Share

ನಮ್ಮ ಕರ್ನಾಟಕ ರಾಜ್ಯದಲ್ಲಿ ಪ್ರವಾಸಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ ಏಕೆಂದರೆ ಪ್ರವಾಸ ಎಂದಾಕ್ಷಣ ನಮ್ಮ ಕರ್ನಾಟಕದ ಸುತ್ತಮುತ್ತ ಹಲವಾರು ಪ್ರದೇಶಗಳಿರುವುದನ್ನು ಗಮನಿಸಬಹುದು. ಅದರಲ್ಲೂ ಕೂಡ ಪ್ರಕೃತಿಗೆ ಸಂಬಂಧಪಟ್ಟ ಹಾಗೆ ಕಣ್ಮನಗಳನ್ನು ತಣಿಸುವಂತೆ ನೂರಾರು ಸ್ಥಳಗಳಿವೆ ಅದು ನಮ್ಮ ಸುತ್ತಮುತ್ತಲೇ ಇರುವುದನ್ನು ಗಮನಿಸಬಹುದು ನಮ್ಮ ರಾಜ್ಯದಲ್ಲಿ ಇರುವಂತಹ ಒಂದು ಪ್ರಸಿದ್ಧವಾದ ಸ್ಥಳದ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ ಈ ಸ್ಥಳ ಗೋವಾ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿದೆ.

ಈ ರೀತಿ ಎಂದ ತಕ್ಷಣ ನಮ್ಮೆಲ್ಲರಿಗೂ ನೆನಪಿಗೆ ಬರುವ ಸ್ಥಳವೇ ದೂದ್ಸಾಗರ್ ಇದರ ಫೋಟೊ ಅಥವಾ ವಿಡಿಯೋವನ್ನು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡಿರುತ್ತೇವೆ ಆದರೆ ಅದರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಇದು ಸಾಗರಕ್ಕೆ ಹೇಗೆ ಹೋಗಬೇಕು ಎಲ್ಲಿಂದ ಎಷ್ಟು ದೂರವಾಗುತ್ತದೆ ಎಂಬ ಕನಿಷ್ಠ ಜ್ಞಾನ ನಮಗಿರುವುದಿಲ್ಲ, ಈ ದಿನ ನಾವು ದೂಧ್ ಸಾಗರ್ ಬಗ್ಗೆ ನಿಮಗೆ ತಿಳಿಯದೇ ಇರುವ ಕೆಲವೊಂದು ವಿಷಯಗಳನ್ನು ತಿಳಿಸಿಕೊಡುತ್ತೇವೆ ನೀವು ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ದೂಧ್ ಸಾಗರ್ ಗೆ ಭೇಟಿ ಕೊಡಬೇಕು ಎಂದುಕೊಂಡಿರುವವರಿಗು ಕೂಡ ಈ ಮಾಹಿತಿಯನ್ನು ತಿಳಿಸಿ.

ಸ್ನೇಹಿತರೇ ಮಾಂಡೊವಿ ನದಿಯ ಜಲಧಾರೆಯಾಗಿ ಧುಮ್ಮಿಕ್ಕುವ ದೂಧ್ಸಾಗರ್ ಜಲಪಾತ ಈ ಜಲಪಾತವು ಕರ್ನಾಟಕ ಮತ್ತು ಗೋವಾ ಗಡಿ ಭಾಗದಲ್ಲಿದೆ ಬೆಳಗಾವಿ ಗೋವಾ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಸಾಗರ ಹಚ್ಚಿಕೊಂಡಿದೆ. ಪ್ರವಾಸಿಗರನ್ನು ಕೈ ಮಾಡುವ ಈ ಸ್ಥಳವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ನೀವೇನಾದರೂ ಬೆಳಗಾವಿ ದಾಂಡೆಲಿ ಹುಬ್ಬಳ್ಳಿ ಈ ರೀತಿ ಪ್ರವಾಸವನ್ನು ಕೈಗೊಂಡರೆ ದೂತ್ ಸಾಗರವನ್ನು ಮರೆಯುವಂತಿಲ್ಲ ಅಂತಹ ರಮಣೀಯವಾದ ಸ್ಥಳ ಇದು.

ಈ ಸಾಗರ ಕಣ್ಮನಗಳಿಗೆ ಸ್ವರ್ಗವನ್ನು ಉಂಟು ಮಾಡುವ ಈ ದೂಧ್ಸಾಗರ್ ನೋಡಲು ಎರಡು ಕಣ್ಣುಗಳು ಸಾಲದು ಹಾಲಿನ ನೊರೆಯ ಹಾಗೆ ಧುಮ್ಮಿಕ್ಕುವ ಈ ಜಲಪಾತ ಸುತ್ತಲೂ ಹಸಿರಿನಿಂದ ಕೂಡಿದ ಮಂಜು ಇದೆಲ್ಲವೂ ಕೂಡ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಹಾಗಿರುತ್ತದೆ.

ಈ ಸಾಗರ ತಲುಪಲು ಗೋವಾದ ರಾಜಧಾನಿ ಪಣಜಿಯಿಂದ ಅರುವತ್ತು ಕಿಲೋಮೀಟರ್ ಗಳಾಗುತ್ತದೆ ಮತ್ತು ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದಿಂದ ಕೇವಲ ನೂರಾ ಐವತ್ತು ಕಿಲೋಮೀಟರ್ ಗಳಾಗುತ್ತದೆ ಅದರ ಜೊತೆಯಲ್ಲಿ ಬೆಳಗಾವಿಯಿಂದ ತೊಂಬತ್ತು ಆರು ಕಿಲೋಮೀಟರ್ ಮತ್ತು ರಾಜಧಾನಿ ಬೆಂಗಳೂರಿನಿಂದ ಐನೂರು ಐವತ್ತು ಮೂರು ಕಿಲೋಮೀಟರ್ ಆಗುತ್ತದೆ. ಬೆಳಗಾವಿಯಿಂದ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯವೂ ಕೂಡಾ ರೈಲಿನ ವ್ಯವಸ್ಥೆ ಇದೆ ನೀವು ಕ್ಯಾಸೆಲ್ ರಾಕ್ ಸ್ಟೇಷನ್ನಲ್ಲಿ ಇಳಿದು ಸುಮಾರು ಐವತ್ತು ಮೀಟರ್ ನಷ್ಟು ನಡೆದರೆ ನಿಮಗೆ ದೂಧ್ಸಾಗರ್ ಜಲಪಾತ ಕಾಣುತ್ತದೆ ಅಥವಾ ಲೋಂಡಾದಲ್ಲಿ ಇಳಿದರೆ ಕ್ಯಾಸಲ್ ರಾಕ್ಗೆ ಹೋಗುವ ರೈಲುಗಳನ್ನು ಹತ್ತಿಕೊಂಡು ಹೋಗಬೇಕು ಇದು ಜಗತ್ತಿನಲ್ಲೇ ಐದನೇ ಎತ್ತರವಾದ ಜಲಪಾತವಾಗಿದೆ ಪಶ್ಚಿಮ ಘಟ್ಟಗಳಲ್ಲಿ ಧುಮ್ಮಿಕ್ಕುವ ಈ ಜಲಪಾತವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಕಣ್ಮನಗಳನ್ನು ತುಂಬಿಕೊಳ್ಳಬೇಕು ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share