Share

ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಮೇಘನಾ ರಾಜ್ ಅವರು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮೇಘನಾರಾಜ್ ಅವರ ಫೋಟೋ ಸಖತ್ ವೈರಲ್ ಆಗಿದ್ದು. ಈ ಒಂದು ಫೋಟೋವನ್ನು ನೋಡಿ ಮೇಘನಾ ರಾಜ್ ಮತ್ತು ಚಿರು ಅವರ ಅಭಿಮಾನಿಗಳು ಸಕತ್ ಖುಷ್ ಕೂಡಾ ಆಗಿದ್ದಾರೆ. ಈ ಒಂದು ವಿಚಾರವನ್ನು ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡ್ತೇನೆ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ಚಿರು ಅವರ ಅಭಿಮಾನಿಗಳಾಗಿದ್ದಾರೆ ಮಾಹಿತಿಯನ್ನು ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಚಿರು ಅವರು ಇಹಲೋಕ ತ್ಯಜಿಸಿದ್ದು ಒಂದು ಕನಸಿನ ಹಾಗೆ ಇದೇ. ಇನ್ನು ಚಿರು ಅವರ ಅಗಲಿಕೆ ಕಲ್ಪನೆ ಕೂಡ ಮಾಡಿಕೊಳ್ಳಲು ಆಗದೇ ಇರುವ ಒಂದು ವಿಚಾರ. ಇವರ ನಿಧನದ ಹದಿನೈದು ದಿನಗಳ ನಂತರ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡ ಮೇಘನಾ ರಾಜ್ ಅವರನ್ನು ಅಭಿಮಾನಿಗಳು ನೋಡಿ ಖುಷಿಯಾಗಿದ್ದಾರೆ. ಇನ್ನು ಬಿಗ್ ಬಾಸ್ ವಿಜೇತರಾಗಿರುವ ಪ್ರಥಮ್ ಮತ್ತು ಸಿದ್ದರಾಮಯ್ಯನವರ ಸೊಸೆಯಾಗಿರುವ ಸ್ಮಿತಾರವರು ಮೇಘನಾ ರಾಜ್ ಅವರ ಕುಟುಂಬಕ್ಕೆ ಅಚಾನಕ್ಕಾಗಿ ಭೇಟಿ ನೀಡಿದ್ದರು.

ವಿಡಿಯೋ ನೋಡಿ:

ಈ ಹಿನ್ನೆಲೆಯಲ್ಲಿ ಪ್ರಥಮ ಮತ್ತು ಸ್ಮಿತಾರವರು ಮೇಘನಾ ರಾಜ್ ರವರ ತಂದೆಯಾದ ಸುಂದರರಾಜ್ ಅವರ ಮನೆಯಿರುವ ಜಯನಗರಕ್ಕೆ ಹೋಗಿ ಮೇಘನಾರಾಜ್ ಮತ್ತು ಅವರ ಕುಟುಂಬದವರ ಕ್ಷೇಮವನ್ನು ವಿಚಾರಿಸಿಕೊಂಡು ಬರುವಾಗ ಪ್ರಥಮರವರು ಸುಂದರರಾಜ್ ಮತ್ತು ಮೇಘನಾ ರಾಜ್ ರವರ ಜೊತೆ ಸೆಲ್ಫಿಯನ್ನು ತೆಗೆದುಕೊಂಡಿದ್ದರು. ಪ್ರಥಮ್ ಅವರು ಈ ಫೋಟೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ ನಂತರ ಈ ಫೋಟೋ ಸಖತ್ ವೈರಲ್ ಕೂಡ ಆಯಿತು. ಕೆಲ ಅಭಿಮಾನಿಗಳು ಫೋಟೋವನ್ನು ನೋಡಿ ಖುಷಿ ಪಟ್ಟರೆ ಇನ್ನು ಕೆಲವರು ಈ ದುಃಖದಲ್ಲಿಯೂ ನಗುಮುಖದ ಸೆಲ್ಫಿ ಬೇಕಾ ಎಂದು ತಮ್ಮ ಅನಿಸಿಕೆಯನ್ನು ಶೇರ್ ಮಾಡಿಕೊಂಡಿದ್ದಾರೆ‌. ಆದರೆ ಪ್ರಥಮ್ ಅವರು ಮಾತ್ರ ನಾವು ಅಚಾನಕ್ಕಾಗಿ ಮೇಘನಾರಾಜ್ ಅವರ ಕುಟುಂಬಕ್ಕೆ ಭೇಟಿ ನೀಡಿದ್ದೇವು. ಇದೀಗ ಮೇಘನಾ ರಾಜ್ ಅವರು ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡಿದ್ದು ಧೈರ್ಯವಾಗಿ ಕೂಡ ಇದ್ದಾರೆ ಅಂತ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಪ್ರಥಮ್ ರವರ ಈ ಒಂದು ಫೋಟೋ ಕ್ಯಾಪ್ಷನ್ ಗೆ ಅಭಿಮಾನಿಗಳು ಮೇಘನಾ ರಾಜ್ ಅವರು ತಮ್ಮ ಮಗುವಿಗಾಗಿಯಾದರು ಧೈರ್ಯವಾಗಿ ಇರಬೇಕು ಆರೋಗ್ಯದಿಂದ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪ್ರಥಮ್ ಮಾಡಿದ್ದು ಸರಿಯಲ್ಲ ಎಂದು ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಹಾಗಾದರೆ ಪ್ರಥಮ್ ಅವರು ಮೇಘನಾ ರಾಜ್ ಅವರ ಮತ್ತು ಅವರ ತಂದೆ ಸುಂದರ್ರಾಜ್ ಅವರ ಜೊತೆ ತೆಗೆದುಕೊಂಡ ಸೆಲ್ಫಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದು ನಿಮ್ಮ ಅನಿಸಿಕೆಯಲ್ಲಿ ಸರಿಯೋ ತಪ್ಪೊ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಹಾಗೂ ಮಾಹಿತಿಗೆ ಲೈಕ್ ಮಾಡಿ ಧನ್ಯವಾದ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share