Share

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಜೀವನದಲ್ಲಿ ಒಂದು ಸರ್ಕಾರಿ ಕೆಲಸವನ್ನು ಪಡೆಯಬೇಕು ಎಂಬ ಹಂಬಲವನ್ನು ಇಟ್ಟುಕೊಂಡಿರುತ್ತಾರೆ. ಹಂಬಲದ ಜೊತೆಗೆ ಅದಕ್ಕಾಗಿ ತುಂಬಾ ಪ್ರಯತ್ನವನ್ನು ಕೂಡ ಪಡುವುದನ್ನು ಗಮನಿಸಬಹುದು. ಈ ಸರ್ಕಾರಿ ಕೆಲಸಕ್ಕೆ ಸಾಮಾನ್ಯವಾಗಿ ಮನುಷ್ಯರು ಪ್ರಯತ್ನಿಸುತ್ತಾರೆ. ಆದರೆ ಸರ್ಕಾರಿ ಕೆಲಸದಲ್ಲಿ ಪ್ರಾಣಿಗಳು ಕೂಡ ಕೆಲಸ ಮಾಡುವುದನ್ನು ನಾವು ಕಾಣಬಹುದು. ನಾಯಿ, ಕುದುರೆ ಕತ್ತೆ ಈ ರೀತಿ ಹಲವಾರು ಪ್ರಾಣಿಗಳು ಸರ್ಕಾರಿ ಕೆಲಸದಲ್ಲಿ ತಮ್ಮದೇ ಆದಂತ ಛಾಪನ್ನು ಮೂಡಿಸಿರುವುದನ್ನು ಗಮನಿಸಬಹುದು.

ಈ ವಿಷಯವನ್ನು ಈ ದಿನ ನಾವು ಏಕೆ ಪ್ರಸ್ತಾಪಿಸುತ್ತಿದ್ದೇವೆ ಗೊತ್ತೇ? ದಕ್ಷಿಣ ಅಮೆರಿಕದ ಕೇಪ್ಟೌನ್ ಹತ್ತಿರ ಇರುವ ನ್ಯೂಟೌನ್ ಎಂಬ ಒಂದು ರೈಲ್ವೆ ನಿಲ್ದಾಣದಲ್ಲಿ ಒಂದು ಅಚ್ಚರಿಯ ಸಂಗತಿ ನಡೆದಿರುತ್ತದೆ. ಈ ಅಚ್ಚರಿಯ ಸಂಗತಿ ಏನು, ಸರ್ಕಾರಿ ನೌಕರರಿಗೂ ಈ ಅಚ್ಚರಿಯ ಸಂಗತಿಗೆ ಏನು ಸಂಬಂಧ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ದಿನ ನಾನು ನಿಮಗೆ ನೀಡುತ್ತೇನೆ. ನಾನು ಮೊದಲೇ ಹೇಳಿದ ರೀತಿಯಲ್ಲಿ ನಾಯಿ ಕುದುರೆ ಕತ್ತೆ ಈ ಪ್ರಾಣಿಗಳು ಸರ್ಕಾರಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಆದರೆ ಇಲ್ಲಿ ಒಂದು ಕೋತಿ ಸರ್ಕಾರಿ ಕೆಲಸವನ್ನು ಒಂಬತ್ತು ವರ್ಷಗಳ ಕಾಲ ಯಾವುದೇ ಒಂದು ತಪ್ಪು ಇಲ್ಲದೇ ಕೂಡ ನಿರ್ವಹಿಸುವುದನ್ನು ಗಮನಿಸಬಹುದು. ಆ ಕೋತಿ ಆ ಕೆಲಸವನ್ನು ನಿರ್ವಹಿಸಿದ್ದಾದರು ಹೇಗೆ ಮತ್ತು ಅದಕ್ಕೆ ಸರ್ಕಾರಿ ಕೆಲಸ ಸಿಕ್ಕಿದ್ದಾದರೂ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ.

ಸ್ನೇಹಿತರೇ ಈ ನ್ಯೂಟೌನ್ ಎಂಬ ರೈಲ್ವೆ ನಿಲ್ದಾಣದಲ್ಲಿ ಜೇಮ್ಸ್ ಎಂಬ ವ್ಯಕ್ತಿಯು ಸಿಗ್ನಲ್ ಮ್ಯಾನ್ ಆಗಿ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಅವರು ಕೆಲಸವನ್ನು ನಿರ್ವಹಿಸುವುದರ ಜೊತೆಗೆ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ನೆಗೆಯುವುದು ಕೂಡ ಅವರಿಗೆ ಅಭ್ಯಾಸವಾಗಿರುತ್ತದೆ ಮತ್ತು ಅದನ್ನು ರೈಲ್ವೆ ನಿಲ್ದಾಣದ ಪ್ರಯಾಣಿಕರು ಹೆಚ್ಚು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಈ ರೀತಿ ಮಾಡುತ್ತಿರುವಾಗ ಅವರು ಬೋಗಿಯ ಮೇಲಿಂದ ಬಿದ್ದು ತಮ್ಮ ಕಾಲುಗಳನ್ನು ಮುರಿದುಕೊಳ್ಳುತ್ತಾರೆ. ಅದಾದ ನಂತರ ಅವರಿಗೆ ಕೆಲಸ ಮಾಡುವುದು ಕೂಡ ತುಂಬಾ ಕಷ್ಟವಾಗುತ್ತದೆ ಅದಾದ ಬಳಿಕ ಅವರು ಒಬ್ಬ ಸಹಾಯಕನನ್ನು ಪಡೆದುಕೊಳ್ಳುವ ಅನಿವಾರ್ಯತೆ ಬರುತ್ತದೆ.

ಅದಕ್ಕಾಗಿ ಇವರು ಯೋಚಿಸುತ್ತಿರುವಾಗ ಒಂದು ಎತ್ತಿನ ಗಾಡಿ ಕಾಣುತ್ತದೆ ಎತ್ತಿನಗಾಡಿಯಲ್ಲಿ ರೈತ ಒಬ್ಬನೇ ಸುಮ್ಮನೇ ಕುಳಿತಿರುತ್ತಾನೆ. ಆದರೆ ಕೋತಿ ಎತ್ತಿನ ಗಾಡಿಯನ್ನು ಚಲಿಸುತ್ತಿರುತ್ತದೆ ಇದನ್ನು ಗಮನಿಸಿದ ಜೇಮ್ಸ್ ಆ ಕೋತಿಯನ್ನು ನಾನು ಹೇಗಾದರೂ ಮಾಡಿ ಪಡೆದುಕೊಂಡು ಅದನ್ನು ನನ್ನ ಸಹಾಯಕನನ್ನಾಗಿ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಅದನ್ನು ಪಡೆದುಕೊಂಡು ಅದಕ್ಕೆ ಜಾಕ್ ಎಂಬ ಹೆಸರನ್ನು ಕೂಡ ಇಡುತ್ತಾರೆ. ಅದಾದ ನಂತರ ಅದು ಹೇಗೆ ಸರ್ಕಾರಿ ಕೆಲಸವನ್ನು ಪಡೆಯಿತು ಮತ್ತು ಹೇಗೆ ಕೆಲಸ ನಿರ್ವಹಿಸುತ್ತಿತ್ತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ವಿಡಿಯೊದಲ್ಲಿ ನೀಡಲಾಗಿದೆ ಅದನ್ನು ನೀವು ನೋಡಿ ಮತ್ತು ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು ಶುಭ ದಿನ

Video credit : Kannada tech for you tube

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share