Share

ತಾಯಿ ಎಂಬ ಜೀವಿ ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ವ್ಯಕ್ತಿ. ಈ ತಾಯಿಯ ಬಗ್ಗೆ ಮಾತನಾಡಲು ಪದಗಳು ಕೂಡ ಸಾಲುವುದಿಲ್ಲ. ತಾಯಿಯ ಪ್ರೀತಿ ಎಂಬುದು ಕೇವಲ ಮನುಷ್ಯ ಜಾತಿಗೆ ಮಾತ್ರ ಸೀಮಿತವಲ್ಲ ಎಂಬುದಕ್ಕೆ ಇದೀಗ ನಾವು ಈ ದಿನ ನಿಮಗೆ ತಿಳಿಸಲು ಹೊರಟಿರುವ ವಿಚಾರವೇ ಕಾರಣವಾಗಿದೆ. ಹಾಗಾದರೆ ಆ ವಿಚಾರವೇನು ಈ ದಿನ ಹೇಳಲು ಹೊರಟಿರುವ ಆ ಕೋತಿಯ ಕಥೆ ಏನು ಮುಂದೇನಾಯ್ತು ಎಂಬುದರ ಪ್ರತಿ ಮಾಹಿತಿಯನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು. ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಹಾಗೂ ವಿಶ್ವದಲ್ಲಿ ಅಮ್ಮನೇ ಗ್ರೇಟ್ ಎಂಬುವವರು ಮಾಹಿತಿಗೆ ತಪ್ಪದೇ ಲೈಕ್ ಮಾಡಿ ಮತ್ತು ಅಮ್ಮನ ಬಗ್ಗೆ ಎರಡು ಸಾಲುಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

ಕೋತಿಗಳು ಅಂದ್ಮೇಲೆ ಅವುಗಳ ಚೇಷ್ಟೆ ಇದ್ದದ್ದೇ. ಇನ್ನು ಒಮ್ಮೆ ಮರಿಕೋತಿ ಕರೆಂಟ್ ಕಂಬದ ಎಕ್ಸ್ಟೆನ್ಷನ್ ವಾಯರ್ ಮೇಲೆ ಮಿಸ್ಸಾಗಿ ಸಿಲುಕಿ ಹಾಕಿಕೊಂಡಿತ್ತು. ಎಕ್ಸ್ಟೆನ್ಷನ್ ವಯರ್ ಮೇಲೆ ಕುಳಿತುಕೊಂಡಿದ್ದ ಆ ಕೋತಿ ಮರಿಯನ್ನು ನೋಡುತ್ತಾ ಅಪೋಸಿಟ್ ಬಿಲ್ಡಿಂಗ್ ಮೇಲೆ ತಾಯಿಯೂ ಕುಳಿತಿತ್ತು. ತನ್ನ ಮರಿಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂದು ಯೋಚನೆ ಮಾಡುತ್ತಾ ಕುಳಿತುಕೊಂಡಿದ್ದ ಕೋತಿ ಮಾಡಿದ ಜಂಪ್ ನಿಜಕ್ಕೂ ಎದೆಯು ಜಲ್ಲ್ ಎಂಬುವಂತಿತ್ತು.

ವಿಡಿಯೋ ನೋಡಿ:

ಕರೆಂಟ್ ಎಕ್ಸ್ಟೆನ್ಷನ್ ವಯರ್ ಮೇಲೆ ಸಿಲುಕಿ ಹಾಕಿಕೊಂಡಿದ್ದ ಆ ಕೋತಿ ಮರಿಯನ್ನು ಅಲ್ಲಿದ್ದ ಜನರು ಕೂಡ ಕಾಪಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಹಾಗೂ ಈ ಒಂದು ಕೋತಿ ಮರಿಯನ್ನು ಅದರ ಅಮ್ಮಾನೇ ಎಷ್ಟು ನಾಜೂಕಾಗಿ ಸೇಫ್ ಮಾಡುತ್ತದೆ ಅಂದರೆ ಹಾಲಿವುಡ್ ರೇಂಜ್ ನಲ್ಲಿ ಜಂಪ್ ಮಾಡಿ ವಾಯರ್ ಮೇಲಿನಿಂದ ತನ್ನ ಮರಿಯನ್ನು ಎತ್ತುಕೊಂಡು ಮತ್ತೆ ಬಿಲ್ಡಿಂಗ್ ಮೇಲೆ ಜಿಗಿದು ತನ್ನ ಮರಿಯನ್ನು ಕಾಪಾಡಿಕೊಂಡಿದೆ ಆ ಅಮ್ಮ ಕೋತಿ.

ಈ ಒಂದು ಸನ್ನಿವೇಶವನ್ನು ರೆಕಾರ್ಡ್ ಮಾಡಿಕೊಂಡಿದ್ದ ಅಲ್ಲಿಯ ಜನರು ಸಾಮಾಜಿಕ ಜಾಲ ತಾಣಗಳಿಗೆ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಇಂದು ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಇದರಲ್ಲೇ ತಿಳಿಯುತ್ತದೆ ಅಮ್ಮ ಎಂಬ ಜೀವಿ ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಗುವಿನ ಪ್ರಾಣವನ್ನು ಕಾಪಾಡುವುದಕ್ಕೆ ಮುಂದಿರುತ್ತಾರೆ ಎಂದು. ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ಫ್ರೆಂಡ್ಸ್.

ಇತ್ತೀಚಿನ ದಿನಗಳಲ್ಲಿ ಮನುಷ್ಯರು ತಮ್ಮ ಹೆತ್ತ ತಾಯಿಗೂ ಕೂಡ ಬೆಲೆ ಕೊಡದೆ ಅನಾಥಶ್ರಮ ವೃದ್ಧಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಆದರೆ ಆ ಅಮ್ಮ ಅನ್ನೋ ಜೀವಿ ಮಾತ್ರ ಯಾವತ್ತಿಗೂ ತಾನು ಹೆತ್ತ ಮಗುವಿನ ಮೇಲೆ ಕೋಪ ಮಾಡಿಕೊಳ್ಳುವುದಿಲ್ಲ. ಚೂರು ಕೂಡ ಆಕೆಯ ಪ್ರೀತಿ ಯಾವತ್ತಿಗೂ ಬದಲಾಗುವುದೇ ಇಲ್ಲ. ಯಾವತ್ತಿದ್ದರು ಅಮ್ಮ ಒನ್ ಎಂಡ್ ಓನ್ಲಿ ಅಮ್ಮನೆ ಫ್ರೆಂಡ್ಸ್ ಅಮ್ಮ ನನ್ನ ಚೆನ್ನಾಗಿ ನೋಡಿಕೊಳ್ಳಿ ಅಮ್ಮನನ್ನು ಯಾವುದೇ ವಿಚಾರಕ್ಕೂ ನೋಯಿಸಬೇಡಿ ಧನ್ಯವಾದ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share