Share

ಸ್ನೇಹಿತರೇ ಸಾಮಾನ್ಯವಾಗಿ  ನಮ್ಮ ದೇಶದಲ್ಲಿ ಎಷ್ಟೊಂದು ರೀತಿಯಾದಂತಹ ನೃತ್ಯಗಳಿವೆ ಎಂಬುದು ನಮ್ಮಗೆ  ಅರಿವಿದೆ ಆದರೆ ಕೆಲವೊಂದು ಬಾರಿ ನೃತ್ಯಗಳು ಹೇಗಿರುತ್ತವೆ ಅವುಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಪ್ರತಿಯೊಂದು ನೃತ್ಯವೂ ಕೂಡ ಅದರದೇ ಆದಂತಹ ಕೆಲವೊಂದು ವಿಶೇಷತೆಗಳನ್ನು ಒಳಗೊಂಡಿರುತ್ತದೆ ಭಾರತದಲ್ಲಿ ಅಲ್ಲದೆ ಕರ್ನಾಟಕದಲ್ಲೂ ಕೂಡ ಅನೇಕ ರೀತಿಯಾದಂತಹ ನೃತ್ಯಗಳಿವೆ ಆ ನೃತ್ಯಗಳ ಹೆಸರನ್ನೇ ನಾವು ಕೇಳಿರುವುದಿಲ್ಲ ಸಾಮಾನ್ಯವಾಗಿ ಕರಡಿ ಕುಣಿತ ಈ ರೀತಿಯ ಅನೇಕ ಕುಣಿತಗಳಿರುವುದನ್ನು ನಾವು ಗಮನಿಸಿದ್ದೇವೆ ಅದರಲ್ಲಿ ಮುಖ್ಯವಾಗಿ ಈ ದಿನ ನಾವು ಹೋರಿ ಕುಣಿತದ ಬಗ್ಗೆ ತಿಳಿದುಕೊಳ್ಳೋಣ ಸಾಮಾನ್ಯವಾಗಿ ಎಷ್ಟೊಂದು ಜನರು ಈ ಹೋರಿ ಕುಣಿತದ ಬಗ್ಗೆ ಮಾಹಿತಿಯನ್ನೇ ತಿಳಿದುಕೊಂಡಿರುವುದಿಲ್ಲ ಆದರೆ ನಾವು ಈ ದಿನ ನಿಮಗೆ ಹೋರಿ ಕುಣಿತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೋಡುತ್ತೆವೆ.
ಈ ಹೋರಿ ಅಥವಾ ಗೂಳಿ ಕುಣಿತದ ಬಗ್ಗೆ ಮಾಹಿತಿ ಇಲ್ಲದೆ ಇರುವವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಅವರಿಗೂ ಕೂಡ ಅನುಕೂಲವಾಗುವಂತೆ ಮಾಡಿ.

ಸ್ನೇಹಿತರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಈ ಕುಣಿತ ಸ್ವಲ್ಪ ಮಟ್ಟಿಗೆ ಪ್ರಚಲಿತವಾಗಿದೆ ಒಂದು ಹೋರಿಯನ್ನು ಕಟ್ಟಿ ಅದಕ್ಕೆ ಚೆನ್ನಾಗಿ ಅಲಂಕಾರವನ್ನು ಮಾಡಿ ಅದನ್ನು ಕಟ್ಟಲಾಗಿರುತ್ತದೆ ಅದರ ವಿರುದ್ಧ ದಿಕ್ಕಿನಲ್ಲಿ ಅಂದರೆ ಅದರ ಮುಂದೆ ಹೋರಿಯ  ರೀತಿಯಲ್ಲಿ ಅಲಂಕಾರ ಮಾಡಿದಂತಹ ಒಂದು ಗೊಂಬೆಯನ್ನು ಹಿಡಿದು ಅದರ ಮುಂದೆ ಆಡಿಸುತ್ತಾ ನೃತ್ಯ ಮಾಡುತ್ತ ಮಾಡಿಸಲಾಗುತ್ತದೆ ಮತ್ತು ಅದರ ತಾಳಕ್ಕೆ ತಕ್ಕ ಹಾಗೆ ಬಡಿತವನ್ನು ಕೂಡ ಬಾರಿಸಲಾಗುತ್ತದೆ ಈ ರೀತಿಯಲ್ಲಿ ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಅದರ ಗಂಟನ್ನು ಬಿಚ್ಚುವ ಹಾಗಿಲ್ಲ ಏಕೆಂದರೆ ಹೋರಿ ತನ್ನ ವಿರುದ್ಧ ಇರುವ ಗೊಂಬೆಯನ್ನು ಹೋರಿ ಎಂದುಕೊಂಡು ಚುಚ್ಚುವ ಸಾಧ್ಯತೆ ಇರುತ್ತದೆ ಆದ್ದರಿಂದ ಅದನ್ನು ಯಾವುದೇ ಕಾರಣಕ್ಕೂ ಕೂಡ ಬಿಚ್ಚುವ ಹಾಗಿಲ್ಲ ಅದನ್ನು ಕಟ್ಟಿ ಹಾಕಿ ಅದನ್ನು ನೃತ್ಯವನ್ನು ಮಾಡಿಸಬೇಕು ಆದರೆ ಕೆಲವೊಬ್ಬರು ಅದು ಕೋಪಗೊಂಡಿದೆ ಎನ್ನುತ್ತಾರೆ.

ಅದು ಕೋಪಗೊಂಡ ರೀತಿಯಲ್ಲೆ ಕಾಣಿಸುತ್ತದೆ ತಕ್ಷಣ ಅದನ್ನು ಬಿಚ್ಚಬಾರದು ಸ್ವಲ್ಪ ಸಮಯ ಅದು ಸಮಾಧಾನ ಆದ ಬಳಿಕ ಶಬ್ದವೇಲ್ಲ ನಿಲ್ಲಿಸಿದ ಬಳಿಕ ಅದರ ಹಗ್ಗವನ್ನು ಬಿಚ್ಚಬೇಕು ಈ ರೀತಿಯಲ್ಲಿ ಸಾಮಾನ್ಯವಾಗಿ ಈಗಿನ ಯುವಕರು ಮಾಡುತ್ತಾರೆ ಆದರೆ ನೃತ್ಯವನ್ನು ಮಾಡಿಸುವಾಗ ಸಾಧ್ಯವಾದಷ್ಟು ನೀವು ನಿಮ್ಮ ಎಚ್ಚರಿಕೆ ಯಲ್ಲಿರುವುದು ಉತ್ತಮ ಏಕೆಂದರೆ ಗೂಳಿಗಳು ತುಂಬಾ ಅಪಾಯಕಾರಿ ಅವುಗಳು ಒಂದು ಬಾರಿ ಕೋಪಗೊಂಡರೆ ಅವುಗಳನ್ನು ಸಮಾಧಾನ ಮಾಡುವುದು ತುಂಬಾ ಕಠಿಣ ಆದ್ದರಿಂದ ಸ್ವಲ್ಪ ಹುಷಾರಾಗಿ ಇರಬೇಕೆಂಬುದು ನಮ್ಮ ಕಳಕಳಿಯ ಪ್ರಾರ್ಥನೆಯಾಗಿದೆ ಸಾಧ್ಯವಾದಷ್ಟು ಈ ಮಾಹಿತಿಯನ್ನು ಬೇರೆಯವರಿಗೆ ತಿಳಿಸಿದ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share