Share

ಸುಧಾರಾಣಿ ಅವರ ಹೆಸರನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಲನಚಿತ್ರಗಳನ್ನು ಅಭಿನಯ ಮಾಡಿರುವಂತಹ ಸುಧಾರಾಣಿ ಅವರು ಇದೀಗ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಈಗಲೂ ಕೂಡ ಜನರನ್ನು ರಂಜಿಸುತ್ತಿರುವ ಸುಧಾರಾಣಿ ಅವರ ಮಗಳು ಇದೀಗ ಹೇಗಿದ್ದಾರೆ ಗೊತ್ತಾ, ಅದನ್ನು ತಿಳಿಯುವುದಕ್ಕಿಂತ ಮೊದಲು ಸುಧಾರಾಣಿ ಅವರ ಬಗ್ಗೆ ಒಂದಿಷ್ಟು ಕಿರು ಪರಿಚಯವನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹಾಗೆ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಹಾಗೂ ನೀವು ಕೂಡ ಸುಧಾರಾಣಿ ಅವರ ಅಭಿಮಾನಿಯಾಗಿದ್ದರೆ ಮಾಹಿತಿಯನ್ನು ತಪ್ಪದೇ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.

1978 ರಲ್ಲಿ ಕಿಲಾಡಿ ಕಿಟ್ಟಿ ಎಂಬ ಜನ ಚಿತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಧಾರಾಣಿ ಅವರು ಕುಳ್ಳ ಕುಳ್ಳಿ ರಂಗನಾಯಕಿ ಭಾಗ್ಯವಂತ ಅನುಪಮಾ ಹಾಗೆ ಬಾಡದ ಹೂವು ಅನ್ನೋ ಜನ ಚಿತ್ರಗಳಲ್ಲಿ ಬೇಬಿ ಸುಧಾ ರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಹಾಗೂ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಸುಧಾರಾಣಿ ಅವರು ಚಿಕ್ಕ ವಯಸ್ಸಿನಿಂದಲೇ ತಮ್ಮ ಅಭಿನಯದಲ್ಲಿ ಹಾಗೂ ತಮ್ಮ ಸೌಂದರ್ಯಕ್ಕೆ ತುಂಬಾನೇ ಹೆಸರುವಾಸಿಯಾಗಿದ್ದರೂ ಅಷ್ಟೇ ಉತ್ತಮವಾದ ಅಭಿನಯವನ್ನು ಮಾಡುತ್ತಿದ್ದ ಸುಧಾರಾಣಿ ಸಾಕಷ್ಟು ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಪಾರ್ವತಮ್ಮ ರಾಜ್ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಆನಂದ್ ಅನ್ನೋ ಒಂದು ಜನ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿ ಅವರು ಶಿವರಾಜ್ ಕುಮಾರ್ ಅವರೊಂದಿಗೆ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯ ಮಾಡಿದ್ದರು ನಂತರ ದೇವತಾ ಮನುಷ್ಯ  ಕೃಷ್ಣಾ ನೀ ಕುಣಿದಾಗ ಪಂಚಮ ವೇದ ಹಾಸಿಗೆ ಮೀಸೆ ಗೊಬ್ಬ ಅನ್ನುವ ಚನ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಆನಂದನ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ ಸುಧಾರಾಣಿ ಅವರು ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರಿಂದ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿದ್ದರು.

ಕನ್ನಡಚಿತ್ರಗಳು  ಚಿತ್ರರಂಗದಲ್ಲಿಯೇ ಸುಮಾರು ನೂರಾ ಇಪ್ಪತ್ತು ಜನ ಚಿತ್ರಗಳಲ್ಲಿ ಅಭಿನಯಿಸಿರುವ ಸುಧಾರಾಣಿ ಅವರು ತಮಿಳು ತುಳು ಮಲೆಯಾಳಂ ಚಿತ್ರಗಳಲ್ಲಿಯೂ ಕೂಡ ನಾಯಕಿ ಮತ್ತು ಪೋಷಕಿ ಪಾತ್ರದಲ್ಲಿ  ಕೂಡ ಅಭಿನಯ ಮಾಡಿದ್ದಾರೆ. ಸುಧಾರಾಣಿ ಅವರು ಟಿ ಎಸ್ ನಾಗಾಭರಣರವರು ನಿರ್ದೇಶಿಸಿದ ಮೈಸೂರು ಮಲ್ಲಿಗೆ ಎಂಬ ಚಲನಚಿತ್ರದಲ್ಲಿ ಮಾಡಿದ ಅಭಿನಯವೂ ಜನರು ಎಂದಿಗೂ ಕೂಡ ಮರೆಯುವುದಿಲ್ಲ.

ಗೋವರ್ಧನ್ ಎಂಬುವವರನ್ನು ಎರಡನೇ ಮದುವೆಯಾಗಿರುವ ಸುಧಾ ರಾಣೆಯವರಿಗೆ ನಿಧಿ ಎಂಬ ಹೆಣ್ಣು ಮಗಳಿದ್ದಾರೆ ಇವರು ಕೂಡ ಸುಧಾರಣೆಯ ಹಾಗೆಯೇ ಸುಂದರವಾಗಿದ್ದು ಕನ್ನಡ ಚಲನಚಿತ್ರ ರಂಗಕ್ಕೆ ನಾಯಕಿಯಾಗಿ ಬರುವ ಎಲ್ಲಾ ಕ್ವಾಲಿಟೀಸ್ ಅನ್ನು ಹೊಂದಿದ್ದಾರೆ. ಇನ್ನು ನೀವು ಕೂಡ ಇವರನ್ನು ನೋಡ ಬಯಸಿದರೆ ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ಸುಧಾ ರಾಣಿಯವರ ಮಗಳ ಫೋಟೋವನ್ನು ನೀಡಲಾಗಿದೆ ನೀವು ಕೂಡ ನೋಡಿ ಬೇರೆಯವರಿಗು ಕೂಡ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.

VIDEO CREDIT: sandalwood kannada

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share