Share

ನೀವು ಹಳ್ಳಿಯಲ್ಲಿ ಇದ್ದೀರ ನಿಮಗೆ ಯಾವುದಾದರೂ ಬಿಸಿನೆಸ್ ಮಾಡಬೇಕು ಅಂತ ಅನ್ಸ್ತಾ ಇದೆಯಾ, ಹಾಗಾದರೆ ನಾವು ಹೇಳುವ ಈ ಐಡಿಯಾವನ್ನು ಬಿಸ್ನೆಸ್ ಮಾಡುವುದರಲ್ಲಿ ಅಳವಡಿಸಿಕೊಳ್ಳಿ ಇದರಿಂದ ನೀವು ದಿನಕ್ಕೆ ಸುಮಾರು ಐನೂರು ರೂಪಾಯಿಯ ವರೆಗು ಗಳಿಸಬಹುದಾಗಿದ್ದು ಇದಕ್ಕಾಗಿ ಒನ್ ಟೈಮ್ ಇನ್ವೆಸ್ಟ್ ಮಾಡಿದರೆ ಸಾಕು ಫ್ರೆಂಡ್ಸ್ ನೀವು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು ಹಾಗಾದರೆ ಬನ್ನಿ ಬಿಸಿನೆಸ್ ಯಾವುದು ಅದನ್ನು ಹೇಗೆ ಶುರು ಮಾಡೋದು ಇದಕ್ಕಾಗಿ ಅವಶ್ಯಕತೆ ಇರುವುದು ಏನು ಎಂಬುದನ್ನು ತಿಳಿಯೋಣ.

ಆ ಬಿಸಿನೆಸ್ ಯಾವುದು ಅಂದರೆ ಮಿನಿ ರೈಸ್ ಮಿಲ್ ಮತ್ತು ಫ್ಲೊರ್ ಮಿಲ್ ಈ ಬಿಸಿನೆಸ್ ಶುರು ಮಾಡುವುದಕ್ಕೆ ನಿಮಗೆ ಅವಶ್ಯಕತೆ ಇರುವುದು ಕೇವಲ ಒಂದೇ ಒಂದು ಮೆಷಿನ್ ಮತ್ತು ಮನೆಯಲ್ಲಿ ಯಾರಾದರೂ ಇಬ್ಬರು ಈ ಬಿಸಿನೆಸ್ ಮಾಡಿದರೆ ತುಂಬಾನೇ ಉತ್ತಮವಾಗಿರುತ್ತದೆ ಹಾಗೆ ಯಾವ ಕೆಲಸಗಾರರ ಅವಶ್ಯಕತೆ ಕೂಡ ಇರುವುದಿಲ್ಲ. ನೀವು ಕೇವಲ ಮಿನಿ ರೈಸ್ ಮಿಲ್ ಮಾಡುತ್ತೀರಾ ಅಂದರೆ ಆ ಬಿಸಿನೆಸ್ ಗಾಗಿ ಬೇಕಾಗಿರುವ ಮೆಷಿನ್ ಕೇವಲ ಹದಿನೈದು ಸಾವಿರ ರೂಪಾಯಿಗಳು ಆಗಿರುತ್ತದೆ.

