Share

ಸ್ನೇಹಿತರೇ ಸಾಮಾನ್ಯವಾಗಿ ಈಗಿನ ಪ್ರಪಂಚವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಕೂಡ ಕರೋನಾ ಎಂಬುದು ಪ್ರಪಂಚದಾದ್ಯಂತ ರುದ್ರ ತಾಂಡವವಾಡುತ್ತಿದೆ. ಆದರೆ ಈ ಕಾಯಿಲೆ ಬರಬಹುದು ಎಂದು ಮುನ್ನೂರು ವರ್ಷಗಳ ಹಿಂದೆ ಕಾಲಜ್ಞಾನಿ ಒಬ್ಬರು ಹೇಳಿದ್ದರು. ಅದರ ಜೊತೆಯಲ್ಲಿ ಆ ಕಾಲಜ್ಞಾನಿ ಮತ್ತೊಂದು ವಿಷಯವನ್ನು ಹೇಳಿದ್ದಾರೆ. ತಿರುಪತಿಯಲ್ಲಿ ಈಗ ನಾವು ಕೆಳಗೆ ಹೇಳಿದಂತಹ ಘಟನೆಗಳೇನಾದರೂ ನಡೆದರೆ ಕಲಿಯುಗ ಅಂತ್ಯವಾಗುತ್ತದೆ ಎಂಬ ಮುಖ್ಯವಾದಂತೆ ಮಾತನ್ನು ಹೇಳಿದ್ದಾರೆ.

ಇದೆಲ್ಲವೂ ನಮ್ಮ ನಮ್ಮ ನಂಬಿಕೆಗೆ ಬಿಟ್ಟಿದ್ದು ಎಂಬುದು ನಮಗೆ ಅರಿವಾಗುತ್ತದೆ. ಆದರೂ ಕೂಡ ಕೆಲವೊಂದು ಘಟನೆಗಳು ನಮ್ಮ ಕೈ ಮೀರಿ ನಡೆಯುತ್ತವೆ ಎಂಬುದಕ್ಕೆ ಕರೋನಾ ಮಹಾಮಾರಿ ಸಾಕ್ಷಿಯಾಗಿದೆ. ಅದೇ ರೀತಿಯಲ್ಲಿ ಕಲಿಯುಗ ಅಂತ್ಯವಾಗುತ್ತದೆ ಎಂಬುದಕ್ಕೆ ಅವರು ನೀಡಿರುವ ಕೆಲವೊಂದು ವಿಷಯಗಳ ಬಗ್ಗೆ ಈ ದಿನ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇನೆ.

ಮೊದಲನೇಯದಾಗಿ ಲಕ್ಷ್ಮೀದೇವಿ ತಿರುಪತಿಯಲ್ಲಿ ವೆಂಕಟಸ್ವಾಮಿಯ ಮುಂದೆ ನೃತ್ಯ ಮಾಡುತ್ತಾಳೆ. ಅದರ ಜೊತೆಯಲ್ಲಿ ಮಧ್ಯರಾತ್ರಿಯಲ್ಲಿ ತಿರುಪತಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯಲು ಆರಂಭಿಸುತ್ತವೆ. ಆ ಪೂಜೆಗಳನ್ನು ಮಾಡಲು ದೇವತೆಗಳು ಧರೆಗಿಳಿದು ಬಂಗಾರದ ಪುಷ್ಪಗಳನ್ನು ತರುತ್ತಾರೆ ಎಂಬ ಕಲ್ಪನೆಯನ್ನು ನೀಡಿದ್ದಾರೆ. ಅದರ ಜೊತೆಯಲ್ಲಿ ತಿರುಪತಿಯ ವೆಂಕಟಸ್ವಾಮಿಯ ಗೋಪುರಕ್ಕೆ ಏಳು ಹೆಡೆಯ ಸರ್ಪ ಸುತ್ತಿಕೊಳ್ಳುತ್ತದೆ. ಅದು ಕ್ಷಣಾರ್ಧದಲ್ಲಿ ಬ್ರಾಹ್ಮಣನಾಗಿ ಬದಲಾಗಿ ವೇದ ಮಂತ್ರಗಳನ್ನು ಪಠಿಸಲು ಆರಂಭಿಸುತ್ತದೆ. ಮತ್ತೊಂದು ವಿಷಯವೇನೆಂದರೆ ದೇವರ ಉತ್ಸವಕ್ಕೆ ಬಳಸುವ ಮೂರ್ತಿ ಕಳುವಾಗುತ್ತದೆ. ಈ ರೀತಿ ಕೆಲವೊಂದು ಘಟನೆಗಳ ಬಗ್ಗೆ ಕಾಲಜ್ಞಾನಿ ಅವರು ವಿವರಣೆಯನ್ನು ನೀಡಿದ್ದಾರೆ. ಆ ವಿವರಗಳೇನ್ನಾದರೂ ತಿರುಪತಿಯಲ್ಲಿ ನಡೆಯಿತು ಎಂದರೆ ಕಲಿಯುಗ ಅಂತ್ಯವಾಯಿತು ಎಂದೇ ಅರ್ಥ.

ಆದ್ದರಿಂದ ಸಾಧ್ಯವಾದಷ್ಟು ಈ ಘಟನೆಗಳು ಎಲ್ಲೂ ಕೂಡ ಜರುಗದೇ ಇರಲಿ ಎಂದು ನಾವು ದೇವರಲ್ಲಿ ಬೇಡಿ ಕೊಳ್ಳೋಣ. ನಮ್ಮ ಕೈಯಲ್ಲಿ ಮಾಡಲಾಗುವುದು ಅಷ್ಟೇ. ಯಾವುದೇ ಜೀವ ಹಾನಿಯಾಗದೆ ಸಮಸ್ತ ಲೋಕವು ಕೂಡ ಸುಖಕರವಾಗಿರಲಿ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share