Share

ಕತ್ತಲಾದರೆ ಸಾಕು ಮಹಿಳೆಯರು ಹೊರಗೆ ಓಡಾಡುವಂತಿಲ್ಲ. ಹೊರಗೆ ಕುಡುಕರ, ಪುಂಡ-ಪೋಕಿರಿಗಳ ಕಾಟ. ರಾತ್ರಿ ಸಮಯದಲ್ಲಿ ಮಹಿಳೆ ಹೊರ ಹೋಗಬೇಕು ಅಂದ್ರೆ ಭಯದಿಂದಲೇ ಹೋಗಬೇಕು ಅನ್ನೋ ವಾತಾವರಣ ನಮ್ಮ ಸಮಾಜದಲ್ಲಿ ಸೃಷ್ಟಿಯಾಗಿದೆ. ಹೌದು ರಾತ್ರಿಯ ಸಮಯದಲ್ಲಿ ಮಹಿಳೆಯರಿಗೆ ಅನಾನುಕೂಲ ಆಗುವಂತಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತದೆ, ಇನ್ನು ರಾತ್ರಿಯ ಸಮಯದಲ್ಲಿ ಆಗುವ ಅನಾಹುತಗಳಿಗೆ ನಾವು ಕೇಳುವುದು ಒಂದೇ ಪ್ರಶ್ನೆ ಅದೇ ಪೊಲೀಸರು ಏನು ಮಾಡುತ್ತಿದ್ದಾರೆ ಅನ್ನುವುದು.

ಇನ್ನು ಇದಕ್ಕೆ ಉತ್ತರ ಹುಡುಕುತ್ತ ಹೋರಾಟ ಒಬ್ಬ ಮಹಿಳಾ DCP ರಾತ್ರಿಯ ಸಮಯದಲ್ಲಿ ಒಬ್ಬ ಸಾಮಾನ್ಯ ಮಹಿಳೆಯಂತೆ ಎಲ್ಲಾ ಜಾಗಗಳನ್ನ ಸುತ್ತುತ್ತಾರೆ, ಆ ರಾತ್ರಿ ಆಕೆಯ ಆದ ಅನುಭವ ಭಯಾನಕ ಹಾಗು ವಿಚಿತ್ರ ಆದದ್ದು, ಹಾಗಾದರೆ ಆಕೆಗೆ ಆದ ಅನುಭವ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಕೇರಳ ನಗರದ ಕ್ಯಾಲಿಕೇಟ್ ನಲ್ಲಿ ಡಿಸಿಪಿ ಆಗಿ ಕೆಲಸವನ್ನ ಮಾಡುತ್ತಿದ್ದ ಮೇರಿ ಜೋಸೆಫ್ ರಾತ್ರಿಯ ಸಮಯದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಏನು ಎಂದು ತಿಳಿಯಲು ಒಂದು ಉಪಾಯ ಮಾಡುತ್ತಾರೆ. ಇನ್ನು ತಾವು ಮಾಡಿದ ಉಪಾಯದಂತೆ ಡಿಸಿಪಿ ಮೇರಿ ಜೋಸೆಫ್ ಮತ್ತು ಇಬ್ಬರು ಮಹಿಳಾ ಪೇದೆಗಳು ಸಾಮಾನ್ಯ ಮಹಿಳೆಯಂತೆ ಬಟ್ಟೆಗಳನ್ನ ಧರಿಸಿ ಕ್ಯಾಲಿಕೇಟ್ ನಗರದ ಹಲವು ಬೀದಿಗಳಲ್ಲಿ ತಿರುಗಾಡುತ್ತಾರೆ.

ಇನ್ನು ಒಂದು ಬಸ್ ಸ್ಟಾಂಡ್ ನಲ್ಲಿ ನಿಂತ ಡಿಸಿಪಿ ಮೇರಿ ಜೋಸೆಫ್ ಗೆ ಅಲ್ಲಿ ಯಾರು ಮಹಿಳೆಯರು ಕಾಣಿಸಲೇ ಇಲ್ಲ, ಅಲ್ಲಿ ಪೂರ್ತಿ ಗಂಡಸರೇ ಇದ್ದರೂ, ಇನ್ನು ಹಗಲಿನಲ್ಲಿ ತುಂಬಾ ಬ್ಯುಸಿ ಇರುವ ಸ್ಟ್ರೀಟ್ ನಲ್ಲಿ ಮೇರಿ ಜೋಸೆಫ್ ನಡೆದುಕೊಂಡು ಹೋಗುವಾಗ ಗಂಡಸರು ಇವರನ್ನ ನೋಡಿ ಒಂದು ರೀತಿಯ ಕೆಟ್ಟ ಭಾವನೆಯಲ್ಲಿ ನೋಡುತ್ತಾರೆ.

