Share

ನಿರ್ದೇಶಕ ಭಗವಾನ್ ಸರ್ ಅವರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ಮಹಾನ್ ಡೈರೆಕ್ಟರ್ ನ ಬಗ್ಗೆ ಸ್ವಲ್ಪ ವಿಚಾರಗಳನ್ನು ತಿಳಿಸಿಕೊಡುತ್ತಾರೆ ನಿಮಗೂ ಕೂಡ ಈ ಡೈರೆಕ್ಟರ್ ನ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕಾದರೆ ಕೆಳಗೆ ನೀಡಲಾಗಿರುವ ವಿಡಿಯೋವನ್ನು ಮಿಸ್ ಮಾಡದೇ ವೀಕ್ಷಿಸಿ ಹಾಗೂ ಮಾಹಿತಿ ಇಷ್ಟವಾದಲ್ಲಿ ಬೇರೆಯವರಿಗೂ ಕೂಡ ಇದನ್ನು ಶೇರ್ ಮಾಡಿ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡಿ.

ತುಂಬಾ ಹಳೆಯ ನಿರ್ದೇಶಕರಾಗಿರುವ ಭಗವಾನ್ ಅವರು ಸಾಕಷ್ಟು ದಿನಗಳ ನಂತರ ಒಂದು ಖಾಸಗಿ ವಾಹಿನಿಯಲ್ಲಿ ಸಂದರ್ಶನವನ್ನು ನೀಡಿದ್ದು ಆ ಸಂದರ್ಶನವನ್ನು ನೀವು ಕೂಡ ನೋಡ ಬಯಸಿದರೆ ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ನೀವು ನೋಡಬಹುದಾಗಿದ್ದು ಸಂದರ್ಶನದ ವೇಳೆ ನಿರ್ದೇಶಕ ಭಗವಾನ್ ಅವರು ತಮ್ಮ ಹಳೆಯ ದಿನಗಳ ಬಗ್ಗೆ ನೆನೆಸಿಕೊಳ್ಳುತ್ತಾ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದರು ಇದನ್ನು ನೀವು ಕೂಡ ನೋಡಬೇಕಾದರೆ ನಾವು ಇಂದಿನ ಮಾಹಿತಿಯಲ್ಲಿ ನೀಡಿರುವ ವಿಡಿಯೊವನ್ನು ಮಿಸ್ ಮಾಡದೇ ನೋಡಿ ಹಾಗೂ ನಿಮಗೂ ಕೂಡ ಭಗವಾನ್ ಅವರು ನಿರ್ದೇಶಿಸಿರುವ ಚಲನಚಿತ್ರಗಳಲ್ಲಿ ಯಾವ ಚಲನಚಿತ್ರ ಇಷ್ಟ ಅನ್ನೋದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಇನ್ನು ಸ್ನೇಹಿತರೆ ಕನ್ನಡ ಚಿತ್ರರಂಗವೆಂದರೆ ಅದಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ ನಮ್ಮ ಕಣ ಚಿತ್ರರಂಗದಲ್ಲಿ ಸಾಕಷ್ಟು ಮೇರು ನಟರುಗಳು ಕೂಡ ಇದ್ದು ಇವರ ಜೊತೆ ಕೆಲಸ ಮಾಡಿದ ನೆನಪುಗಳನ್ನು ಕೂಡ ಮೆರುಗು ಹಾಕಿದ್ದರೂ ಭಗವಾನ್ ಅವರು ಇನ್ನು ಇವರು ಪಾರ್ವತಮ್ಮ ರಾಜ್ಕುಮಾರ್ ಅವರನ್ನು ನೆನೆದು ಸವಿಸವಿಯಾದ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಪಾರ್ವತಮ್ಮ ರಾಜ್ಕುಮಾರ್ ಅವರ ಎರಡನೇ ಮೈದಾನ ಆಗಿದ್ದೆ ನಾನು ಅಂತ ಅವರ ಸಂತಸದ ಕ್ಷಣಗಳನ್ನು ಕೂಡ  ಹಂಚಿಕೊಂಡರು.

ನಿರ್ದೇಶಕ ಭಗವಾನ್ ಅವರ ಮೊದಲ ಚಲನಚಿತ್ರ ನಿರ್ದೇಶಕರಾಗಿ ರಿಲೀಸ್ ಆದದ್ದು ಸಾವಿರದ ಒಂಬೈನೂರ ಅರುವತ್ತು ಒಂದರಲ್ಲಿ ಇವರು ರಾಜ್ಕುಮಾರ್ ಅವರ ಚಲನಚಿತ್ರವನ್ನು ಸುಮಾರು ಮೂವತ್ತು ಆರು ಚಿತ್ರಗಳನ್ನು ನಿರ್ದೇಶಿಸಿದ್ದು ಶಂಕರ್ ನಾಗ್ ರವರ ಸುಮಾರು ಒಂಬತ್ತು ಚಲನಚಿತ್ರಗಳನ್ನು ಭಗವಾನ್ ಅವರೇ ನಿರ್ದೇಶಿಸಿದಂತೆ ಈ ಎಲ್ಲ ಮಾಹಿತಿಯನ್ನು ನೀವು ಕೂಡ ತಿಳಿಯಬೇಕಾದರೆ ನೀವು ಕೆಳಗೆ ನೀಡಲಾಗಿರುವ ವಿಡಿಯೋವನ್ನು ವೀಕ್ಷಿಸಿ ಫ್ರೆಂಡ್ಸ್ ಮತ್ತು ಕನ್ನಡ ಚಿತ್ರರಂಗದಲ್ಲಿ ಮತ್ಯಾವ ನಿರ್ದೇಶಕ ನಿಮಗೆ ಫೇವರಿಟ್ ಅನ್ನೋದನ್ನು ಕೂಡ ನಮ್ಮೊಂದಿಗೆ ಕಮೆಂಟ್ ಮುಖಾಂತರ ಹಂಚಿಕೊಳ್ಳಿ.

ಇಂದಿನ ಮಾಹಿತಿಯಲ್ಲಿ ನಿರ್ದೇಶಕ ಭಗವಾನ್ ಅವರನ್ನು  ನೆನಪಿಸಿಕೊಳ್ಳುತ್ತಾ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಿರ್ದೇಶಕನಿಗೂ ಕೂಡ ಈ ಮಾಹಿತಿ ಮುಖಾಂತರ ಒಂದು ಸೆಲ್ಯೂಟ್ ಹೇಳೋಣ  ನಿಮಗು ಈ ಮಾಹಿತಿ ಇಷ್ಟವಾದಲ್ಲಿ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ ಇನ್ನು ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹೆಚ್ಚಿನ ವಿವರಗಳಿಗೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದ.

VIDEO CREDIT: KALAMADHYAMA

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share