ರೈಸ್ ಮಿಲ್ ಮತ್ತು ಫ್ಲೋರ್ ಮಿಲ್ ಎರಡನ್ನೂ ನೀವು ಶುರು ಮಾಡುತ್ತೀರಾ ಎರಡು ಬಿಸಿನೆಸ್ ಮಾಡ್ತೀರಾ ಅಂದ್ರೆ ಟೂ ಇನ್ ವನ್ ಮೆಷಿನ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಇದರ ಬೆಲೆ ಸುಮಾರು ಇಪ್ಪತ್ತ ಆರು ಸಾವಿರ ರೂಪಾಯಿಗಳು ಇರುತ್ತದೆ. ಈ ಮೆಷಿನ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಹೇಳುವುದಾದರೆ ಟೂ ಇನ್ ವನ್ ಮಿನಲ್ಲಿ ಎಡಗಡೆ ಭಾಗದಲ್ಲಿ ಭತ್ತವನ್ನು ಹಾಕಿದರೆ ಅದು ಅಕ್ಕಿಯಾಗಿ ಬರುತ್ತದೆ ಇನ್ನು ಬಲಗಡೆ ಮೆಷಿನ್ನಲ್ಲಿ ಅಕ್ಕಿಯನ್ನು ಹಿಟ್ಟು ಮಾಡಬಹುದು ಖಾರದ ಪುಡಿ ರಾಗಿ ಹಿಟ್ಟು ಇಂತಹ ಹಿಟ್ಟನ್ನು ಮಾಡುವ ಮೆಷಿನ್ ಇದಾಗಿರುತ್ತದೆ.

ಈ ಬಿಸಿನೆಸ್ ಅನ್ನು ಹಳ್ಳಿಯಲ್ಲಿ ಮಾಡುವುದರಿಂದ ಉತ್ತಮ ಯಾಕೆ ಅಂದರೆ ರೈತರುಗಳು ತಾವು ಬೆಳೆದ ಭತ್ತವನ್ನು ಅಕ್ಕಿ ಮಾಡಿಸುವುದಕ್ಕಾಗಿಯೇ ಅದನ್ನು ಪೇಟೆಗೆ ತೆಗೆದುಕೊಂಡು ಹೋಗ್ತಾರೆ ಟ್ರಾನ್ಸ್ಪೋರ್ಟೇಷನ್ ವೆಚ್ಚವೆಲ್ಲ ಉಳಿಯುತ್ತದೆ ಅಂದರೆ ಹಳ್ಳಿಯಲ್ಲಿಯೇ ಈ ರೀತಿ ಒಂದು ರೈಸ್ ಮಿಲ್ ಇದ್ದಾರೆ ತುಂಬಾನೇ ಉಪಯೋಗ ಆಗುತ್ತದೆ ಜೊತೆಗೆ ಖರ್ಚು ಕೂಡ ಕಡಿಮೆಯಾಗುತ್ತದೆ.

ರೈಸ್ ಮಿಲ್ ಅಲ್ಲಿ ಒಂದು ಕೆಜಿ ಅಕ್ಕಿ ಅನ್ನ ಮಿಲ್ ಮಾಡುವುದಕ್ಕೆ ಒಂದು ರೂಪಾಯಿಗಳು ತೆಗೆದುಕೊಂಡರೆ ನೂರ ಐವತ್ತು ಕೆಜಿ ಭತ್ತವನ್ನು ಅಕ್ಕಿ ಮಾಡುವುದಕ್ಕೆ ಒಂದು ಗಂಟೆಗಳ ಕಾಲ ಹಿಡಿಯುತ್ತದೆ ಒಂದು ಗಂಟೆಗೆ ನೂರ ಐವತ್ತು ರೂಪಾಯಿಗಳು ದುಡಿಯಬಹುದು, ನೀವು ದಿನಕ್ಕೆ ಎಂಟು ಗಂಟೆಗಳ ಕಾಲ ನುಡಿಯುವುದಾದರೆ ದಿನಕ್ಕೆ ಒಂದೂವರೆ ಸಾವಿರದ ವರೆಗೂ ದುಡಿಯಬಹುದು ಇನ್ನೂರು ರೂಪಾಯಿ ವಿದ್ಯುತ್ ಖರ್ಚಿಗೆ ಅಂದರೆ ನೀವು ಒಂದು ಸಾವಿರ ರೂಪಾಯಿಗಳಾದರು ಉಳಿಸಬಹುದು.

ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಮತ್ತು ಈ ಮಾಹಿತಿ ಉಪಯುಕ್ತವಾದಲ್ಲಿ ಬೇರೆಯವರಿಗೂ ಕೂಡ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದ ಶುಭ ದಿನ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share