Share

ದೇವರು ಇದ್ದಾನೆ ಅನ್ನೋದಕ್ಕೆ ನಮ್ಮ ನಡುವೆಯೇ ಅನೇಕ ಅಚ್ಚರಿಗಳು ಪವಾಡಗಳು ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ ಆದರೆ ನಾವು ಆ ಅಚ್ಚರಿಗಳನ್ನು ಪವಾಡಗಳನ್ನು ಅರ್ಥ ಮಾಡಿಕೊಳ್ಳಬೇಕು ಅಷ್ಟೇ, ಅದೇನು ಅಂತ ಯೋಚ ಸ್ಥಿತಿ ಫ್ರೆಂಡ್ಸ್ ಹೌದು ತೆಲಂಗಾಣದಲ್ಲಿ ನಡೆದಂತಹ ಈ ಒಂದು ಘಟನೆಯಿಂದ ನಾವು ಅರ್ಥ ಮಾಡಿಕೊಳ್ಳಬಹುದು ಇಂದಿಗೂ ಕೂಡ ನಮ್ಮ ನಡುವೆ ಒಂದು ಶಕ್ತಿ ಇದೆ ಆಸಕ್ತಿ ನಮ್ಮನ್ನು ಕಾಯ್ತಾ ಇದೆ ಅಂತ.

ಹಾಗಾದರೆ ಏನಪ್ಪಾ ಆ ಘಟನೆ ಯಾವುದು ಆಸಕ್ತಿ ಅಂತ ಯೋಚಿಸ್ತಾ ಇದ್ದೀರಾ ಫ್ರೆಂಡ್ಸ್ ಒಮ್ಮೆ ಜೆಸಿಬಿಯಿಂದ ಗುಡ್ಡ ಕಾಡು ಪ್ರದೇಶವನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ಅಲ್ಲಿ ಜರುಗಿತ್ತು ಒಂದು ಅಚ್ಚರಿಯಾದಂತಹ ಘಟನೆ ಇದರಿಂದ ಸ್ಥಳದಲ್ಲಿದ್ದವರು ಭಯಭೀತರಾದರು ಅದನ್ನು ಕಂಡು ಗ್ರಾಮಸ್ಥರು ಖುಷಿ ಪಟ್ಟರು ಹಾಗಾದರೆ ಅಲ್ಲಿ ಜರುಗಿದ್ದರೂ ಏನು ಮುಂದೇನಾಯ್ತು ಅಂತ ನೀವು ಕೂಡ ತಿಳಿಯಬೇಕು ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಅವರು ತೆಲಂಗಾಣದಲ್ಲಿ ಜರಗಿದ ಈ ಒಂದು ಘಟನೆಯಿಂದ ಇಂದಿಗೂ ಕೂಡ ದೈವಶಕ್ತಿ ಎಂಬುದು ನಮ್ಮ ನೆಲವನ್ನು ಕಾಪಾಡುತ್ತಿದೆ ಎಂಬುದು ಸಾಬೀತಾಗಿದೆ ಹೇಗೆ ಅಂದರೆ ಜೆಸಿಬಿಯಿಂದ ಸಮದಟ್ಟು ಮಾಡುತ್ತಿರುವಂತಹ ಸಂದರ್ಭದಲ್ಲಿ ಅಲ್ಲಿ ಒಂದು ಕಲ್ಲಿನ ಶಬ್ದ ಬರುತ್ತದೆ ಅದು ಕಳ್ಳಿ ಬೇಕೆಂದು ಜೆಸಿಬಿ ಡ್ರೈವರ್ ಮತ್ತೊಮ್ಮೆ ತನ್ನ ಕೆಲಸವನ್ನು ಮುಂದುವರೆಸುತ್ತಾನೆ ಆದರೆ ಜೆಸಿಬಿ ಇಂತಹ ಮತ್ತೊಮ್ಮೆ ಅಗೆದಾಗ ಆ ಜಾಗದಲ್ಲಿ ಹಾವು ಒಂದು ಆಚೆ ಬರುತ್ತದೆ ಅದರ ಮಧ್ಯ ಭಾಗ ಮಾತ್ರ ಅಲ್ಲಿ ನೆರೆದಿದ್ದ ಜನರು ನೋಡುತ್ತಾರೆ.

ಆ ಹಾವು ಹೊರಬರುವುದನ್ನು ಕಂಡು ಅಲ್ಲಿರುವವರೆಲ್ಲ ಭಯಭೀತರಾಗುತ್ತಾರೆ ಇನ್ನು ಈ ಒಂದು ವಿಚಾರ ಗ್ರಾಮಸ್ಥರಿಗೆಲ್ಲ ಹಬ್ಬುತ್ತದೆ ಅಲ್ಲಿ ಏನಿದೆ ಎಂದು ಮತ್ತೊಮ್ಮೆ ಅಗೆದು ನೋಡಿದಾಗ ಶಿವಲಿಂಗವೊಂದು ಅಲ್ಲಿ ಇತ್ತು ಜೊತೆಗೆ ನಾಗರಹಾವು ಕೂಡ ಅದರ ಕಾವಲಿಗೆಂದು ಇತ್ತು.

ಅಲ್ಲಿಯ ಗ್ರಾಮಸ್ಥರು ಇದರಿಂದ ತುಂಬಾನೇ ಖುಷಿ ಪಟ್ಟರು ಇಲ್ಲಿ ದೇವಾಲಯವಿತ್ತು ಈ ಶಿವಲಿಂಗವನ್ನು ಆ ನಗರ ಹಾಗೂ ಕಾವಲು ಕಾಯುತ್ತಿದೆ ಎಂದು ಎಲ್ಲ ಗ್ರಾಮಸ್ಥರು ಖುಷಿಪಟ್ಟರು, ಇನ್ನು ಆ ಕೆಲಸವನ್ನು ಅರ್ಧಕ್ಕೆ ಅಲ್ಲಿಯೇ ಬಿಟ್ಟು ಅಧಿಕಾರಿಗಳೆಲ್ಲ ಹಿಂದಿರುಗಿದರೂ ಇದರಿಂದ ನಾವು ತಿಳಿಯಬಹುದಾಗಿದೆ ಏನು ಅಂದರೆ ಇಂದಿಗೂ ಕೂಡ ನಮ್ಮನ್ನೆಲ್ಲ ಕಾಣದೇ ಇರುವ ಒಂದು ಶಕ್ತಿ ಕಾಯ್ತಾ ಇದೆ ಅಂತ ಏನಂತೀರಾ ಫ್ರೆಂಡ್ಸ್ .

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share