ಇನ್ನು ಹಾಗೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ತುಂಬಾ ಕೆಟ್ಟ ಪದಗಳಿಂದ ಡಿಸಿಪಿ ಮೇರಿ ಜೋಸೆಫ್ ಗೆ ಏನೋ ಹೇಳುತ್ತಾರೆ, ಮೇರಿ ಜೋಡೆಪ್ ಗೆ ತುಂಬಾ ಸಿಟ್ಟು ಬಂದರು ಅದನ್ನ ಸಹಿಸಿಕೊಂಡು ಮುಂದು ಹೋದರು. ಇನ್ನು ಮುಂದಿನ ಬಸ್ ಸ್ಟಾಂಡ್ ಗೆ ಹೋಗಿ ನಿಲ್ಲುತ್ತಾರೆ ಮೇರಿ ಜೋಸೆಫ್, ಇನ್ನು ಅಲ್ಲಿಗೆ ಬಂದ ಕೆಲವು ಗಂಡಸರು ಮೇರಿ ಜೋಸೆಫ್ ಅವರನ್ನ ಕೆಟ್ಟ ಪದಗಲ್ಲಿ ಟಿಸ್ ಮಾಡುತ್ತಾರೆ, ಹೀಗೆ ನಗರದ ಎಲ್ಲಾ ಬೀದಿಗಳಲ್ಲಿ ಮತ್ತು ಬೀಚ್ ಗಳಲ್ಲಿ ಸುತ್ತಾಡಿದ ಮೇರಿ ಜೋಸೆಫ್ ಗೆ ಕೆಟ್ಟ ಅನುಭವಗಳೇ ಆಗುತ್ತದೆ.

ಇನ್ನು ರಾತ್ರಿಯ ಸಮಯದಲ್ಲಿ ಒಂಟಿ ಮಹಿಳೆಯನ್ನ ಕಂಡು ಕೆಟ್ಟ ಪದಗಳನ್ನ ಬಳಕೆ ಮಾಡಿದರೆ ಹೊರತು ನೀನು ಯಾರಮ್ಮ ಯಾಕೆ ಇಲ್ಲಿ ಕುಳಿತ್ತಿದೀಯಾ ಎಂದು ಯಾರು ಆಕೆಯನ್ನ ಕೇಳಲಿಲ್ಲ, ಆದರೆ ಒಂದು ಸ್ಥಳದಲ್ಲಿ ಡಿಸಿಪಿ ಕುಳಿತ್ತಿದ್ದಾಗ ಅಲ್ಲಿಗೆ ಬಂದ ಹೈವೇ ಪೊಲೀಸ್ ನೀನು ಯಾರಮ್ಮ ಏನಾದರು ಸಹಾಯ ಬೇಕಾ ಎಂದು ಕೇಳಿದ್ದರು ಮತ್ತು ಆ ಪೊಲೀಸ್ ಆಕೆಯನ್ನ ಗುರುತು ಹಿಡಿಯಲಿಲ್ಲ.

ಈ ಮೂಲಕ ಖಡಕ್ ಮಹಿಳಾ ಡಿಸಿಪಿ ಅವರು ರಾತ್ರಿ ಸಮಯದಲ್ಲಿ ಮಹಿಳೆಯರಿಗೆ ಆಗುವ ಅನಾನುಕೂಲವೇನು ಎಂಬುದನ್ನು ಸ್ವತಃ ತಾವೇ ಪ್ರಯೋಗಕ್ಕಿಳಿದು ಕಂಡು ಹಿಡಿದರು. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮರುದಿನವೇ ಆಯಾ ಪ್ರದೇಶಗಳಿಗೆ ಖಡಕ್ ಪೋಲಿಸರನ್ನು ನೇಮಕ ಮಾಡಿದರು. ಈ ಮೂಲಕ ಮಹಿಳೆಯರ ಸಂರಕ್ಷಣೆಗೆ ಒಂದು ದೊಡ್ಡ ಹೆಜ್ಜೆಯನ್ನೇ ಇಟ್ಟರು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share