Share

ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಸದ್ಯಕ್ಕೆ ಕನ್ನಡ ಚಿತ್ರರಂಗದ ಒಬ್ಬ ಟಾಪ್ ನಟನಾಗಿದ್ದು ಇವರು ಮಾಡಿದಂತಹ ಎಲ್ಲಾ ಚಿತ್ರಗಳು ಕೂಡ ಸೂಪರ್ ಡೂಪರ್ ಆಗಿದೆ.  ಇನ್ನು ಅಭಿಮಾನಿಗಳ ಸಾಗರವನ್ನೇ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಇವರ ಸ್ಟೈಲ್ ಇವರ ಆಟಿಟ್ಯೂಡ್ ಎಲ್ಲವನ್ನೂ ಕೂಡ ಜನರು ಇಷ್ಟಪಡುತ್ತಾರೆ. ಕೆಜಿಎಫ್ ಚಿತ್ರದಿಂದ ಸಾಕಷ್ಟು ಹಣವನ್ನು ಗಳಿಸಿದ ರಾಕಿಂಗ್ ಸ್ಟಾರ್ ಯಶ್ ಅವರು ಹೊಸ ಮನೆಯೊಂದನ್ನು ಖರೀದಿಸಿದ್ದಾರೆ ಆ ಮನೆಯ ಬೆಲೆಯನ್ನು ಕೇಳಿದರೆ ನೀವು ಶಾಕ್ ಆಗ್ತೀರಾ. ಹಾಗಾದರೆ ಬನ್ನಿ ರಾಕಿಂಗ್ ಸ್ಟಾರ್ ಯಶ್ ಅವರು ಖರೀದಿಸಿರುವ ಆ ಮನೆ ಎಲ್ಲಿದೆ ಮತ್ತು ಇದರ ಬೆಲೆ ಎಷ್ಟು  ಎಂದು ತಿಳಿಯೋಣ ಇಂದಿನ ಈ ಮಾಹಿತಿಯಲ್ಲಿ, ನೀವು ಕೂಡ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಯಾಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಮತ್ತು ಬೇರೆಯವರಿಗೆ  ಇದನ್ನ ಶೇರ್ ಮಾಡಿ.

ಮೊದಲು ರಾಕಿಂಗ್ ಸ್ಟಾರ್ ಯಶ್ ಅವರು ಇದ್ದಂತಹ ಮನೆ ಕತ್ತರಿಗುಪ್ಪೆಯಲ್ಲಿ ಇತ್ತು, ಈ ಮನೆಯನ್ನು ಖಾಲಿ ಮಾಡಬೇಕೆಂದು ಹೈಕೋರ್ಟ್ ಆದೇಶವನ್ನು ನೀಡಿದ್ದು ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದಿಂದ ಒಳ್ಳೆಯ ಹಿಟ್ ಅನ್ನು ಪಡೆದುಕೊಂಡಿದ್ದು ಈ ಚಿತ್ರವೂ ಸಾಕಷ್ಟು ಹಣವನ್ನು ಕೀರ್ತಿಯನ್ನು ತಂದುಕೊಟ್ಟಿತ್ತು. ಯಶ್ ಅವರು ಇದರಿಂದ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಹೊಸ ಮನೆಯನ್ನು ಖರೀದಿಸಿದ್ದು ಆ ಮನೆಯ ಬೆಲೆ ಬರೋಬರಿ ಇಪ್ಪತ್ತು ಕೋಟಿ. ಈ  ಫ್ಲ್ಯಾಟ್ ಗೆ ತಿಂಗಳ ಬಾಡಿಗೆ ಸುಮಾರು ನಾಲ್ಕು ಲಕ್ಷ ರೂಪಾಯಿ ರಾಕಿಂಗ್ ಸ್ಟಾರ್ ಯಶ್ ಅವರು ಎರಡು ಫ್ಲ್ಯಾಟ್ ಅನ್ನು ಕೊಂಡುಕೊಂಡಿತು ಒಂದರಲ್ಲಿ ರಾಕಿಂಗ್ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಇದ್ದರೆ ಮತ್ತೊಂದು ಫ್ಲ್ಯಾಟ್ ಅನ್ನು ತಮ್ಮ ಆಫೀಸ್ ವರ್ಕ್ ಗೆ ಬಳಸಿಕೊಳ್ಳುತ್ತಿದ್ದಾರಂತೆ ಯಶ್ ಅವರು.

ತಾವು ಇದ್ದ ಹಳೆ ಮನೆಯಲ್ಲಿ ಯಶ್ ಅವರ ತಂದೆ ತಾಯಿ ಇದ್ದಾರೆ, ಹೊಸದಾಗಿ ಖರೀದಿಸಿದ ಮನೆಯಲ್ಲಿ ಇರುವ ಎಲ್ಲಾ ಬೆಡ್ ರೂಮ್ನಲ್ಲಿ ಹೋಮ್ ಥಿಯೇಟರ್ ನ ಫೆಸಿಲಿಟಿ ಇದ್ದು ನೋಡಲು ಬಹಳ ಐಷಾರಾಮಿಯಾಗಿದೆ ಈ ಫ್ಲ್ಯಾಟ್. ಈ ಒಂದು ಫ್ಲ್ಯಾಟ್ ವಿಧಾನಸೌಧಕ್ಕೆ ಸಮೀಪವಾಗಿದೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share