Share

ಭಾರತ ದೇಶದಲ್ಲಿಯೇ ನಂಬರ್ ಒನ್ ಬಿಸಿನೆಸ್ ಮ್ಯಾನ್ ಆಗಿರುವಂತಹ ರತನ್ ಟಾಟಾ ಅವರ ಬಗ್ಗೆ ನಾವು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇವರ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಸ್ಫೂರ್ತಿದಾಯಕ ವಿಷಯಗಳಿವೆ. ಮತ್ತು ಇವರ ಕುಟುಂಬದವರ ಬಗ್ಗೆಯೂ ಕೂಡ ತಿಳಿದುಕೊಳ್ಳಲು ಸಾಕಷ್ಟಿದೆ. ಭಾರತ ದೇಶದಲ್ಲಿ ಸಾಕಷ್ಟು ಕಂಪನಿಗಳನ್ನು ಹೊಂದಿರುವಂತಹ ಈ ಟಾಟಾ ಕುಟುಂಬದವರ ಸ್ಫೂರ್ತಿದಾಯಕ ಕಥೆಯನ್ನು ನೀವು ಕೂಡ ಕೇಳಿ ಮತ್ತು ಈ ಒಂದು ಸ್ಫೂರ್ತಿದಾಯಕ ಕಥೆಯನ್ನು ನಿಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳಿ.

ಟಾಟಾ ಕುಟುಂಬದವರೇ ಭಾರತ ದೇಶದಲ್ಲಿ ಮೊದಲನೆಯದಾಗಿ ಏರ್ಲೈನ್ಸ್ ಅನ್ನು ತಂದವರು ಮತ್ತು ಸ್ಟೀಲ್ ಕಂಪನಿಯನ್ನು ತಂದವರು ಈಗಿರುವ ಏರ್ಲೈನ್ಸ್ ಇಂಡಿಯಾ ವೇ ಅಂದಿನ ಟಾಟಾ ಏರ್ಲೈನ್ಸ್ ಆಗಿತ್ತು. ಜೆಮ್ ಶೇಟ್ ಟಾಟಾರವರು ಮೊದಲನೆಯದಾಗಿ ಭಾರತ ದೇಶದಲ್ಲಿ ರೈಸ್ ಮಿಲ್ ಅನ್ನು ತಂದವರು. ಇವರು 1868 ಜನಿಸಿದರು. ಮತ್ತು ಇವರ ನಂತರ ಟಾಟಾ ವಂಶಸ್ಥರು ಸಾಕಷ್ಟು ಹೊಸ ಹೊಸ ಕಂಪನಿಯನ್ನು ಭಾರತ ದೇಶಕ್ಕೆ ತಂದವರು. ಅವರಲ್ಲಿ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಿರುವುದು ರತನ್ ಟಾಟಾ ಅವರ ಬಗ್ಗೆ. ರತನ್ ಟಾಟಾ ಅವರು 1947 ಜನಿಸಿದರು ಇವರ ತಂದೆ ನೋಯೆಲ್ ಟಾಟಾ ತಾಯಿ ಸೋನಿ ಟಾಟಾ.

ವಿಡಿಯೋ ನೋಡಿ:

ರತನ್ ಟಾಟಾ ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ತಂದೆ ತಾಯಿಯಿಂದ ದೂರವಾಗುತ್ತಾರೆ. ಆದ್ದರಿಂದ ಇವರನ್ನು ಬೆಳೆಸಿದವರು ಇವರ ಅಜ್ಜಿ ಮತ್ತು ರತನ್ ಟಾಟಾ. ಅವರು ಅಮೆರಿಕದ ಕಾರ್ನ್ವೆಲ್ ಎಂಬ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಅನ್ನು ಮುಗಿಸುತ್ತಾರೆ. ನಂತರ ಐಬಿಎಂನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಜೆಆರ್ಡಿ ಟಾಟಾ ಅವರು ರತನ್ ಟಾಟಾ ಅವರಿಗೆ ಭಾರತ ದೇಶಕ್ಕೆ ಬಂದು ತಮ್ಮ ಸ್ಟೀಲ್ ಕಂಪನಿ ನೋಡಿಕೊಳ್ಳುವುದಕ್ಕೆ ಹೇಳುತ್ತಾರೆ.

