Share

ನಾಯಿಯನ್ನು ಹೊತ್ತೊಯ್ಯಲು ಬಂದ ಚಿರತೆ ಈ ಒಂದು ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಇದರಿಂದ ಅಲ್ಲಿಯ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ ಮೊದಲೇ ಚಿರತೆಗೆ ನಾಯಿ ಎಂದರೆ ಬಲು ಪ್ರಿಯವಾದ ಮಾಂಸ ಪದಾರ್ಥ ನಾಯಿಯ ವಾಸನೆ ಬಂದರೆ ಸಾಕು ಚಿರತೆ ಆದ ನಾ ಹುಡುಕಿ ಹೊರಟು ಬಿಡುತ್ತದೆ ಇನ್ನು ಗ್ರಾಮಕ್ಕೆ ನುಗ್ಗಿದ ಚಿರತೆ ರಾತ್ರಿ ಸಮಯದಲ್ಲಿ ಮನೆಯ ಮುಂದೆ ಮಲಗಿಕೊಂಡಿದ್ದ ನಾನಾ ಹೊತ್ತೊಯ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ ಮುಂದೇನಾಯ್ತು ಅಂತ ಹೇಳ್ತೀನಿ ಕಪ್ಪದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಇತ್ತೀಚೆಗೆ ಚಿರತೆಗಳು ಆನೆಗಳು ಹುಲಿಗಳು ಹಳ್ಳಿಗಳಿಗೆ ಲಗ್ಗೆ ಇಡುವುದನ್ನು ಕೇಳಿರುತ್ತೇವೆ ಇನ್ನು ಗ್ರಾಮದಲ್ಲಿ ಇರುವ ಹಳ್ಳಿಗಳಲ್ಲಿ ಇರುವ ನಾಯಿಗಳನ್ನು ಬೇಟೆಯಾಡಲು ಬರುವ ಹುಲಿಗಳು ಚಿರತೆಗಳು, ಇದರಿಂದ ರಾತ್ರಿ ಸಮಯದಲ್ಲಿ ಹಳ್ಳಿಯ ಕಡೆ ಜನರು ಓಡಾಡುವುದಕ್ಕೂ ಕೂಡ ಹೆದರುತ್ತಾರೆ ಇನ್ನು ಈ ಒಂದು ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿಗೆ ಸೇರಿದ ಮಹದೇವಪುರದ ಬೋರೆ ಬಳಿ ನಡೆದಿದ್ದು ತೋಟದ ಮನೆಯೊಂದರಲ್ಲಿ ಮನೆಯ ಮುಂದೆ ಮಲಗಿದ್ದ ನಾಯಿಯನ್ನು ಹೊತ್ತೊಯ್ಯಲು ಚಿರತೆ ಬಂದಿದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ದೃಶ್ಯವನ್ನು ಹೇಳುವುದಾದರೆ ನಾ ಈ ಮನೆಯ ಮುಂದೆ ಮಲಗಿದ್ದನ್ನು ಕಂಡು ಅದನ್ನು ಹೊತ್ತೊಯ್ಯಲು ಚಿರತೆ ಹೊಂಚಿ ಹಾಕಿ ಬಂದಿದೆ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿ ರೆಕಾರ್ಡ್ ಆಗಿದ್ದು ತನಗೆ ಪ್ರಿಯವಾದ ನಾಯಿಯ ಮಾಂಸವನ್ನು ತಿನ್ನಲು ಬಂದ ಚಿರತೆ ನಾಯಿಯನ್ನು ಹೊತ್ತೊಯ್ದಿದೆ. ಈ ವಿಚಾರವನ್ನು ತಿಳಿದ ಗ್ರಾಮಸ್ಥರು ಬಹಳ ಭಯಭೀತರಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಂಪ್ಲೇಂಟನ್ನು ಕೂಡ ನೀಡಿದ್ದಾರೆ.

ಚಿರತೆಗಳು ನಾಡಿಗೆ ಬಂದು ಸಾಕಿದ ಕುರಿ ಮೇಕೆ ನಾಯಿ ಹೊತ್ತುಕೊಂಡು ಹೋಗಿರುವ ಹಲವು ವಿಚಾರಗಳನ್ನು ನಾವು ಕೇಳುತ್ತಲೇ ಇದ್ದೇವೆ ಇದಕ್ಕೆಲ್ಲ ಕಾರಣವೇನು ಎಂದರೆ ಮನುಷ್ಯ ತನ್ನ ಸ್ವಾರ್ಥದಿಂದ ಕಾಡಿನ ಜಾಗವನ್ನು ತನಗೇ ಬೇಕೆಂದು ತನಗೆ ವಶಪಡಿಸಿಕೊಂಡಿದ್ದಾನೆ, ತಾನು ಮಾಡಿದ ತಪ್ಪಿಗೆ ಈ ರೀತಿ ಊರಿನಲ್ಲಿ ಭಯಭೀತರಾಗಿ ಓಡಾಡುವ ಸಂದರ್ಭ ಬಂದುಬಿಟ್ಟಿದೆ, ಇದಕ್ಕಾಗಿ ಪ್ರಾಣಿಗಳದ್ದು ತಪ್ಪು ಅಂತ ನಾವು ಹೇಳುವುದಕ್ಕೆ ಸಾಧ್ಯವಿಲ್ಲ ಹಾಗಾದರೆ ಈ ಒಂದು ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share