Share

ಆನೆಗಳಿಗೆ ಕಬ್ಬುಗಳು ಅಂದರೆ ಎಷ್ಟು ಪ್ರಿಯ ಅಂತ ನಮಗೆ ಅನುಭವಕ್ಕೆ ಬಂದಿರುತ್ತದೆ ಯಾಕೆ ಅಂತೀರಾ ಉದಾಹರಣೆಗೆ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಪರಿಗಣನೆಗೆ ತೆಗೆದುಕೊಂಡ ರಾಯ ಎಷ್ಟು ಆನೆಗಳು ರೈತರ ಜಮೀನಿನ ಮೇಲೆ ತೋಟ ಗದ್ದೆಯ ಮೇಲೆ ಆಕ್ರಮಣ ಮಾಡಿರುತ್ತದೆ, ಇನ್ನು ರೈತರು ಗಳ ಕಬ್ಬಿನ ತೋಟ ಸಿಕ್ಬಿಟ್ರೆ ಆನೆಗಳಿಗೆ ಅವತ್ತು ಹಬ್ಬನೊ ಹಬ್ಬ ಪೂರ್ತಿ ಬೆಳೆ ನಾಶ ಮಾಡಿಬಿಡುತ್ತದೆ ಆನೆಗಳು. ಇದರಿಂದಲೇ ನಾವು ಅರ್ಥ ಮಾಡಿಕೊಳ್ಳಬಹುದು ಆನೆಗಳಿಗೆ ಕಬ್ಬುಗಳು ಅಂದ್ರೆ ಅದೆಷ್ಟು ಇಷ್ಟ ಅಂತ.  ಥೈಲೆಂಡ್ ನಲ್ಲಿ ನಡೆದಂತಹ  ಈ ಒಂದು ಘಟನೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ ಆ ವಿಡಿಯೋದಲ್ಲಿ ಏನಿದೆ ಅಂತ ಹೇಳ್ತೀನಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ಮಾಹಿತಿ ಅನ್ನು ತಿಳಿದ ಮೇಲೆ ನಿಮ್ಮ ಅನಿಸಿಕೆ ಅನ್ನು ತಪ್ಪದ ನಮಗೆ ಕಾಮೆಂಟ್ ಮಾಡಿ.

ಥಾಯ್ಲೆಂಡ್ನಲ್ಲಿ ಎರಡು ಆನೆಗಳನ್ನು ಎರಡು ಟ್ರಕ್ ನಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಣೆ ಮಾಡಲಾಗುತ್ತಿತ್ತು, ಇಂತಹ ಸಂದರ್ಭದಲ್ಲಿ ಟ್ರಾಫಿಕ್ ನಲ್ಲಿ ನಿಂತ  ಟ್ರಕ್ , ಆ  ವಾಹನದ ಪಕ್ಕದಲ್ಲಿಯೇ ಕಬ್ಬನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಂತಿತ್ತು ಅದನ್ನು ಕಂಡ ಆನೆಗಳು ಫುಲ್ ಖುಷ್ ಆಗಿ  ಕಬ್ಬನ್ನು ತಿನ್ನಲು ಶುರು ಮಾಡಿತ್ತು. ಇದನ್ನು ನೋಡುತ್ತಿದ್ದ ಅಲ್ಲಿಯ ಜನರು ತಮ್ಮ ಮೊಬೈಲ್ ನಲ್ಲಿ ವಿಡಿಯೋವನ್ನು ಮಾಡಿ ತಮ್ಮ ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಕೂಡ ಮಾಡಿಕೊಂಡಿದ್ದಾರೆ.

ಇನ್ನು ಫಾರೆಸ್ಟ್ ಆಫೀಸರ್ ಆದ ಸುಶಾಂತ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿ ತುಂಬಾ ಒಳ್ಳೆಯ ಕ್ಯಾಪ್ಷನ್ ನ್ನು ಕೂಡಾ ಅದೇನೆಂದರೆ “ಆನೆಗಳಿಗೆ ಇಷ್ಟವಾದ ಆಹಾರ ಒಂದು ರುಚಿಕರವಾದ ಲಂಚ್ ಬ್ರೇಕ್” ಎಂದು. ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಆನೆಗಳ ಈ ಒಂದು ಫೇವರೇಟ್ ಲಂಚ್ ಬ್ರೇಕ್ ಗೆ ಸಾವಿರಾರು ಲೈಕ್ಸ್ ಗಳು ಕೂಡ ಬಂದಿವೆ. ನಿಮಗೂ ಕೂಡ ಈ ಒಂದು ಆನೆಗಳ ರುಚಿಕರವಾದ ಲಂಚ್ ಬ್ರೇಕ್ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಬೇರೆ ಅವರಿಗೂ ಈ ಮಾಹಿತಿ ಅನ್ನು ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ ಫ್ರೆಂಡ್ಸ್.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share