Share

ಸ್ನೇಹಿತರೇ ಸಾಮಾನ್ಯವಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿರುತೆವೆ ಅದರಲ್ಲೂ ಕೂಡ ನಮ್ಮ ತಲೆಕೂದಲಿನ ವಿಷಯಕ್ಕೆ ಬಂದರೆ ತಲೆ ಕೂದಲು ಉದುರುವುದು ತಲೆ ಕೂದಲು ಬಿಳಿಯಾಗುವುದು ಅಥವಾ ತಲೆಯಲ್ಲಿ ಹೊಟ್ಟು ಈ ರೀತಿ ನಾನಾ ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೆವೆ ಅದರಲ್ಲೂ ಕೂಡಾ ಈಗ ತಲೆ ಕೂದಲು ಬಿಳಿಯಾಗುವ ಸಮಸ್ಯೆ ಒಂದು ದೊಡ್ಡ ಸಮಸ್ಯೆಯಾಗಿದೆ ಎಂದರೆ ತಪ್ಪಾಗುವುದಿಲ್ಲ.

ಚಿಕ್ಕ ವಯಸ್ಸಿನ ಹುಡುಗರಿಂದ ಹಿಡಿದು ಯುವಕರು ಮತ್ತು ಮಧ್ಯವಯಸ್ಕರು ಎಲ್ಲರಿಗೂ ಕೂಡ ಈ ಬಿಳಿ ಕೂದಲಿನ ಸಮಸ್ಯೆ ಒಂದು ದೊಡ್ಡ ತಲೆನೋವಾಗಿದೆ ಈ ಸಮಸ್ಯೆಯಿಂದ ಹೊರಬರಲು ಎಷ್ಟೊಂದು ಜನರು ಏನೆಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದು ಅವರಿಗಷ್ಟೇ ತಿಳಿದಿರುತ್ತದೆ ಆದರೆ ನಾನು ಈ ದಿನ ನಿಮಗೆ ಒಂದು ಸರಳವಾಗಿ ಮನೆಯಲ್ಲಿಯೇ ಹೇಗೆ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಮುಕ್ತಿಯನ್ನು ಕೊಡಬಹುದು ಎಂಬುದಕ್ಕೆ ಒಂದು ವಿಧಾನವಾನ್ನು ಹೇಳುತ್ತೇನೆ ಇದನ್ನು ಬಳಸಿ ನಿಮ್ಮ ತಲೆ ಕೂದಲು ಬಿಳಿಯಾಗುವ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಸ್ನೇಹಿತರೇ ಮೊದಲು ಒಂದು ಹೀರೆಕಾಯಿಯನ್ನು ತೆಗೆದುಕೊಳ್ಳಿ ಅದನ್ನು ಸಿಪ್ಪೆಯನ್ನು ತೆಗೆಯದೇ ನೀಟಾಗಿ ತೊಳೆದು ಒರೆಸಿ ಅದನ್ನು ಸಣ್ಣದಾಗಿ ಕತ್ತರಿಸಿ ಒಂದು ಪ್ಲೇಟ್ ನಲ್ಲಿ ಹಾಕಿ ನೆರಳಿನಲ್ಲಿ ಮೂರು ದಿನಗಳ ಕಾಲ ಒಣಗಿಸಿ ಈ ರೀತಿ ಒಣಗಿಸಿದ ನಂತರ ಅದು ಸಣ್ಣ ಸಣ್ಣದಾಗುತ್ತದೆ ಅದಾದ ನಂತರ ಒಂದು ಗಾಜಿನ ಬಾಟಲಿಯನ್ನು ತೆಗೆದುಕೊಳ್ಳಿ ಅದಕ್ಕೆ ಹೊಸ ಗಾಜಿನ ಬಾಟಲಿಗೆ ಅವಶ್ಯಕತೆ ಇರುವುದಿಲ್ಲ ಯಾವುದಾದರೂ ಜೇನು ತುಪ್ಪದ ಬಾಟಲಿ ಅಥವಾ ಮನೆಯಲ್ಲಿ ಯಾವುದಾದರೂ ಸಾಮಗ್ರಿಯನ್ನು ತಂದಿರುವ ಬಾಟಲಿ ಯಾದರೂ ಆಗುತ್ತದೆ ಆ ಬಾಟಲಿಗೆ ಈ ಹೀರೇಕಾಯಿ ಒಣಗಿಸಿದ ಭಾಗಗಳನ್ನು ಹಾಕಿ ಅದಾದ ನಂತರ ಅದಕ್ಕೆ ವರ್ಜಿನ್ ಕೋಕನೆಟ್ ಆಯಿಲ್ ಅನ್ನು ಹಾಕಿ ಆ ಬಾಟಲಿಯ ಮುಚ್ಚಳವನ್ನು ಹಾಕಿ ಎರಡು ದಿನಗಳ ಕಾಲ ಹಾಗೇ ಬಿಡಬೇಕು. ಅದಾದ ನಂತರ ಆ ಬಾಟಲಿಯಲ್ಲಿ ಹಾಕಿದ ಹಿರೇಕಾಯಿ ಸಮೇತವಾಗಿ ಒಂದು ಪಾತ್ರೆಗೆ ಹಾಕಿ ಕಡಿಮೆ ಉರಿಯಲ್ಲಿ ಅದನ್ನು ಚೆನ್ನಾಗಿ ಕುದಿಸಬೇಕು ಹೆಚ್ಚು ಉರಿಯನ್ನು ಕೊಡಬಾರದು ಕಡಿಮೆ ಉರಿಯಲ್ಲಿ ಚೆನ್ನಾಗಿ ಕಾಯಿಸಬೇಕು ಅದಾದ ನಂತರ ಅದನ್ನು ಸೋಸಿಕೊಂಡು ಅದೇ ಗಾಜಿನ ಬಾಟಲಿಗೆ ಹಾಕಿ ದಿನನಿತ್ಯ ಅದನ್ನು ಬಳಸಬಹುದು ಬೇಕಾದರೆ ಬೇಯಿಸಿದ ಹೀರೆಕಾಯಿಯನ್ನು ಬಾಟಲಿಗೆ ಹಾಕಿಟ್ಟುಕೊಂಡು ಬಳಸಬಹುದು.

