Share

ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಅನೇಕ ನಟರು ಒಳ್ಳೆ ಒಳ್ಳೆಯ ಚಲನ ಚಿತ್ರವನ್ನು ಅಭಿನಯಿಸಿ ಜನರನ್ನು ಮನರಂಜಿಸಿದ್ದಾರೆ ಇನ್ನು ಪ್ರತಿಯೊಬ್ಬರೂ ಕೂಡ ಕನ್ನಡ ಚಿತ್ರರಂಗದ ಆಸ್ತಿ ಅಂತ ಹೇಳಿದರೆ ತಪ್ಪಾಗಲಾರದು. ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾದ ನಟರೆಂದರೆ ಡಾ ರಾಜಕುಮಾರ್ ಅಂಬರೀಷ್ ವಿಷ್ಣುವರ್ಧನ್ ಶಂಕರ್ನಾಗ್ ಅನಂತ್ನಾಗ್ ಇನ್ನು ಅನೇಕ ನಟರು ಈ ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದಾರೆ ಚಿತ್ರರಂಗಕ್ಕೆ ಅಷ್ಟೇ ಒಳ್ಳೆ ಒಳ್ಳೆಯ ಚಿತ್ರಗಳನ್ನು ಅಭಿನಯಿಸಿ ಕೊಡುಗೆಯಾಗಿ ನೀಡಿದ್ದಾರೆ.

ಕನ್ನಡ ಚಿತ್ರರಂಗವನ್ನ ರಾಷ್ಟ್ರೀಯ ಮಟ್ಟದಲ್ಲಿ ಮರೆಸುವಂತಹ ಚಲನಚಿತ್ರಗಳು ಕೂಡ ನಮ್ಮ ಚಿತ್ರರಂಗದಲ್ಲಿ ಮೂಡಿ ಬಂದಿವೆ ಎನ್ನುವ ಡಾ ರಾಜ್ಕುಮಾರ್ ಅವರು ಪದ್ಮವಿಭೂಷಣ ಪ್ರಶಸ್ತಿ ವಿಜೇತರಾಗಿದ್ದು ಇವರು ಕೂಡ ದೇಶ ವಿದೇಶಗಳಿಗೆ ಮಾತ್ರ ಅಲ್ಲ ಇಡೀ ಪ್ರಪಂಚದಲ್ಲಿಯೇ ಹೆಸರುವಾಸಿಯಾಗಿದ್ದಾರೆ ಇಂತಹ ಎಲ್ಲ ಮೇರು ನಟರನ್ನು ನಾವು ಇಂದಿನ ಈ ಮಾಹಿತಿಯ ಮುಖಾಂತರ ಒಮ್ಮೆ ನೆನಪಿಸಿಕೊಳ್ಳೋಣ. ಇನ್ನು ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ನಟರು ತಮ್ಮ ಬಾಲ್ಯದಲ್ಲಿ ಹೇಗಿದ್ದಾರೆ ಅಂತ ನೋಡೋ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ.

ಇಂದಿನ ಈ ಮಾಹಿತಿಯ ಮುಖಾಂತರ ನಾವು ತರಲು ಹೊರಟಿರುವ ವಿಡಿಯೋದಲ್ಲಿ ನಿಮ್ಮ ನೆಚ್ಚಿನ ಫೆವರೇಟ್ ನಟನಾ ಬಾಲ್ಯದ ಫೋಟೋಗಳು ಕೂಡ ಇರಬಹುದು ನೀವು ಕೂಡ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ವೀಕ್ಷಿಸಿ ಮತ್ತು ಫ್ರೆಂಡ್ಸ್ ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯ ನಾ ಶೇರ್ ಮಾಡಿಕೊಳ್ಳಿ ಮಾಹಿತಿಯನ್ನು ಓದಿದ ನಂತರ ನಿಮ್ಮ ನೆಚ್ಚಿನ ನಟ ಯಾರು ಅನ್ನೋದನ್ನು ನಮಗೆ ಮಿಸ್ ಮಾಡದೆ ಕಾಮೆಂಟ್ ಮಾಡಿ.

ಬಾಲ್ಯವೆಂಬುದು ಮರೆಯಲಾಗದ ನೆನಪಿನ ಬುತ್ತಿ ನಾವು ಈ ಬಾಲ್ಯದಲ್ಲಿ ಏನೆ ತಪ್ಪುಗಳನ್ನು ಮಾಡಿದರೂ ಅವೆಲ್ಲವೂ ಒಳ್ಳೆಯ ನೆನಪುಗಳಾಗಿ ನಾವು ನಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ಮತ್ತೆ ಆ ನೆನಪುಗಳನ್ನು ಮೇಲಕ್ಕೆ ಹಾಕಿದಾಗ ಸಂತೋಷದ ಕ್ಷಣಗಳು ಎಷ್ಟೇ ಕೋಟಿ ಕೊಟ್ಟರೂ ಬರುವುದಿಲ್ಲ ಹಾಗೆಯೇ ನಾವು ಬಾಲ್ಯದಲ್ಲಿ ತೆಗೆಸಿಕೊಂಡ ಫೋಟೋಗಳು ಕೂಡ ಅಷ್ಟೇ ಖುಷಿಯನ್ನು ನೀಡುತ್ತದೆ ಏನಂತೀರಾ ಫ್ರೆಂಡ್ಸ್ ಅಲ್ವಾ.

ಈ  ಲಾಕ್ ಡೌನ್ ಅಲ್ಲಿ ನೀವು ಕೂಡ ನಿಮ್ಮ ಬಿಡುವಿನ ಸಮಯದಲ್ಲಿ ನಿಮ್ಮ ಬಾಲ್ಯದ ಫೋಟೋಗಳನ್ನು ನೋಡಿರುತ್ತೀರಾ ಎಂದು ನಾನು ಭಾವಿಸುತ್ತೇನೆ. ಸೆಲೆಬ್ರಿಟಿಗಳ ಫೊಟೋಗಳನ್ನು ನೋಡುತ್ತಾ ನಿಮಗೂ ಕೂಡ ನಿಮ್ಮ ಬಾಲ್ಯದ ನೆನಪುಗಳು ಮರುಕಳಿಸಿದರೆ ಆ ಹಳೆಯ ನೆನಪುಗಳನ್ನ ಮೆಲುಕು ಹಾಕುತ್ತಾ ತಪ್ಪದೇ ನಮ್ಮ ಮಾಹಿತಿಗೆ ಲೈಕ್ ಮಾಡಿ ಮತ್ತು ಇನ್ನು ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಪೇಜ್  ಅನ್ನು ಲೈಕ್ ಮಾಡಿ ತಪ್ಪದೆ ವಿಡಿಯೋವನ್ನು ವೀಕ್ಷಿಸಿ ಮತ್ತು ನಿಮ್ಮ ಗೆಳೆಯರಿಗೂ ಇದನ್ನು ಹೆಚ್ಚು ಶೇರ್ ಮಾಡಿ, ಮಾಹಿತಿಯನ್ನು ಓದಿದ್ದಕ್ಕೆ ಹಾಗೂ ವಿಡಿಯೋವನ್ನು ವೀಕ್ಷಿಸಿದಕ್ಜೆ ಧನ್ಯವಾದ. 

VIDEO CREDIT: Namma KFI

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share