆ. ಆ ಒಂದು ದಾಖಲೆಗಳು ಸರ್ಕಾರದಿಂದ ದೃಢೀಕರಿಸಿದ ದಾಖಲೆಗಳು ಆಗಿರುತ್ತದೆ. ಇದೇನಾದರೂ ಕಳೆದು ಹೋದಲ್ಲಿ ಮತ್ತೆ ಪಡೆದುಕೊಳ್ಳುವುದಕ್ಕೆ ಜನರು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ದಾಖಲೆಯನ್ನು ಪಡೆದುಕೊಳ್ಳಬೇಕು ಅಂದರೆ ತುಂಬಾನೇ ಕಷ್ಟ ಪಡಬೇಕು. ಈ ಕಾರಣದಿಂದಾಗಿಯೇ ನಮ್ಮ ಭಾರತ ಸರ್ಕಾರ ಡಿಜಿ ಲಾಕರ್ ಎಂಬ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.

ಈ ಡಿಜಿ ಲಾಕರ್ನಲ್ಲಿ ಜನರು ತಮಗೆ ಬೇಕಾಗಿರುವಂತಹ ಮುಖ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸರ್ಕಾರದಿಂದ ದೃಢೀಕರಿಸಿ ಆನ್ ಲೈನ್ ನಲ್ಲಿ ಇದನ್ನು ಸೇವ್ ಮಾಡಿ ಇಟ್ಟುಕೊಳ್ಳಬಹುದು. ಈ ಒಂದು ಸೇವೆಯನ್ನು ಪಡೆದುಕೊಳ್ಳುವುದಕ್ಕಾಗಿ ಮೊದಲನೇದಾಗಿ ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಜಿ ಲಾಕರ್ ಎಂಬ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಸ್ನೇಹಿತರೇ. ನೀವು ಮೊದಲನೇ ಬಾರಿಗೆ ಈ ಅಪ್ಲಿಕೇಷನ್ ಗೆ ಲಾಗಿನ್ ಆಗುವಾಗ ಸೈನ್ ಅಪ್ ಮಾಡಿಕೊಳ್ಳಿ. ನಂತರ ಅಲ್ಲಿ ಕೇಳುವಂತಹ ಅನೇಕ ಸ್ಟೆಪ್ಸ್ ಗಳನ್ನು ಫಾಲೋ ಮಾಡುತ್ತಾ ಹೋಗಬೇಕು. ನಂತರ ನಿಮಗೆ ಕೆಲವೊಂದು ಆಪ್ಷನ್ಸ್ ಗಳು ಬರುತ್ತದೆ. ಅಲ್ಲಿ ನಿಮಗೆ ಸರ್ಕಾರದಿಂದ ಪಡೆದುಕೊಳ್ಳುವಂತಹ ಡಾಕ್ಯುಮೆಂಟ್ಸ್ ಗಳನ್ನು ಕೂಡ ಪಡೆದುಕೊಳ್ಳಬಹುದು ಮತ್ತು ನಿಮ್ಮ ಪರ್ಸನಲ್ ಡಾಕ್ಯುಮೆಂಟ್ಸ್ ಗಳನ್ನು ಕೂಡ ಆ ಒಂದು ಅಪ್ಲಿಕೇಷನ್ ಅಲ್ಲಿ ಅಪ್ಲೋಡ್ ಮಾಡಿ ಇಟ್ಟುಕೊಳ್ಳಬಹುದುಮ

ಆ ಒಂದು ಆಪ್ಶನ್ಸ್ ಹೇಗೆ ಬರುತ್ತದೆ ಅಂದರೆ ಅಪ್ಲೋಡ್ ಡಾಕ್ಯುಮೆಂಟ್ಸ್ ಮತ್ತು ಇಶ್ಯೂ ಡಾಕ್ಯುಮೆಂಟ್ಸ್ ಎಂದು ಈ ರೀತಿಯಲ್ಲಿ ಎರಡು ಆಪ್ಶನ್ಸ್ ಗಳು ಬಂದ ನಂತರ ಡ್ಯಾಶ್ ಬೋರ್ಡ್ನಲ್ಲಿ ನೀವು ಎಷ್ಟು ಡಾಕ್ಯುಮೆಂಟ್ಸ್ ಗಳನ್ನು ಅಪ್ಲೋಡ್ ಮಾಡಿದ್ದೀರಾ ಮತ್ತು ಎಷ್ಟು ಡಾಕ್ಯುಮೆಂಟ್ಸ್ ಗಳನ್ನು ಗವರ್ನಮೆಂಟ್ನಿಂದ ಪಡೆದುಕೊಂಡಿದ್ದೀರಾ ಅಂತ ಕೂಡ ಇನ್ಫಾರ್ಮೇಷನ್ ನಿಮಗೆ ಲಭ್ಯವಾಗುತ್ತದೆ
ಈ ಒಂದು ಡಿಜಿಲಾಕರ್ ಅಪ್ಲಿಕೇಷನ್ ನಲ್ಲ ನೀವು ಡ್ರೈವಿಂಗ್ ಲೈಸೆನ್ಸ್ ಕೂಡ ಸೇವ್ ಮಾಡಿ ಇಟ್ಟುಕೊಳ್ಳಬಹುದು ಮತ್ತು ಎಲ್ಪಿಜಿ ಗ್ಯಾಸ್ ಡಾಕ್ಯುಮೆಂಟ್ಸ್ ಗಳನ್ನು ಕೂಡ ಪಡೆದುಕೊಳ್ಳಬಹುದು ಮತ್ತು ಸ್ನೇಹಿತರೇ ಆಧಾರ್ ಕಾರ್ಡ್ ಇನ್ನು ಇತರೆ ಮುಖ್ಯ ದಾಖಲಾತಿಗಳನ್ನು ಈ ಒಂದು ಅಪ್ಲಿಕೇಷನ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.

ಜ್ಯೋತಿಷ್ಯ ಜಾಹಿರಾತು:
ಶ್ರೀ ಕೋಲ್ಕತ್ತಾ ಕಾಳಿ ಜ್ಯೋತಿಷ್ಯ ಕೇಂದ್ರ: ಭಾರತದ ಪ್ರಖ್ಯಾತ ಜ್ಯೋತಿಷ್ಯರು 91485 49594 ಶ್ರೀ ಟಿ.ಎಚ್. ಭಟ್ಟರ

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 91485 49594

ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನ ವಶ, ಸಾಲದಬಾಧೆ, ಶತ್ರು ಪೀಡೆ ,ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ ಟಿ.ಎಚ್.ಭಟ್ಟರ ಗುರೂಜಿಯವರನ್ನು ಸಂಪರ್ಕಿಸಿ; 91485 49594.

Indian Famous Astrologer Pdt.T H Bhattar : 91485 49594.

Language:Kannada, Hindi, Eng
Your proplems: Our Remedies Wthin 3 days Solved Problems.

Marriage Problem, Husband and wife problems, Vashikaran, Matchmaking Profile, Ex-Offairs, Love Marriage, Job related & profit and loss in Business, Unconditional Financial Problem, Health and personal Problems: Call to 91485 49594.

Comments

Share