ನಂತರ ರತನ್ ಟಾಟಾ ಅವರು ಭಾರತಕ್ಕೆ ಬಂದು ಕಂಪನಿಯನ್ನು ನೋಡಿಕೊಳ್ಳಲು ಶುರು ಮಾಡಿಕೊಳ್ಳುತ್ತಾರೆ. ನಂತರ ಜೆಆರ್ಡಿ ಟಾಟಾ ಅವರು 199 ರಲ್ಲಿ ರತನ್ ಟಾಟಾ ಅವರನ್ನು ಚೇರ್ಮೆನ್ ಮಾಡುತ್ತಾರೆ. ಇದಕ್ಕೆ ಸಾಕಷ್ಟು ಜನ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಯಾವುದೇ ರೀತಿಯ ಅನುಭವ ಇಲ್ಲದ ವ್ಯಕ್ತಿಯನ್ನು ಅದು ಹೇಗೆ ಚೇರ್ಮನ್ ಆಗಿ ಮಾಡುತ್ತೀರಾ ಅಂತ. ಆದರೆ ರತನ್ ಟಾಟಾ ಅವರು ಯಾವುದೇ ಕಾರಣಕ್ಕೂ ತಮ್ಮ ಮೇಲಿದ್ದ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಎಲ್ಲರೂ ಕೂಡ ಆಶ್ಚರ್ಯ ಪಡುವ ಹಾಗೆ ಸಾಧಿಸಿ ತೋರಿಸಿದ್ದರು.

1998ರಲ್ಲಿ ರತನ್ ಟಾಟಾ ಅವರ ಕಂಪನಿ ಟಾಟಾ ಇಂಡಿಕಾ ಅನ್ನೋ ಒಂದು ಕಾರನ್ನು ಮಾರುಕಟ್ಟೆಗೆ ತಯಾರಿ ಮಾಡಿ ಬಿಡುತ್ತದೆ. ಆದರೆ ಮೊದಲನೇ ಬಾರಿ ಈ ಒಂದು ಕಾರ್ ಫ್ಲಾಪ್ ಆಗುತ್ತದೆ. ಆಗ ರತನ್ ಟಾಟಾ ಅವರು ಅಮೆರಿಕಕ್ಕೆ ಹೋಗಿ ಫೋರ್ಡ್ ಕಂಪನಿಯ ಚೇರ್ಮನ್ ಮೀಟ್ ಮಾಡುತ್ತಾರೆ. ಆಗ ಫೋರ್ಡ್ ಕಂಪನಿಯ ಚೇರ್ಮನ್ ರತನ್ ಟಾಟಾ ಅವರನ್ನು ಅವಮಾನಗೊಳಿಸಿರುತ್ತಾರೆ. ಆಗ ಮೀಟಿಂಗ್ನ ಮಧ್ಯವೇ ರತನ್ ಟಾಟಾ ಅವರು ಎದ್ದು ಬಂದು ಭಾರತ ದೇಶಕ್ಕೆ ಹಿಂದಿರುಗುತ್ತಾರೆ.

ಇದಾದ ನಂತರ ಭಾರತ ದೇಶದಲ್ಲಿ ಟಾಟಾ ಇಂಡಿಕಾ ಕಾರನ್ನು ಹೆಚ್ಚು ಪ್ರಸಿದ್ಧಿಯಾಗುವ ಹಾಗೆ ರತನ್ ಟಾಟಾ ಅವರು ಮಾಡುತ್ತಾರೆ ಮತ್ತು ಇವರ ಕಂಪನಿ ಸಾಕಷ್ಟು ದೊಡ್ಡದಾಗಿ ಬೆಳೆಯುತ್ತದೆ. ಆ ಸಂದರ್ಭದಲ್ಲಿ ಅಮೆರಿಕದ ಫೋರ್ಡ್ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸೇಲ್ ಆಗುತ್ತಿರುವುದಿಲ್ಲ. ಆಗ ರತನ್ ಟಾಟಾ ಅವರೇ ಫೋರ್ಡ್ ಕಂಪನಿಯನ್ನು ಕೊಂಡುಕೊಳ್ಳುವುದಕ್ಕೆ ಆಫರನ್ನು ನೀಡುತ್ತಾರೆ. ನಂತರ ಫೋರ್ಡ್ ಕಂಪನಿಯ ಟೀಮ್ ಭಾರತಕ್ಕೆ ಬಂದು ರತನ್ ಟಾಟಾ ಅವರ ಬಳಿ ಮಾತನಾಡಿ 9300 ಕೋಟಿಗೆ ಫೋರ್ಡ್ ಕಂಪನಿಯನ್ನು ರತನ್ ಟಾಟಾ ಅವರಿಗೆ ಮಾರುತ್ತಾರೆ. ಆ ನಂತರ ಫೋರ್ಡ್ ಕಂಪನಿಯ ಕಾರುಗಳನ್ನು ಕೂಡ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸೇಲಾಗುವ ರೀತಿ ರತನ್ ಟಾಟಾ ಅವರು ಮಾಡುತ್ತಾರೆ.

