Share

ಬಾಲ್ಯಗಳ ನೆನಪು ಎಷ್ಟೊಂದು ಚೆಂದ ಅಲ್ವಾ ನಿಮಗೆ ಬೇಸರವಾಗಿದ್ದರೆ ನಿಮ್ಮ ಬಳಿ ಇರುವ ಆ ಒಂದು ಟಾನಿಕ್ ಅನ್ನು ಬಳಸಿಕೊಳ್ಳಿ, ಹಾಗಾದರೆ ನಮ್ಮ ಬಳಿ ಇರುವ ಟಾನಿಕ್ ಏನು ಅಂತ ಅಂದುಕೊಳ್ತಾ ಇದ್ದೀರಾ. ಹೌದು ಅದೇ ಬಾಲ್ಯದ ನೆನಪು ಫ್ರೆಂಡ್ಸ್ ನಿಮ್ಮ ಬಾಲ್ಯದ ನೆನಪುಗಳನ್ನು ಒಮ್ಮೆ ಮೆಲುಕು ಹಾಕಿ ಆಗ ನಿಮ್ಮಲ್ಲಿರುವ ಎಂತಹದೇ ಡೀಪ್ ಡಿಪ್ರೆಷನ್ ಕೂಡ ಮಾಯವಾಗಿ ಬಿಡುತ್ತದೆ ನಿಮ್ಮ ಮನಸ್ಸು ಹಗುರವಾಗುತ್ತದೆ. ನಿಮಗೆ ಕಾಡುತ್ತಿರುವ ಎಂತಹ ಸಮಸ್ಯೆಗಳಿಗೆ ಆಗಲೇ ಅದಕ್ಕೆ ಪರಿಹಾರವೆಂದರೆ ನಮ್ಮ ಬಾಲ್ಯದ ನೆನಪುಗಳು ಏನಂತೀರಾ ಫ್ರೆಂಡ್ಸ್.

ನಾವೀಗ ದೊಡ್ಡವರಾಗಿದ್ದೇವೆ ಕೈಯಲ್ಲಿ ಹಣ ಇದೆ, ಹಣವಿದೆ ಏನು ಬೇಕಾದರೂ ಮಾಡಬಹುದು, ಆದರೆ ಮನಸ್ಸಿಗೆ ಬೇಕಾಗುವ ನೆಮ್ಮದಿ ಮಾತ್ರ ಸಿಗುತ್ತಿಲ್ಲ ಅಂತಹವರು ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಹುಡುಕುತ್ತಾ ಇರುವವರು ಒಮ್ಮೆ ನಾನು ಹೇಳುವ ಮಾತುಗಳನ್ನು ನಿಮ್ಮ ಮೈಂಡ್ ನಲ್ಲಿ ಇಮ್ಯಾಜಿನೇಷನ್ ಮಾಡಿಕೊಳ್ಳಿ ನಿಮ್ಮ ಮೈಂಡ್ ಫುಲ್ ರಿಲ್ಯಾಕ್ಸ್ ಆಗುವುದರ ಜೊತೆಗೆ  ಪೂರ್ತಿ ರಿಫ್ರೆಶ್ ಆಗಿ ಬಿಡ್ತೀರಾ ಫ್ರೆಂಡ್ಸ್.

ಇಂದಿನ ಮಕ್ಕಳು ತಮ್ಮ ಶಾಲೆಗೆ ಸ್ಕೂಲ್ ವ್ಯಾನ್ ಗಳಲ್ಲಿ ಹೋಗುತ್ತಾರೆ ಆದರೆ ನಮ್ಮ ಬಾಲ್ಯ ಹೇಗಿತ್ತು ಅಂತ ಒಮ್ಮೆ ಯೋಚಿಸಿ ಇಂದಿನ ಸ್ಕೂಲ್ ವ್ಯಾನುಗಳಲ್ಲಿ ಹೋಗುವ ಮಜಕ್ಕಿಂತ ಸೈಕಲ್ ಗಳಲ್ಲಿ ಗೆಳೆಯರೊಂದಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಂತಹ ಆ ಅನುಭವಗಳು ಬಹಳಾನೇ ಖುಷಿ ಕೊಡುತ್ತಿತ್ತು ಇನ್ನು ಪರೀಕ್ಷೆ ಮುಗಿದ ಆ ಕೊನೆಯ ದಿನ ಗೆಳೆಯರನ್ನ ಮಿಸ್ ಮಾಡಿಕೊಳ್ಳುವ ಆ ಒಂದು ಅನುಭವಗಳು ಭಾವನೆಗಳು ನಿಜಕ್ಕೂ ಕೋಟಿ ಕೋಟಿ ಕೊಟ್ಟರೂ ಸಿಗುವುದಿಲ್ಲ.

