Share

ನಮ್ಮಲ್ಲಿ ಕೆಲವರು ಹುಟ್ಟಿದಾಗಿನಿಂದಲೇ ಕೆಲವೊಂದು ನ್ಯೂನ್ಯತೆಯನ್ನು ಹೊತ್ತು ಹುಟ್ಟಿರುತ್ತಾರೆ ಕೆಲವರು ಅದನ್ನೇ  ಚಾಲೆಂಜಿಂಗ್ ಆಗಿ ತೆಗೆದುಕೊಂಡು ಅವರವರ ಜೀವನದಲ್ಲಿ ದೊಡ್ಡ ಸಾಧನೆಯನ್ನು ಕೂಡ ಮಾಡಿರುವ ನಿದರ್ಶನಗಳು ಉಂಟು, ಆದರೆ ಫ್ರೆಂಡ್ಸ್ ಮನುಷ್ಯ ಜಾತಿಯನ್ನು ಹೊರತುಪಡಿಸಿ ಪ್ರಾಣಿಗಳು ಕೂಡ ಕೆಲವೊಂದು ಬಾರಿ ಹುಟ್ಟಿದಾಗಿನಿಂದಲೇ ನ್ಯೂನ್ಯತೆಯನ್ನು ಹೊತ್ತು ಹುಟ್ಟಿರುತ್ತದೆ. ಅಂತಹ ಕೆಲವೊಂದು ಪ್ರಾಣಿಗಳ  ವಿಚಾರವನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ  ತಿಳಿಸಿ ಕೊಡ್ತಾರೆ ನಿಮಗೆ ಮಾಹಿತಿ ಇಂಟರೆಸ್ಟಿಂಗ್ ಆಗಿತ್ತು ಅಂದಲ್ಲಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಮಿಸ್ ಮಾಡದೇ ಕಾಮೆಂಟ್ ಮಾಡಿ ಮತ್ತು ನಿಮಗೆ ಮಾಹಿತಿ ಇಷ್ಟವಾಗಿದೆ ಅಂದಲ್ಲಿ ನಿಮ್ಮ ಮೆಚ್ಚುಗೆಯನ್ನ ಮಾಹಿತಿಗೆ ತಪ್ಪದೇ ನೀಡಿ.

ಮೊದಲನೆಯದಾಗಿ ಕರುವಿಗೆ ಹುಟ್ಟಿದಾಗಿನಿಂದಲೇ ಕಾಳು ಇರಲಿಲ್ಲ ಎರಡು ಕಾಲುಗಳನ್ನು ಕಳೆದುಕೊಂಡು ಕೇವಲ ಎರಡು ಕಾಲುಗಳಲ್ಲಿ ನಡೆದಾಡುತ್ತಿರುವ ಈ ಕರುವಿಗೆ ಶುರುವಿನಲ್ಲಿ ಕಷ್ಟವಾಗುತ್ತಿತ್ತು ಆದರೆ ಸಮಯ ಕಳೆಯುತ್ತ ಎರಡು ಕಾಲಿನಲ್ಲಿ ನಡೆಯುವುದನ್ನು ಈ ಒಂದು ಕರು ಅಭ್ಯಾಸ ಮಾಡಿಕೊಂಡು ಬಿಟ್ಟಿದೆ.

ಎರಡನೆಯ ಪ್ರಾಣಿ ಬಿಳಿ ಒಂಟೆ ಹೌದು ಈ ಒಂಟೆ ತುಂಬಾನೇ ಅಪರೂಪವಾದದ್ದು ಸೌದಿ ಅರೇಬಿಯಾದಲ್ಲಿ ಮಾತ್ರ ಕಂಡು ಬರುವ ಈ ಬಿಳಿ ಒಂಟೆಗೆ ಕೂಡ ಹುಟ್ಟಿದಾಗಿನಿಂದಲೂ ಎರಡೇ ಎರಡು ಕಾಲು ಇದು ಬದುಕುಳಿದಿರುವುದೇ ಅಚ್ಚರಿ ದಂತಹ ಸಂಗತಿ ಅಂತ ಹೇಳ್ತಾರೆ.

