Share

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ನಮ್ಮ ದೇಶದ ಬಗ್ಗೆ ಹೆಚ್ಚಿನ ಗೌರವ ಇರುವುದನ್ನು ಕಾಣಬಹುದು. ಅದರಲ್ಲೂ ಕೂಡ ನಮ್ಮ ದೇಶದ ರಕ್ಷಣೆಯ ವಿಷಯಕ್ಕೆ ಬಂದರೆ ನಮ್ಮ ದೇಶದ ಸೈನ್ಯಕ್ಕೆ ಅದರದೇ ಆದಂತಹ ಒಂದು ಪ್ರಾಧಾನ್ಯತೆ ಇರುವುದನ್ನು ಕೂಡ ಗಮನಿಸಬಹುದು. ಅತಿ ಹೆಚ್ಚು ನಮ್ಮ ದೇಶದಲ್ಲಿ ರೈತರಿಗೆ ಎಷ್ಟು ಬೆಲೆ ಕೊಡುತ್ತಾರೋ ಅಷ್ಟೇ ರಕ್ಷಣಾ ಇಲಾಖೆಗೂ ಕೂಡ ಬೆಲೆಯನ್ನು ಕೊಡುವುದನ್ನು ಕೂಡ ಗಮನಿಸಬಹುದು. ಇಲ್ಲಿ ಎಷ್ಟೊಂದು ಅಚ್ಚರಿಯ ಘಟನೆಗಳು ನಡೆಯುವುದನ್ನು ಕೂಡ ಗಮನಿಸಬಹುದು ಮತ್ತು ಎಷ್ಟೊಂದು ಸೈನಿಕರು ತಮ್ಮ ಪ್ರಾಣವನ್ನು ನಮ್ಮ ದೇಶಕ್ಕೋಸ್ಕರ ತ್ಯಾಗ ಮಾಡುವುದನ್ನು ಕೂಡ ಗಮನಿಸಬಹುದು .

ಈ ದಿನ ನಾನು ನಿಮಗೊಂದು ಪ್ರಮುಖವಾದ ವಿಷಯವನ್ನು ಹೇಳುತ್ತೇನೆ. ಈ ವಿಷಯದಲ್ಲಿ ಒಬ್ಬ ಯೋಧ ಹುತಾತ್ಮನಾದ ನಂತರ ಕೂಡ ಹೇಗೆ ನಮ್ಮ ದೇಶವನ್ನು ಕಾಯುತ್ತಿದ್ದಾನೆ. ಅದು ಯಾರೆಲ್ಲ ಗಮನಕ್ಕೆ ಬಂದಿದೆ ಮತ್ತು ಇದರ ಇತಿಹಾಸವೇನು ಇದರಿಂದ ನಮ್ಮ ದೇಶಕ್ಕೆ ಏನು ಉಪಯೋಗವಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ.

ಸ್ನೇಹಿತರೇ ಈಗ ಹೇಳಹೊರಟಿರುವ ಯೋಧನ ಹೆಸರು ಹರ್ಭಜನ್ ಸಿಂಗ್. ಅವರು 1941ರಲ್ಲಿ ಪಂಜಾಬ್ ರಾಜ್ಯದಲ್ಲಿ ಜನಿಸುತ್ತಾರೆ ಮತ್ತು 1965ರಲ್ಲಿ ನಮ್ಮ ಭಾರತೀಯ ಸೇನೆಯನ್ನು ಸೇರುತ್ತಾರೆ ಸೇರಿ.ಅದಾದ ನಂತರ ಇವರಿಗೆ ಸೇವೆಗೆಂದು ಈಶಾನ್ಯ ಭಾಗದ ಸಿಕ್ಕಿಂ ರಾಜ್ಯದಲ್ಲಿರುವ ಯಾಘಟಕ ಬಳಿಯಿರುವ ನಾ ತೋಲ್ ಪಾಸ್ ನ ಚೀನಾ ಗಡಿಯನ್ನು ಕಾಯಲು ಇವರಿಗೆ ಹಾಕುತ್ತಾರೆ. ಅದು ಸಮುದ್ರ ಮಟ್ಟದಿಂದ ಹದಿನಾಲ್ಕು ಸಾವಿರ ಎತ್ತರ ಇರುವುದನ್ನು ಗಮನಿಸಬಹುದು. ಇಲ್ಲಿ ಎಲ್ಲರೂ ಕೂಡ ಒಂದು ಬಾರಿ ತಮ್ಮ ಸ್ಥಳವನ್ನು ಸ್ಥಳಾಂತರಿಸುತ್ತಿರುವ ಜೋರಾದ ಬಿರುಗಾಳಿ ಬಂದು ಹರ್ಭಜನ್ ಸಿಂಗ್ ಅವರು ಆ ಗಾಳಿಗೆ ಸಿಲುಕಿಕೊಂಡು ಹಿಮಪಾತದಲ್ಲಿ ಬೀಳುತ್ತಾರೆ.