ಈ ರೀತಿಯಾಗಿ ರತನ್ ಟಾಟಾ ಅವರು ತಮಗೆ ಅವಮಾನವಾದರೂ ಕೂಡ ಎದ್ದು ನಿಂತು ಸಾಧಿಸಬೇಕೆಂದು ದೃಢ ನಿರ್ಧಾರ ಮಾಡುತ್ತಾರೆ. ರತನ್ ಟಾಟಾ ಅವರು ಮೊದಲನೇ ಬಾರಿಗೆ ಚೇರ್ಮೆನ್ ಆದಾಗ ಆರುವರೆ ಕೋಟಿ ಇದ್ದಂತಹ ಕಂಪನಿಯ ಇನ್ವೆಸ್ಟ್ ಮೆಂಟ್ ರತನ್ ಟಾಟಾ ಅವರು ಚೇರ್ಮನ್ ಆದ ಬಳಿಕ ಸ್ವಲ್ಪ ವರ್ಷಗಳ ನಂತರ ಈ ಕಂಪನಿಯವರು ಇನ್ವೆಸ್ಟ್ಮೆಂಟ್ 6400 ತಲುಪಿತ್ತು. ಇದೆ ಅಲ್ವಾ ಸಾಧನೆಯೆಂದರೆ?

ರತನ್ ಟಾಟಾ ಅವರು ಫೋರ್ಟ್ ಕಂಪನಿಯನ್ನು ಕೊಂಡುಕೊಂಡ ನಂತರ ಇಂಗ್ಲೆಂಡ್ನ ಟೇಟ್ಲಿ ಬ್ರ್ಯಾಂಟ್ ಕಂಪನಿಯನ್ನು ಕೂಡ ಕೊಂಡುಕೊಂಡರು. ಅದನ್ನು ಟಾಟಾ ಟೀ ಜೊತೆ ಮಾರ್ಚ್ ಮಾಡಿ ಇದೀಗ ಟೆಟ್ಲಿ ಗ್ರೀನ್ಟೀ ಪ್ರಪಂಚದಲ್ಲಿಯೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ರೀತಿಯಾಗಿ ರತನ್ ಟಾಟಾ ಅವರು 22 ಕಂಪನಿಗಳನ್ನು ಕೊಂಡುಕೊಂಡು ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಈ ಕಂಪನಿಯನ್ನು ಬೆಳೆಸಿದ್ದಾರೆ. ಈ ರೀತಿಯಾಗಿ ಒಂದು ಕಾಲದಲ್ಲಿ ಬ್ರಿಟಿಷ್ ವ್ಯಕ್ತಿಗಳು ನಮ್ಮನ್ನು ಆಳುತ್ತಿದ್ದರು. ಆದರೆ ಇದೀಗ ರತನ್ ಟಾಟಾ ಅವರು ಅವರಿಗೆ ಕೆಲಸವನ್ನು ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದೆ ಅಲ್ವಾ ಸಾಧನೆ ಅಂದ್ರೆ?

ಇನ್ನು ರತನ್ ಟಾಟಾ ಅವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು ಅನ್ನೋದಾದರೆ ನಾವು ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ರತನ್ ಟಾಟಾ ಅವರ ಈ ಸ್ಫೂರ್ತಿದಾಯಕ ಕತೆಯನ್ನು ಕೇಳಿದರೆ ನಿಮಗೆ ನಿಜಕ್ಕೂ ಏನಾದರೂ ಸಾಧನೆ ಮಾಡಬೇಕೆಂದು ಅನಿಸುತ್ತದೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share