Share

ಸ್ನೇಹಿತರೇ ಹಲವಾರು ಕ್ಷೇತ್ರಗಳಲ್ಲಿ ನಾವು ಮುಂದುವರಿದಿರುವ ಜನರನ್ನು ನೋಡಿರುತ್ತೇವೆ ಆದರೆ ಸುದ್ದಿ ಲೋಕದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿರುವ ಒಬ್ಬ ವ್ಯಕ್ತಿಯ ಬಗ್ಗೆ ಮತ್ತು ಆತನ ಕುಟುಂಬದ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ ಆ ವ್ಯಕ್ತಿಯೇ ರಂಗನಾಥ್ ಭಾರದ್ವಾಜ್ ಟಿವಿ9ನಲ್ಲಿ ಬ್ರೇಕಿಂಗ್ ನ್ಯೂಸ್ ಎಂಬ ಕಾರ್ಯಕ್ರಮದೊಂದಿಗೆ ಫೇಮಸ್ ಆಗಿದ್ದ ವ್ಯಕ್ತಿ ರಂಗನಾಥ್ ಭಾರದ್ವಾಜ್.

ನ್ಯೂಸ್ ಓದುವುದರಲ್ಲಿ ಮತ್ತು ವಿಷಯಗಳನ್ನು ಪ್ರಸ್ತುತಪಡಿಸುವಲ್ಲಿ ಇವರನ್ನು ಬಿಟ್ಟರೆ ಬೇರೆ ಯಾವ ಆ್ಯಂಕರ್ಗಳು ಇಲ್ಲ ಎಂಬ ನಿರ್ಧಾರಕ್ಕೆ ನ್ಯೂಸ್ ಚಾನೆಲ್ ಗಳು ಬರಬೇಕು ಅಂತಹ ವ್ಯಕ್ತಿತ್ವ ಮತ್ತು ಅಂತಹ ಮಾತಿನ ಚಾತುರ್ಯವನ್ನು ಹೊಂದಿರುವ ರಂಗನಾಥ್ ಭಾರದ್ವಾಜ್ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ ಇವರು ಎರಡು ಸಾವಿರದ ಆರರ ಸಂದರ್ಭದಲ್ಲಿ ಟೀವಿ ನೈನ್ ಆರಂಭವಾದಂತ ದಿನಗಳಲ್ಲಿ ಈ ಚಾನೆಲ್ ಗೆ ಸೇರಿಕೊಂಡವರು ಅದಾದ ನಂತರ ಈ ಚಾನೆಲ್ ಗೆ ಒಂದು ಹೆಮ್ಮೆಯನ್ನು ತಂದುಕೊಟ್ಟಂತಹ ವ್ಯಕ್ತಿ ಇವರಾಗಿದ್ದಾರೆ.

ಎರಡು ಸಾವಿರದ ಒಂಬತ್ತರ ಸಂದರ್ಭದಲ್ಲಿ ಹೊಸ ಹೊಸ ನ್ಯೂಸ್ ಚಾನೆಲ್ ಗಳು ಬರುತ್ತವೆ ಅವುಗಳಿಂದ ಇವರಿಗೆ ತುಂಬಾ ಆಫರ್ಸ್ ಗಳು ಕೂಡ ಬರುತ್ತದೆ.
ಈ ಟಿವಿ ಸಮಯ ಈ ರೀತಿ ಹಲವಾರು ನ್ಯೂಸ್ ಚಾನೆಲ್ ಗಳಲ್ಲಿ ಕೆಲಸವನ್ನು ಮಾಡಿ ಅದಾದ ನಂತರ ಟಿವಿ 9 ನಲ್ಲಿಯೇ ಇವರ ಬೇಡಿಕೆ ಹೆಚ್ಚಾದ ಮೇಲೆ ಟೀವಿ ನೈನ್ ಚಾನೆಲ್ ಗೆ ಇವರು ಬರುತ್ತಾರೆ ಮತ್ತೆ ಅವರು ಬ್ರೇಕಿಂಗ್ ನ್ಯೂಸ್ ಮುಖಾಂತರ ಹೆಚ್ಚು ಫೇಮಸ್ ಆಗುತ್ತಾರೆ ಇವರು ಸುಮಾರು ಹದಿನೈದು ವರ್ಷಗಳಷ್ಟು ಈ ವೃತ್ತಿಯಲ್ಲಿ ಪಳಗಿದ್ದಾರೆ ಅದರ ಜೊತೆಯಲ್ಲಿ ಇವರ ಪತ್ನಿ ಕೂಡ ಟಿವಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ ಅವರೇ ರಾಧಿಕಾ ರಾಣಿ ಈ ರೀತಿಯಲ್ಲಿ ಚೊಕ್ಕ ಕುಟುಂಬದಲ್ಲಿ ಹೆಚ್ಚು ಹೆಸರು ಮಾಡಿರುವವರು ರಂಗನಾಥ್ ಭಾರದ್ವಾಜ್ ಅಗಿದ್ದಾರೆ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share