ತಲೆಯಿಲ್ಲದ ಕೋಳಿ ಹೌದು ನಿಮಗೆ ಕೇಳಲು ವಿಚಿತ್ರ ಅನ್ನಿಸಬಹುದು ಆದರೆ ಈ ಒಂದು ವಿಚಿತ್ರ ಜಾತಿಗೆ ಸೇರಿದ ಕೊಳಿ ಬಗ್ಗೆ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ ಅದೇನೆಂದರೆ ಒಮ್ಮೆ ಈ ಕೋಳಿಯ ಮಾಲೀಕ ಮೈಕ್ ಕೋಳಿಯ ತಲೆಯನ್ನು ಕತ್ತರಿಸುತ್ತಾನೆ ನಂತರ ತಪ್ಪಿಸಿಕೊಂಡು ಹೋದ ಆ ಕೋಳಿ ಮಾರನೆ ದಿವಸ ಮತ್ತೆ ಮಾಲೀಕನ ಮನೆಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕೋಳಿ ಗೊತ್ತಿಲ್ಲದೆ ಹದಿನೆಂಟು ತಿಂಗಳಿನವರೆಗೂ ಬದುಕಿತ್ತಂತೆ.

ತಲೆಯಿಲ್ಲದ ಒಂಟೆಯನ್ನು ನೀವು ಕೇಳಿರುವುದಕ್ಕೂ ಸಾಧ್ಯ ಇಲ್ಲ ಬಿಡಿ ಆದರೆ ಈ ತಲೆಯಿಲ್ಲದ ಒಂಟೆಯ ಬಗ್ಗೆ ಕೇಳಿದರೆ ನಿಮಗೆ ಸ್ವಲ್ಪ ನಗು ಬರುತ್ತೆ ಹೌದು ತಲೆಯಿಲ್ಲದ ಒಂಟೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸ್ವಲ್ಪ ದಿನ ವೈರಲ್ ಆಗಿತ್ತು ಇದರ ಹಿಂದೆ ಇದೆ ಒಂದು ಚಮತ್ಕಾರ ಹೌದು ಇದನ್ನು ವಿಡಿಯೋ ಮಾಡಿದ ಫೋಟೊಗ್ರಾಫರ್ನ ಕೈಚಳಕ  ಇದರಲ್ಲಿದೆ ಹೇಗೆ ಅಂತೀರಾ ಫೋಟೊಗ್ರಾಫರ್ ಈ ಒಂಟೆ ಆಹಾರವನ್ನು  ಮೇಯುತ್ತಿರುವಾಗ ಆ ವಿಡಿಯೋವನ್ನು ಮಾಡುತ್ತಿರುತ್ತಾನೆ, ಆ ಒಂಟೆ ಬೇರೊಂದು ದಿಕ್ಕಿನಲ್ಲಿ ತಿರುಗಿ ಆಹಾರವನ್ನು ತಿನ್ನುವಾಗ ಅದನ್ನು ವಿಡಿಯೋ ಮಾಡಿದ ಫೋಟೋಗ್ರಾಫರ್ ಇದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದ, ಇದರಲ್ಲಿ ಆ ಒಂಟೆಗೆ ತಲೆಯೇ ಇಲ್ಲದ ಹಾಗೆ ಕಾಣುತ್ತಿತ್ತು ಅದಕ್ಕಾಗಿಯೇ ಈ ಒಂದು ವಿಡಿಯೋ ತಲೆಯಿಲ್ಲದ ಒಂಟೆ ವಿಡಿಯೋ ಎಂದು ವೈರಲ್ ಕೂಡಾ ಆಗಿತ್ತು.

ಕೊನೆಯದು ಪುಟ್ಟ ಮೇಕೆ ಮರಿ ಇದು ಹುಟ್ಟಿದಾಗಿನಿಂದಲೂ ಇದಕ್ಕೆ ಕಾಲುಗಳೇ ಇರಲಿಲ್ಲ ಇದಕ್ಕೆ ಶುರುವಿನಲ್ಲಿ ಬದುಕುವುದಕ್ಕೆ ಕಷ್ಟವಾಗುತ್ತಿತ್ತು ಆದರೆ ಹುಟ್ಟಿಸಿದ ದೇವರು ಯಾವುದಾದರೂ ದಾರಿಯನ್ನು ತೋರುತ್ತಾನೆ ಇದು ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿಯಾದರು ತನ್ನ ಜೀವನವನ್ನು ನಡೆಸಬೇಕಿತ್ತು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share