Share

ಈ ಮಂಗಳಮುಖಿಯ ಕಥೆ ಕೇಳಿದರೆ ನಿಮಗೂ ಕೂಡ ಗ್ರೇಟ್ ಅತ್ತಇತ್ತ ಮಾಹಿತಿಯಲ್ಲಿ ತಿಳಿಯಿರಿ ಈ ಮಂಗಳಮುಖಿಯ ಒಂದು ಕರುಣಾಜನಕ ಕಥೆಯನ್ನು ಹೌದು ಇವರು ಹುಟ್ಟುತ್ತಾ ಗಂಡು ಮಗುವಾಗಿ ಜನಿಸಿದರು ನಂತರ ಇವರನ್ನು ಅವರ ಅಪ್ಪ ಅಮ್ಮ ತಮ್ಮ ಕುಟುಂಬದವರಿಗೆ ಮದುವೆ ಮಾಡಿಕೊಡಬೇಕು ಎನ್ನುವ ನಿರ್ಧಾರವನ್ನು ಕೂಡ ತೆಗೆದುಕೊಳ್ಳುತ್ತಾರೆ, ಆ ಹುಡುಗನಿಗೆ ತಾನು ಬೆಳೆಯುತ್ತಿದ್ದರೂ ಕೂಡ ತನ್ನ ದೇಹದಲ್ಲಿ ಏನು ಬದಲಾವಣೆಗಳು ಆಗುತ್ತಿಲ್ಲವಲ್ಲ ಎಂಬ ಯೋಚನೆ ಶುರುವಾಗುತ್ತದೆ ಕೊನೆಗೆ ಒಂದು ದಿನ ಅರ್ಥ ಕೂಡ ಆಗುತ್ತದೆ ತಾನು ಮಂಗಳಮುಖಿ ಎಂದು ಆದರೆ ಅಪ್ಪ ಅಮ್ಮನಿಗೆ ಈ ವಿಚಾರವನ್ನು ಹೇಗೆ ತಿಳಿಸುವುದು ಅಂತ ಕೂಡ ತಿಳಿಯದೆ ಒದ್ದಾಡುತ್ತಿರುತ್ತಾನೆ ಮೊದಲೇ ಸಂಪ್ರದಾಯ ಕುಟುಂಬ ಈ ವಿಚಾರವನ್ನು ತಿಳಿಸಿದರೆ ಅಪ್ಪ ಅಮ್ಮನಿಗೆ ಏನಾಗುತ್ತದೋ ಎಂಬ ಯೋಚನೆಯಿಂದ ಸುಮ್ಮನಾಗಿ ಬಿಡುತ್ತಾನೆ.

ಕೊನೆಗೆ ಆ ಮಂಗಳಮುಖಿಯಾದ ಹುಡುಗನಿಗೆ ತನ್ನ ಕುಟುಂಬದಲ್ಲಿಯೇ ಹುಡುಕಿದ ಮಾತು ಕೊಟ್ಟಿದ್ದ ಹುಡುಗಿಯನ್ನು ಕೊಟ್ಟು ಮದುವೆ ಕೂಡ ಮಾಡಲಾಗುತ್ತದೆ ಮದುವೆಯ ಮೊದಲ ರಾತ್ರಿ ಆಕೆಗೆ ಎಲ್ಲವನ್ನೂ ತಿಳಿಸಿ ಬಿಡಬೇಕು ಅನ್ನೊ ಗಟ್ಟಿ ಧೈರ್ಯ ಮಾಡಿದರೂ ಕೂಡ ಹೇಗೋ ಹಲ್ಲು ಕಚ್ಚಿಕೊಂಡು ಮೊದಲ ರಾತ್ರಿಯನ್ನು ಕೂಡ ಸುಮ್ಮನೆ ಕಳೆದುಬಿಡುತ್ತಾನೆ ನಂತರ ಮಾರನೇ ದಿವಸ ತನ್ನ ತಂದೆ ತಾಯಿ ಮತ್ತು ಮದುವೆಯಾದ ಹುಡುಗಿಯನ್ನು ಕೂರಿಸಿಕೊಂಡು ಇರುವ ವಿಚಾರವನ್ನೆಲ್ಲಾ ಸಂಕ್ಷಿಪ್ತವಾಗಿ ವಿವರಿಸಿ ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಕೂಡ ಮಾಡಿ ಎಂದು ಹೇಳಿ ಮನೆಯನ್ನು ಬಿಟ್ಟು ಹೋಗಿಬಿಡುತ್ತಾನೆ ಮಂಗಳಮುಖಿ.

