Share

ಬೆಂಗಳೂರಿಗೆ ಸೇರಿದ ನೆಲಮಂಗಲದಲ್ಲಿ ನಡೆದಂತಹ ಒಂದು ಘಟನೆ ಈ ಘಟನೆಯಲ್ಲಿ ನಡೆದಂತಹ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.  ಹಾಗಾದರೆ ಆ ವಿಡಿಯೊದಲ್ಲಿ ಏನಿತ್ತು ಅಂತ ತಿಳಿದರೆ ನೀವು ಕೂಡ ನಿಜಕ್ಕೂ ಅಚ್ಚರಿ ಆಗ್ತೀರ. ಬನ್ನಿ ಈ ಮಾಹಿತಿಯಲ್ಲಿ ವಿವರವಾಗಿ ಹೇಳುತ್ತೇನೆ ವಿಡಿಯೊದಲ್ಲಿ ಏನಿತ್ತು ಮುಂದೇನಾಯ್ತು ಅಂತ. ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ  ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಹಾಗೂ ಫ್ರೆಂಡ್ಸ್ ಯಾರೇ ಆಗಲಿ ಬೈಕ್ ನಲ್ಲಿ ಅಥವಾ ಕಾರುಗಳಲ್ಲಿ ಡ್ರೈವ್ ಮಾಡುವಾಗ ಆದಷ್ಟು ಕಂಟ್ರೋಲ್ ನಲ್ಲಿ ನಿಧಾನವಾಗಿ ಗಾಡಿಯನ್ನು ಚಲಾಯಿಸಿ ಸ್ವಲ್ಪ ಸಮಯ ವ್ಯರ್ಥವಾದರೂ ಪರವಾಗಿಲ್ಲ, ಎಲ್ಲವಾಗಲು ಸಮಯ ಒಂದೇ ತರಹ ಇರುವುದಿಲ್ಲ ಯಾರಿಗೆ ಗೊತ್ತು ಗ್ರಹಚಾರ ಹೇಗಿರುತ್ತೆ ಅಂತ.

ದಂಪತಿಗಳು ತಮ್ಮ ಮಗುವಿನೊಂದಿಗೆ ನೆಲಮಂಗಲದಿಂದ ಬೆಂಗಳೂರಿಗೆ ಹೋಗುತ್ತಿರುವಾಗ ನಡೆದ ಈ ಒಂದು ಘಟನೆ ಚನ್ನ ಪರಮೇಶ್ವರ್ ಮತ್ತು ರೇಣುಕಾ ಎಂಬುವವರು ತಮ್ಮ ಮಗುವನ್ನು ಬೈಕಿನ ಮುಂದೆ ಭಾಗದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು ವೇಗವನ್ನು ಹೆಚ್ಚು ಮಾಡಿದ ಚನ್ನಪರಮೇಶ್ವರ್  ಬೇರೊಂದು ಗಾಡಿಗೆ ಹೋಗಿ ಗುದ್ದಿಕೊಂಡರು ಮುಂದೆ ಇದ್ದ ಮಗುವಿಗೆ ಆ ಗಾಡಿಯ ಆಕ್ಸಿಡೆಂಟ್ನಲ್ಲಿ ಪೆಟ್ಟಾಗ ಬೇಕಿತ್ತು.

ಆದರೆ ಅದೃಷ್ಟವಶಾತ್ ಆ ಘಟನೆಯಲ್ಲಿ ಮಗುವಿಗೆ ಏನು ಕೂಡ ಆಗಿರಲಿಲ್ಲ ಇದೊಂದು ಪವಾಡ ಸದೃಶವೆ ಆಗಿತ್ತು ಅಷ್ಟು ವೇಗವಾಗಿ ಹೋಗಿ ಬೇರೊಂದು ಬೈಕಿಗೆ ಗುದ್ದಿದರೂ ಯಾರಿಗೂ ಏನೂ ಆಗಲಿಲ್ಲವೆಂದರೆ ಇದು ನಿಜಕ್ಕೂ ಅಚ್ಚರಿಯೇ ಹೌದು ಪವಾಡವೇ ಹೌದು. ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಬೇರೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಆದಷ್ಟು ಬೈಕ್ ಮತ್ತು ಕಾರುಗಳಲ್ಲಿ ಓಡಾಡುವವರೂ ಹುಷಾರಾಗಿ ಗಾಡಿಯನ್ನು ಚಲಾಯಿಸಿ ಧನ್ಯವಾದ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share