Share

ನೇಚರ್ ಸೈಕಾಲಜಿ ತಿಳಿಸಿ ಹೇಳುತ್ತದೆ ಕೆಲ ವ್ಯಕ್ತಿಗಳಲ್ಲಿ ದೈವಶಕ್ತಿ ಇರುತ್ತದೆ ಎಂದು ಹಾಗಾದರೆ ದೈವ ಶಕ್ತಿ ಅವರಲ್ಲಿ ಇದೆ ಅಥವಾ ನಮ್ಮಲ್ಲಿ ದೈವಶಕ್ತಿ ನೆಲೆಸಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ನ್ಯಾಚುರಲ್ ಸೈಕಾಲಜಿ ಪ್ರಕಾರ ಇದಕ್ಕೆ ಏನಿದೆ ಟ್ರಿಕ್ಸ್ ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ನಾವು ತಿಳಿಸುವ ಈ ಮಾಹಿತಿಯನ್ನು ತಪ್ಪದೆ ಓದಿರಿ ಹಾಗೂ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದ ನಂತರ ಬೇರೆಯವರೊಂದಿಗೂ ಇದನ್ನು ಶೇರ್ ಮಾಡಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದ ನಮಗೆ ಕಾಮೆಂಟ್ ಮಾಡಿ.

ಹೌದು ನೇಚರ್ ಸೈಕಾಲಜಿ ಹೇಳುತ್ತೆ ಕೆಲವರಲ್ಲಿ ದೈವ ಶಕ್ತಿ ಇರುತ್ತದೆ ದೈವಶಕ್ತಿ ಅಂದರೆ ದೇವರ ಗುಣಗಳು ಅಂತ ಅರ್ಥ ಫ್ರೆಂಡ್ಸ್ ದೇವರೇ ಅವರಲ್ಲಿ ಇರುತ್ತಾನೆ ಅಂತ ಅಲ್ಲ, ದೈವ ಗುಣಗಳು ಅವರಲ್ಲಿ ನೆಲೆಸಿರುತ್ತದೆ ಅಂತ ಈ ದೈವ ಗುಣವಿರುವವರ ವ್ಯಕ್ತಿತ್ವ ಹೇಗಿರುತ್ತದೆ ಅಂದರೆ ನೇಚರ್ ಸೈಕಾಲಜಿ ಹೇಳುತ್ತೆ ಇಂತಹ ವ್ಯಕ್ತಿಗಳಲ್ಲಿ ದೈವ ಗುಣವಿರುತ್ತದೆ ಶಾಂತ ಮನೋಭಾವನೆಯನ್ನು ಹೊಂದಿರುತಕ್ಕಂತಹ ಈ ವ್ಯಕ್ತಿಗಳ ಕನಸಿನಲ್ಲಿ ಬರುವ ಅಷ್ಟು ಘಟನೆಗಳು ಇವರಿಗೆ ನೆನಪಿರುತ್ತದೆ ಜೊತೆಗೆ ಇವರು ಯಾವುದೇ ಕೆಲಸವನ್ನು ಮಾಡುತ್ತಿರುವಾಗ ಆ ಕೆಲಸವನ್ನು ಅವರು ಎಂದಾದರೂ ಮಾಡಿದ್ದೇವೆ ಎಂಬ ಭಾವನೆಯು ಅವರಿಗೆ ಕಾಡುತ್ತಲೇ ಇರುತ್ತದೆ.

ಈ ಒಂದು ದೈವ ಗುಣವಿರುವ ವ್ಯಕ್ತಿಗಳಿಗೆ ಹೆಚ್ಚಾಗಿ ಪ್ರಕೃತಿಯ ಮಧ್ಯೆ ಸಮಯವನ್ನು ಕಳೆಯಬೇಕು ಅಂತ ಅನ್ಸ್ತಾ ಇರುತ್ತದೆ, ಇನ್ನು ಇವರನ್ನು ಯಾವುದಾದರೂ ಅಪರಿಚಿತರು ಕಂಡರೆ ಅಪರಿಚಿತರಿಗೆ ಇವರ ಬಳಿ ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಅನ್ನುವ ಭಾವನೆ ತನ್ನನ್ತಾನಾಗಿಯೆ ಬಂದು ಬಿಡುತ್ತದೆಯಂತೆ.

ಯಾಕೆ ಅಪರಿಚಿತರಿಗೆ ಆ ದೈವ ಗುಣವಿರುವವರು ಬಳಿ ತಮ್ಮ ಕಷ್ಟಗಳನ್ನು ಹೇಳಬೇಕು ಅನ್ಸತ್ತೆ ಅಂದರೆ ಅವರ ಮುಖ ಲಕ್ಷಣವೇ ಹಾಗಿರುತ್ತದೆ ಅವರ ಮುಖ ತುಂಬಾನೆ ಶಾಂತ ಭಾವನೆಯಿಂದ ಇಂದ ಕೂಡಿದ್ದು ಅಪರಿಚಿತ ವ್ಯಕ್ತಿಗಳಿಗೆ ದೈವ ಗುಣ ಹೊಂದಿರುವವರು ಮುಗ್ಧತೆ ಅವರ ಮುಖ ಅವರ ವ್ಯಕ್ತಿತ್ವವೇ ಬೇರೆಯವರನ್ನು ಆಕರ್ಷಿಸುವಂತಿರುತ್ತದೆ, ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಪರಿಹಾರ ದೊರೆಯುವುದೆನೊ ಎಂಬ ಭಾವನೆ ಮೂಡುತ್ತದೆ ಆಗ ಜನ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಮುಂದಾಗ್ತಾರೆ. ಇವು ಫ್ರೆಂಡ್ಸ್ ನೇಚರ್ ಸೈಕಾಲಜಿ ಹೇಳುವ ಪ್ರಕಾರ ಜನರಲ್ಲಿ ದೈವಗುಣ ಎಂಬುದು ಇದ್ದರೆ ಅವರ ವ್ಯಕ್ತಿತ್ವ ಹೀಗಿರುತ್ತದೆ ಎಂದು. ಹಾಗಾದರೆ ನೇಚರ್ ಸೈಕಾಲಜಿ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ, ಇದು ನಿಜಾನಾ ಸುಳ್ಳಾ ಸೈಕಾಲಜಿನೆ ಸುಳ್ಳಾ ನಿಮ್ಮ ಭಾವನೆ ಏನಿರಬಹುದು ಎಂಬುದನ್ನು ನಮಗೆ ಮಿಸ್ ಮಾಡದೇ ಕಾಮೆಂಟ್ ಮಾಡಿ ಧನ್ಯವಾದ ಶುಭ ದಿನ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share