Share

ನಮ್ಮ ಭಾರತ ದೇಶ ಮೊದಲಿನಿಂದಲೂ ಬೇರೆಯವರ ಆಳ್ವಿಕೆಗೆ ಒಳಪಟ್ಟ ದೇಶವಾಗಿದೆ ಈ ದೇಶದಲ್ಲಿ ಅನೇಕ ರಾಜ ಮನೆತನಗಳು ಆಳ್ವಿಕೆಯನ್ನು ನಡೆಸಿರುವುದನ್ನು ನಾವು ನೋಡಬಹುದು. ಮೌರ್ಯರು ವರ್ಧನ ಗುಪ್ತರು ಹೀಗೆ ಹಲವಾರು ರಾಜವಂಶಗಳು ನಮ್ಮ ಭಾರತ ದೇಶವನ್ನು ಆಳ್ವಿಕೆ ಮಾಡಿದ್ದಾರೆ ಕೆಲವೊಂದು ರಾಜಮನೆತನಗಳು ಹೆಚ್ಚು ವರ್ಷಗಳ ಕಾಲ ಆಳ್ವಿಕೆ ಮಾಡಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ ಅಂಥದ್ದೇ ಒಂದು ಶ್ರೇಷ್ಠ ಮನೆತನ ಎಂದರೆ ಮೊಗಲರು ಇವರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಆದರೆ ಈ ಮನೆತನದ ಕೊನೆಯ ಅರಸರು ಎಲ್ಲಿದ್ದಾರೆ ಮತ್ತು ಮನೆತನ ಪತನದ ಬಳಿಕ ಅವರೆಲ್ಲ ಎಲ್ಲಿಗೆ ಹೋದರು ಎಂಬ ಗೊಂದಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ಮತ್ತು ಹಲವರಲ್ಲಿ ಇದರ ಬಗ್ಗೆ ಪ್ರಶ್ನೆ ಕೂಡ ಹುಟ್ಟಿರುತ್ತದೆ ಆದರೆ ಯಾರೂ ಕೂಡ ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿರುವುದಿಲ್ಲ.

ಆದರೆ ಈ ದಿನ ನಾವು ನಿಮಗೆ ಮೊಗಲ್ ಸಾಮ್ರಾಜ್ಯದ ಕೊನೆಯ ರಾಣಿ ಎಲ್ಲಿದ್ದಾರೆ ಹೇಗಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ನೀವು ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ಮಾಹಿತಿಯನ್ನು ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ. ಸ್ನೇಹಿತರೇ ಬಾಬರ್ ಅಕ್ಬರ್ ಜಹಾಂಗೀರ್ ಇವರೆಲ್ಲ ಮೊಗಲ್ ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿದವರು ದೆಹಲಿ ಮತ್ತು ಅಲ್ಲಿನ ಸುತ್ತಮುತ್ತ ಇವರ ಆಳ್ವಿಕೆಯ ಕಾಲದಲ್ಲಿ ಮಾಡಿದಂತಹ ಹಲವಾರು ಶಿಲ್ಪಗಳಿಗೆ ಸಂಬಂಧಪಟ್ಟ ಹಾಗೆ ಇರುವ ಸಾಕ್ಷಿಗಳನ್ನು ನಾವು ನೋಡಬಹುದು.

ಇಷ್ಟು ಅದ್ಭುತವಾಗಿ ಆಳ್ವಿಕೆ ಮಾಡಿದಂತಹ ಈ ರಾಜಮನೆತನ ಕೊನೆಯಲ್ಲಿ ಏನಾಯಿತು ಈ ಮನೆತನದ ಕೊನೆಯ ರಾಣಿ ಎಲ್ಲಿದ್ದಾರೆ ಎಂಬುದು ನಮ್ಮ ಮುಂದೆ ಈಗಿರುವ ಪ್ರಶ್ನೆ ಸುಮಾರು ವರ್ಷಗಳ ಕಾಲ ಆಳ್ವಿಕೆ ನಡೆಸಿದಂತೆ ಈ ರಾಜಮನೆತನ ಕೊನೆಗೆ ಅವನತಿಯನ್ನು ಕಂಡಿತು ಅವನತಿಯನ್ನು ಕಂಡ ನಂತರ ಕೊನೆಯ ಪಟ್ಟಾಭಿಷೇಕ ಆತ ರಾಜನ ಹೆಂಡತಿ ಹೆಸರು ಸುಲ್ತಾನ್ ಬೇಗಂ ಈಕೆ ಪ್ರಸ್ತುತ ಕಲ್ಕತ್ತಾದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ ಮತ್ತು ಅವರ ಪರಿಸ್ಥಿತಿಯನ್ನು ನೋಡಿದರೆ ಎಂಥವರಿಗೂ ಕೂಡ ಕಣ್ಣಲ್ಲಿ ನೀರು ಬರುತ್ತದೆ ಆ ರೀತಿಯ ದಂತಹ ಪರಿಸ್ಥಿತಿಯಲ್ಲಿ ಆ ರಾಣಿ ಇದ್ದಾರೆ ಅರಮನೆಯಲ್ಲಿ ವಾಸ ಮಾಡುತ್ತಿದ್ದ ವಂಶದಲ್ಲಿ ಇರಬೇಕಾದ ಇವರು ಈಗಲೋ ಆಗಲೋ ಬೀಳುವಂಥ ಮನೆಯಲ್ಲಿ ವಾಸ ಮಾಡುತ್ತಿರುವುದು ಶೋಚನೀಯ ಪರಿಸ್ಥಿತಿ.

ಇವರು ಪರಿಹಾರಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಲವಾರು ಬಾರಿ ಅಪೀಲ್ ಹಾಕಿದ್ದಾರೆ ಅದಾದ ನಂತರ ಇವರಿಗೆ ರಾಜ್ಯ ಸರ್ಕಾರ ಮಾಸಿಕ ವೇತನ ಎಂದು ಆರು ಸಾವಿರ ರೂಪಾಯಿಗಳನ್ನು ಕೊಡುತ್ತಿದೆ ಇವರು ಐದು ಜನ ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಹೊಂದಿದ್ದಾರೆ ಟೇಲರಿಂಗ್ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ ಇತ್ತೀಚೆಗಷ್ಟೇ ಅವರ ಅಕ್ಕ ಪಕ್ಕದ ಜನರು ಮತ್ತು ರಾಜ್ಯ ಸರ್ಕಾರ ಇವರಿಗೆ ಸ್ವಲ್ಪ ಮಟ್ಟಿನ ಸಹಾಯ ಮಾಡಿದೆ ನೋಡಿದರಲ್ಲಿ ಒಂದು ಕಾಲದಲ್ಲಿ ಶ್ರೇಷ್ಠ ಮನೆತನದಲ್ಲಿ ಹುಟ್ಟಿದ ಈಕೆ ಈಗ ಯಾವ ಪರಿಸ್ಥಿತಿಯಲ್ಲಿದ್ದಾರೆ ಇವರ ಪರಿಸ್ಥಿತಿ ಸುಧಾರಿಸಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share