Share

ಕೆಲವೊಮ್ಮೆ ನಾವು ಏನೇ ಕೆಲಸ ಮಾಡಿದರು ಅದರಲ್ಲಿ ಜಯವನ್ನ ಕಾಣುತ್ತೇವೆ, ಇನ್ನು ಕೆಲವು ಬಾರಿ ಎಷ್ಟೇ ಶದ್ಧೆಯಿಂದ ಕಷ್ಟಪಟ್ಟು ಕೆಲಸ ಮಾಡಿದರು ಜೀವನದಲ್ಲಿ ಜಯವನ್ನ ಗಳಿಸಲು ಆಗುವುದಿಲ್ಲ.

ಇನ್ನು ಜೀವನದಲ್ಲಿ ಆಗುವಂತಹ ಕೆಟ್ಟ ಅನುಭವಗಳು ಮತ್ತು ನಮ್ಮ ಜೀವನ ಕುಗ್ಗಲು ನಮ್ಮ ಗ್ರಹಗತಿಗಳು ಕೆಲವೊಮ್ಮೆ ಕಾರಣವಾಗಿರುತ್ತದೆ, ಹಾಗೆ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರು ಅದಕ್ಕೆ ಗ್ರಹ ಗತಿಗಳ ಕೈವಾಡ ಇದ್ದೆ ಇರುತ್ತದೆ. ಸ್ನೇಹಿತರೆ ನಿಮಗೆ ತಾಳೆ ಗರಿಯ ಬಗ್ಗೆ ಅರಿವಿರಬಹುದು, ಹೌದು ಹಿಂದಿನ ಕಾಲದಲ್ಲಿ ಕೆಲವು ಮಾಹಿತಿ ಮತ್ತು ಶಾಸ್ತ್ರಗಳನ್ನ ತಾಳೆಗರಿಯಲ್ಲಿ ಬರೆಯುತ್ತಿದ್ದರು.

ಇನ್ನು ಹಿಂದಿನ ಕಾಲದಲ್ಲಿ ಗ್ರಹ ಗತಿಗಳನ್ನು ಬರೆದಿಡಲು ಕೂಡ ತಾಳೆ ಗರಿಯನ್ನು ಉಪಯೋಗಿಸುತ್ತಿದ್ದರು, ಇನ್ನು ಅದೇ ತಾಳೆ ಗರಿಯ ಭವಿಷ್ಯದಿಂದ ಈ ಮೂರೂ ರಾಶಿಗಳಿಗೆ ಎಲ್ಲಿಲ್ಲದ ರಾಜಯೋಗ ಬರಲಿದೆ ಮತ್ತು ಈ ರಾಶಿಯವರಿಗೆ ಮಹಾಶಿವನ ಆಶೀರ್ವಾದ ಕೂಡ ಸಿಗಲಿದೆ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಬಿಸಿಕೆಯನ್ನ ನಮಗೆ ತಿಳಿಸಿ. ಅದೃಷ್ಟ ದಿನ ಆರಂಭವಾಗುವ ಈ ರಾಶಿಗಳಿಗೆ ಹೊಸ ಕೆಲಸವನ್ನು ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯ, ಇನ್ನು ಒಮ್ಮೆ ನೀವು ತೆಗೆದುಕೊಂಡ ನಿರ್ಧಾರವನ್ನು ಎಂದು ಮರಳಿ ತೆಗೆದುಹಾಕಬೇಡಿ.

ನೀವು ಅಂದುಕೊಂಡಿದ್ದನ್ನ ಸಾದಿಸಲು ಇದೆ ಬಹಳ ಒಳ್ಳೆಯ ಸಮಯ ಯಾಕೆಂದರೆ ದೇವಾನು ದೇವತೆಗಳ ಆಶೀರ್ವಾದ ನಿಮಗೆ ಸಿಗಲಿದೆ, ಮಾಡುತ್ತಿರುವ ಕೆಲಸವನ್ನು ಇನ್ನಷ್ಟು ಉತ್ಸಾಹದಿಂದ ಮಾಡಿದರೆ ನಿಮಗೆ ಇನ್ನಷ್ಟು ಯಶಸ್ಸು ಸಿಗಲಿದೆ, ಇನ್ನು ದಿನಕ್ಕೆ ಒಮ್ಮೆ ಆದರೂ ಶಿವನ ಪೂಜೆಯನ್ನ ಮಾಡಿದರೆ ತುಂಬಾ ಒಳ್ಳೆಯದು.

ಕಂಕಣ ಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ, ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಸಿಗಲಿದೆ, ಅಷ್ಟಕ್ಕೂ ಆ ಅದೃಷ್ಟವಂತ ರಾಶಿಯವರು ಯಾರೆಂದರೆ ಮಕರ, ಕುಂಭ, ಮಿನ ರಾಶಿ, ಈ ರಾಶಿಯವರಿಗೆ ಸಂಪೂರ್ಣ ಲಾಭ ಸಿಗಲಿದೆ, ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share