ಇದನ್ನು ಬಳಸುವ ವಿಧಾನ ಹೇಗೆಂದರೆ ರಾತ್ರಿ ಸಮಯ ಇದನ್ನು ಹಚ್ಚಿ ಬೆಳಗ್ಗೆ ಸ್ನಾನವನ್ನು ಮಾಡಬಹುದು ಅಥವಾ ರಾತ್ರಿ ಎಣ್ಣೆಯನ್ನು ಹಾಕುವ ಅಭ್ಯಾಸ ಇಲ್ಲದಿದ್ದರೆ ಸ್ನಾನ ಮಾಡುವ ಎರಡು ಗಂಟೆ ಮುಂಚೆ ಕೂಡ ಹಾಕಿ ಸ್ನಾನವನ್ನು ಮಾಡಬಹುದು ಎಣ್ಣೆಯನ್ನು ಹಾಕಿದ ನಂತರ ಚೆನ್ನಾಗಿ ಮಸಾಜ್ ಮಾಡಬೇಕು ಮತ್ತು ಬಿಳಿ ಕೂದಲು ಎಲ್ಲಿ ಹೆಚ್ಚಿದೆ ಅಲ್ಲಿಗೆ ಎಣ್ಣೆಯನ್ನು ಹೆಚ್ಚಾಗಿ ಹಾಕಬೇಕು ಮತ್ತು ಕೂದಲ ಬುಡಕ್ಕೆ ಚೆನ್ನಾಗಿ ಎಣ್ಣೆಯನ್ನು ಹಚ್ಚಬೇಕು ಈ ರೀತಿ ನಿಯಮಿತವಾಗಿ ಮಾಡುವುದರಿಂದ ನಿಮ್ಮ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು ಧನ್ಯವಾದಗಳು ಶುಭದಿನ.

VIDEO CREDIT: Nikitha priya’s super tips

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share