ಇಂದಿನ ಮಕ್ಕಳು ತಮ್ಮ ಬಿಡುವಿನ ಸಮಯವನ್ನು ಮೊಬೈಲ್ನಲ್ಲಿ ವಿಡಿಯೊ ಗೇಮ್ ನಲ್ಲಿ ಕಳೆಯುತ್ತಿದ್ದರು ಆದರೆ ನಮಗೆ ಬಾಲ್ಯದಲ್ಲಿದ್ದಾಗ ಮೊಬೈಲ್ ಅಂದ್ರೇನೆ ಗೊತ್ತಿರುತ್ತಿರಲಿಲ್ಲ ಶಾಲೆ ಮುಗಿಸಿ ಮನೆಗೆ ಬಂದು ಬ್ಯಾಗ್ ಮನೆಯಲ್ಲಿಟ್ಟು ಮತ್ತೆ ಆಟವಾಡುವುದಕ್ಕೆ ಹೋದ್ರೆ ರಾತ್ರಿನೇ ಬರ್ತಾ ಇದ್ದಿದ್ದು. ಆ ಎಲ್ಲಾ ನೆನಪುಗಳನ್ನು  ನೆನಪಿಸಿ ಕೊಂಡ್ರೆ ತುಂಬಾನೇ ಖುಷಿ ಆಗ್ತದೆ. ಮನೆಯಲ್ಲಿ ಅಮ್ಮ ಬೈದಿರುವ ಮಾತುಗಳು ಅಕ್ಕ ತಮ್ಮ ಅಣ್ಣ ತಂಗಿ ಇವರೆಲ್ಲರ ಜೊತೆ ಆಡುತ್ತಿದ್ದ ಜಗಳಗಳು ಇವೆಲ್ಲವನ್ನು ಮಿಸ್ ಮಾಡ್ಕೊತಿದ್ದೀನಿ ಅಂತ ಕೂಡ ಅನ್ಸುತ್ತೆ.

ಹಳ್ಳಿಯಲ್ಲಿ ಬೆಳೆದವರಿಗೆ ಮಾತ್ರ ಚೆನ್ನಾಗಿ ಗೊತ್ತಿರುತ್ತದೆ ಇಂದಿನ ಮಾಲ್ ಶಾಪಿಂಗ್ ಕಾಂಪ್ಲೆಕ್ಸ್ ಗಳು ಇವೆಲ್ಲದರಲ್ಲಿ ಏನು ಸುಖ,  ಹಳ್ಳಿಗಳಲ್ಲಿ ಸಂತೆಗೆ ಹೋಗಿ ಮಂಡಕ್ಕಿ ಖಾರ ತರುತ್ತಿದ್ದ ಖುಷಿಯ ಮುಂದೆ ಇವೆಲ್ಲವೂ ಕೂಡಾ ಲೆಕ್ಕಾನೆ ಇಲ್ಲ. ಇದೇ ತರಹ ಬಾಲ್ಯದಲ್ಲಿ ಅನೇಕ ನೆನಪುಗಳನ್ನು ನಾವು ಪಡೆದುಕೊಂಡಿರುತ್ತೇವೆ ಇವುಗಳೇ ನಮ್ಮ ಜೀವನದಲ್ಲಿ ಗೋಲ್ಡನ್ ಡೇಸ್.  ಇದನ್ನು ನೆನೆಸ್ಕೊಂಡ್ರೆ ಸಾಕು ತುಂಬಾ ಖುಷಿ ಆಗುವುದರ ಜೊತೆಗೆ ಸ್ವಲ್ಪ ಅಳು ಕೂಡ ಬರುತ್ತೆ ಯಾಕೆ ಅಂತೀರಾ ನಾವು ಅವನ್ನೆಲ್ಲ ಮಿಸ್ ಮಾಡ್ಕೊತಿದ್ದೀನಿ ಅಲ್ಲ ಅದಕ್ಕೋಸ್ಕರ. ಆದ್ದರಿಂದ ನೀವು ನಿಮ್ಮ ಜೀವನದಲ್ಲಿ  ಹಣವನ್ನು ಸಂಪಾದನೆ ಮಾಡಬೇಕೆಂದು ಎಷ್ಟು ಹಂಬಲಿಸುತ್ತೀರೊ ಅದರ ಜೊತೆ ಜೀವನದಲ್ಲಿ ನೆನಪುಗಳನ್ನು ಸಂಪಾದಿಸಿಕೊಳ್ಳಬೇಕು ಅನ್ನೋ ವಿಚಾರದಲ್ಲಿಯೂ ಅಷ್ಟೇ  ಹಂಬಲಿಸಿ ಇವೇ ನಮ್ಮ ಆಸ್ತಿ ದೊಡ್ಡ ಆಸ್ತಿ….

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share