Share

ಈಗಾಗಲೇ ಭಾರತ ದೇಶದಲ್ಲಿ ಚೀನಿಯರ ಅಪ್ಲಿಕೇಷನ್ ಗಳನ್ನು ಭಾರತ ದೇಶದ ಸರ್ಕಾರ ನಿರ್ಬಂಧವನ್ನು ಹೇರಿದ್ದು ಯಾವೆಲ್ಲಾ ಅಪ್ಲಿಕೇಷನ್ ಗಳಿಗೆ ಪರ್ಯಾಯವಾಗಿ ಯಾವ ಅಪ್ಲಿಕೇಷನ್ ಗಳು ಇನ್ನು ಮುಂದೆ ಭಾರತ ದೇಶದಲ್ಲಿ ಇರಲಿವೆ ಎಂದು ನಾನು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇನೆ. ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ಈ ಕಲೆ ಚೀನಿಯರ ಅಪ್ಲಿಕೇಷನ್ ಗಳನ್ನು ಡಿಲೀಟ್ ಮಾಡುವ ಮುಖಾಂತರ ನಮ್ಮ ಭಾರತ ದೇಶಕ್ಕೆ ಸೇರಿದ ಈ ಅಪ್ಲಿಕೇಷನ್ ಗಳನ್ನು ಬಳಸಿ ಚೀನಿಯರಿಗೆ ತಕ್ಕ ಪಾಠವನ್ನು ಕಲಿಸಿ.

ಅನೇಕ ದಿನಗಳಿಂದಲೂ ಚೀನಿಯರ ವಿರುದ್ಧ ನಮ್ಮ ಭಾರತ ದೇಶದ ಜನರು ಒಂದಿಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಆದರೆ ಕೇವಲ ಜನರು ಮಾತ್ರ ಇಂತಹ ನಿರ್ಧಾರವನ್ನು ತೆಗೆದುಕೊಂಡರೆ ಸಾಲದು ಅದಕ್ಕೆ ದೇಶದ ಸರಕಾರವೂ ಕೂಡ ಕೈಜೋಡಿಸ ಬೇಕಾಗಿತ್ತು. ಈಗಾಗಲೇ ಅಂತಹ ಸಮಯ ಬಂದುಬಿಟ್ಟಿದೆ. ಭಾರತ ದೇಶದ ಸರ್ಕಾರ ಒಂದು ಮಹತ್ತರವಾದ ನಿರ್ಧಾರವನ್ನು ಕೈಗೊಳ್ಳುವ ಮುಖಾಂತರ ಚೀನಾಕ್ಕೆ ಭಾರಿ ಮುಖಭಂಗವನ್ನು ಮಾಡಿದೆ. ಅದೇನೆಂದರೆ ಟಿಕ್ ಟಾಕ್ ಎಂಬ ಬಹುದೊಡ್ಡ ಫಾಲೋವರ್ಸ್ ಹೊಂದಿದ್ದ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ಮುಖಾಂತರ ಚೀನಿಯರಿಗೆ ತಕ್ಕ ಪಾಠವನ್ನು ಕಲಿಸಿದೆ.

ಟಿಕ್ ಟಾಕ್ ನ ಸಿಇಒ ಹಿಂದೆ ಒಮ್ಮೆ ಒಂದು ಹೇಳಿಕೆಯನ್ನು ನೀಡಿದ್ದರು ಅದೇನೆಂದರೆ ಭಾರತ ದೇಶದಲ್ಲಿ ಅನೇಕ ಸೋಂಬೇರಿಗಳು ಇದ್ದಾರೆ. ಅದಕ್ಕಾಗಿ ಟಿಕ್ ಟಾಕ್ ಅನ್ನು ಇಷ್ಟು ಜನ ಫಾಲೋ ಮಾಡ್ತಿದ್ದಾರೆ ಅಂತ. ಆದರೆ ಈ ಒಂದು ಮಾತಿಗೆ ಇದೀಗ ತಕ್ಕ ಶಾಸ್ತಿಯನ್ನು ಮಾಡಿದೆ. ಭಾರತ ಸರಕಾರ ಒಂದಷ್ಟು ಆಪ್‌ಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವ ಮುಖಾಂತರ ಇನ್ನು ಅನೇಕ ಚೀನಿಯರ ಅಪ್ಲಿಕೇಷನ್ ಗಳಿಗೆ ನಿರ್ಬಂಧವನ್ನು ಹೇರಿದೆ. ಜೊತೆಗೆ ಜನರ ಜೀವನಕ್ಕೆ ಕಷ್ಟವಾಗ ಬಾರದೆಂದು ಪರ್ಯಾಯ ಅಪ್ಲಿಕೇಷನ್ ಗಳನ್ನು ಕೂಡ ನೀಡಿದೆ. ಅವುಗಳು ಯಾವವು ಅಂತ ತಿಳಿದು ಕೊಳ್ಳಬೇಕಾದರೆ ಕೆಳಗಿರುವ ವಿಡಿಯೋ ನೋಡಿ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share