ತಾನು ಮಂಗಳಮುಖಿ ಎಂದು ತಿಳಿದಾಗಿನಿಂದಲೂ ನೆಮ್ಮದಿ ಇಲ್ಲದೆ ಜೀವನ ನಡೆಸುತ್ತಿದ್ದ ಆತನಿಗೆ ಮಂಗಳಮುಖಿಯರ ಸಮಾಜಕ್ಕೆ ಸೇರಿದ ನಂತರ ಸ್ವಲ್ಪ ಸಮಾಧಾನ ಕೂಡ ಆಗುತ್ತದೆ. ಮಂಗಳಮುಖಿಯರಿಗೆ ಮದುವೆಯ ಸಂದರ್ಭದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಇವರನ್ನು ಕರೆಸಿ ವಧು ವರರಿಗೆ ದೃಷ್ಟಿಯನ್ನು ತೆಗೆಸುತ್ತಾರೆ ಜೊತೆಗೆ ಮಂಗಳಮುಖಿಯರು ಮದುವೆ ಮನೆಯಲ್ಲಿ ದೃಷ್ಟಿಯನ್ನು ಕೂಡ ತೆಗೆದು ಅವರಿಂದ ಅಷ್ಟು ಇಷ್ಟು ಹಣವನ್ನು ಪಡೆದುಕೊಳ್ಳುತ್ತಾರೆ.

ಹೀಗೆ ತನ್ನ ಜೀವನವನ್ನು ಸಾಗಿಸುತ್ತಿದ್ದು ಆ ಮಂಗಳಮುಖಿ ಒಂದು ದಿನ ಮಲಗಿದ್ದಾಗ ತನ್ನ ಕೋಣೆಯ ಬಾಗಿಲನ್ನು ಯಾರೋ ಬಡಿದಂತಾಗುತ್ತದೆ ಬಾಗಿಲು ತೆರೆದು ನೋಡಿದಾಗ ಕೈಯಲ್ಲಿ ಮಗುವನ್ನೆತ್ತಿಕೊಂಡು ಒಬ್ಬ ಹೆಂಗಸು ನಿಂತಿದ್ದಳು ಆಕೆಯ ಮಂಗಳಮುಖಿ ಮದುವೆಯಾದ ಹುಡುಗಿ. ಮಂಗಳಮುಖಿ ಹೇಳಿದ ಹಾಗೆ ಆ ಹುಡುಗಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಕೂಡ ಮಾಡಿದ್ದರೂ ಆಕೆಗೆ ಒಂದು ಮಗು ಕೂಡ ಆಗಿತ್ತು. ಆದರೆ ಆಕೆ ಗಂಡನ ಮನೆ ಬಿಟ್ಟು ಬಂದ ವಿಚಾರವೇನು ಅಂದರೆ ಕುಡುಕ ಗಂಡ ವೇಶ್ಯೆಯರ ಸಹವಾಸ, ಇದರಿಂದ ಬೇಸತ್ತಿದ್ದ ಆ ಹೆಣ್ಣುಮಗಳು ಮನೆಯನ್ನು ಬಿಟ್ಟು ಬಂದಿರುತ್ತಾಳೆ ಇರುವ ವಿಚಾರವನ್ನು ಮಂಗಳಮುಖಿಗೆ ತಿಳಿಸಿದಾಗ ಆಕೆ ಒಂದು ದಿನ ತನ್ನ ಮನೆಯಲ್ಲಿ ಆಶ್ರಯವನ್ನು ಕೂಡ ನೀಡುತ್ತಾರೆ.

ಮಾರನೇ ದಿವಸ ಆ ಹೆಣ್ಣು ಮಗಳಿಗೆ ಒಂದು ಫ್ಲ್ಯಾಟ್ ಅನ್ನು ಕೂಡಾ ವ್ಯವಸ್ಥೆ ಮಾಡಿ ಕೊಟ್ಟು ಆಕೆಯನ್ನು ಅಲ್ಲಿಯೇ ಇರಲು ಹೇಳುತ್ತಾರೆ ಮಂಗಳಮುಖಿ ಇನ್ನು ತಿಂಗಳಿಗೆ ಇಪ್ಪತ್ತು ಸಾವಿರ ರುಪಾಯಿಯನ್ನು ಆ ಹುಡುಗಿಗೆ ಖರ್ಚಿಗೆಂದು ನೀಡುತ್ತಿದ್ದ ಮಂಗಳಮುಖಿ ಆ ಮಗುವನ್ನು ಕೂಡ ಚೆನ್ನಾಗಿ ಓದಿಸುತ್ತಾರೆ ಆತ ಎಂಬಿಎಯನ್ನು ಮಾಡಿ ಇದೀಗ ಪ್ರೇಮ ವಿವಾಹವನ್ನು ಮಾಡಿಕೊಂಡು ಜೀವನದಲ್ಲಿ ಸಂತೋಷವಾಗಿದ್ದಾರೆ.

ಒಟ್ಟಾರೆಯಾಗಿ ಮಂಗಳಮುಖಿಯ ಆ ಒಂದು ವ್ಯಕ್ತಿತ್ವವನ್ನು ನಾವು ಮೆಚ್ಚಲೇಬೇಕು, ನಾವು ಒಂದು ಮೆಚ್ಚುಗೆಯನ್ನು ನೀಡುವ ಮುಖಾಂತರ ಅವರಿಗೆ ನಮನವನ್ನು ಸಲ್ಲಿಸೋಣ ಫ್ರೆಂಡ್ಸ್ ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ ಶುಭದಿನ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share