ಎಷ್ಟು ಹುಡುಕಿದರೂ ಕೂಡ ಅವರ ಮೃತದೇಹ ದೊರೆಯುವುದಿಲ್ಲ. ಅದಾದ ಬಳಿಕ ಅವರು ಮರಣವನ್ನು ಹೊಂದಿದ ನಂತರ ಅವರ ಮೇಲಧಿಕಾರಿಯ ಕನಸಿನಲ್ಲಿ ಬಂದು ನನ್ನ ಮೃತದೇಹ ಇಲ್ಲಿದೆ ಎಂದು ಹೇಳುತ್ತಾರೆ. ಆದರೆ ಆ ಮೇಲಧಿಕಾರಿ ಅದನ್ನು ನಿರ್ಲಕ್ಷಿಸುತ್ತಾರೆ. ನಂತರದಲ್ಲಿ ಅವರು ಅವರ ಸ್ನೇಹಿತರ ಕನಸಿನಲ್ಲಿ ಬಂದು ನನ್ನ ಮೃತದೇಹ ಇಲ್ಲಿದೆ ಎಂದು ಹೇಳುತ್ತಾರೆ. ಆ ಸ್ನೇಹಿತ ಅದನ್ನು ಹುಡುಕಿದಾಗ ಮೃತದೇಹ ಅಲ್ಲಿರುವುದು ಖಾತರಿಯಾಗಿ ಮೃತದೇಹವನ್ನು ತೆಗೆಯುತ್ತಾರೆ. ಅದಾದ ನಂತರ ಕೂಡ ಇವರು ಅವರ ಮೇಲಧಿಕಾರಿಗಳ ಕನಸಿನಲ್ಲಿ ಮತ್ತು ಸಹೋದ್ಯೋಗಿಗಳ ಕನಸಿನಲ್ಲಿ ಬಂದು ಹಲವಾರು ಶತ್ರುಗಳ ವಿಷಯವನ್ನು ಹೇಳುತ್ತಿರುತ್ತಾರೆ.

ಇಂದಿಗೂ ಕೂಡ ಅವರು ಮರಣವನ್ನು ಹೊಂದಿದ್ದರೂ ಅವರ ಕುಟುಂಬಕ್ಕೆ ಸಂಬಳವನ್ನು ಕೊಡುತ್ತಿರುವುದನ್ನು ಕಾಣಬಹುದು. ಮತ್ತು ವರ್ಷಕ್ಕೆ ಒಂದು ಬಾರಿ ಯೋಧರಿಗೆ ಸಿಗುವ ರಜೆಯನ್ನು ಕೂಡ ನವೆಂಬರ್ ಒಂದರಿಂದ ಮೂವತ್ತರವರೆಗೆ ಅವರಿಗೆ ನೀಡುತ್ತಾರೆ. ಅದಾದ ನಂತರ ಅವರಿಗೆ ನಿವೃತ್ತಿ ಯಾವ ಸಂದರ್ಭದಲ್ಲಿ ಆಯಿತು ಮತ್ತು ಅವರು ಈಗ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ನಮ್ಮ ಭಾರತೀಯ ಸೇನೆ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನೀಡಲಾಗಿದೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ ಧನ್ಯವಾದಗಳು.

Video credit : Kannada tech for youtube channel

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share