Share

ಹೌದು ನಾವು ಹುಲಿ ಸಿಂಹ ಚಿರತೆ ಕರಡಿ ಅಥವಾ ಮೊಸಳೆ ಇವನ್ನೆಲ್ಲ ನಾವು ಲೈವ್ ಆಗಿ ನೋಡಬೇಕಂದ್ರೆ ಅದನ್ನು ಝೂಗಳಲ್ಲಿ ನೋಡ್ಬೇಕು ಇನ್ನು  ಝೂ ಗಳಲ್ಲಿ ಪ್ರಾಣಿಗಳನ್ನು  ಸಂರಕ್ಷಿಸಲಾಗುತ್ತದೆ. ಹೀಗೆ ಒಮ್ಮೆ ನಲ್ಲಿ ನಡೆದ ಒಂದು ಘಟನೆಯ ಚಿರತೆ ಒಬ್ಬರ ಮೇಲೆ ದಾಳಿ ಮಾಡುವುದಕ್ಕೆ ಹೋಗಿಬಿಟ್ಟಿತ್ತು. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗಿದ್ದು ಮಿಸ್ ಆಗಿದ್ದರೆ ಚಿರತೆಯ ಬಾಯಿಗೆ ತುತ್ತಾಗಿ ಬಿಡುತ್ತಿದ್ದರೇನೋ ಆ ಒಬ್ಬ ಮಹಿಳೆ.

ಕ್ರೂರ ಪ್ರಾಣಿಗಳಿಗೆ ಸಾಮಾನ್ಯವಾಗಿ ಕೋಪ ಹೆಚ್ಚು ಅವುಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಈ ರೀತಿ ಫೋನ್ ನಲ್ಲಿ ಇಟ್ಟಿರುವುದರಿಂದ ಅವುಗಳಿಗೆ ಇನ್ನೂ ಹೆಚ್ಚು ಕೋಪ ವಿರುತ್ತದೆ ಝೂಗಳಲ್ಲಿ ಸಫಾರಿಗಳಲ್ಲಿ ಪ್ರಾಣಿಗಳನ್ನು ಬೊಮ್ನಳ್ಳಿ ಇಟ್ಟಾಗ ಮನುಷ್ಯರು ಅಲ್ಲಿ ಬಂದು ಮಾಡುವ ಗಲಾಟೆಯಿಂದ ಅವರ ತುಂಟಾಟಗಳಿಂದ ಕ್ರೂರ ಪ್ರಾಣಿಗಳಿಗೆ ಕೋಪ ಬರುವುದು ಸಹಜನೆ.

ಇಂತಹ ಸಂದರ್ಭದಲ್ಲಿ ಒಂದು ಕುಟುಂಬದವರು ಸಫಾರಿಗೆ ಹೋದಾಗ ಚಿರತೆಯನ್ನು ಮಾತನಾಡಿಸಲು ಹೋಗಿರುತ್ತಾರೆ ಅವರು ಬೋನ್ ಬಳಿ ನಿಂತು ಚಿರತೆಯನ್ನು ಮಾತನಾಡಿಸುವಾಗ ಒಬ್ಬ ಮಹಿಳೆಯ ಬಟ್ಟೆಯನ್ನೇ ಹಿಡಿದು ಎಳೆದು ಬಿಟ್ಟಿದೆ,   ಅದೃಷ್ಟವಶಾತ್ ಮಹಿಳೆಗೆ ಏನೂ ಆಗಿಲ್ಲ ಆದರೆ ಹುಲಿಯ ದಾಳಿಯಿಂದ ಬೆಚ್ಚಿ ಬಿದ್ದಿದ್ದಾರೆ ಅಲ್ಲಿಯ ಹುಲಿ ವೀಕ್ಷಣೆಗೆಂದು ಬಂದಿದ್ದ ಜನರು.

ಸಫಾರಿಗೆ ಬಂದ ಜನರು ಚಿರತೆ ಮಾಡಿದ ಈ ಒಂದು ಕೆಲಸದಿಂದ ಬೆಚ್ಚಿಬಿದ್ದಿದ್ದರು ಆ ಮಹಿಳೆಯ ಬಟ್ಟೆಯನ್ನು ಹೇಗಾದರೂ ಚಿರತೆ ಬಾಯಿಯಿಂದ ಕಸಿದುಕೊಳ್ಳಬೇಕೆಂದು ಎಷ್ಟೇ ಸಮಾಧಾನವಾಗಿ ಮಾತನಾಡಿದರು ಚಿರತೆ ಮಾತ್ರ ಕೋಪದಿಂದಲೇ ಎಲ್ಲರನ್ನು ಗುರಾಯಿಸುತಿತ್ತು. ಆ ಸಫಾರಿಯಲ್ಲಿದ್ದ ಚಿರತೆಗೆ ಒಂದು ಹೆಸರನ್ನು ಕೂಡ ಇಡಲಾಗಿತ್ತು,ಅದರ ಹೆಸರು ಖಾನ್ ಎಂದು. ಹೌದು ಎಲ್ಲರೂ ಕೂಡ ಖಾನ್ ಅನ್ನು ಕೂಲ್ ಮಾಡೋದಕ್ಕೆ  ಖಾನ್ ಬಟ್ಟೆ ಅನ್ನು ಬಿಡು ಎಂದು ಹೇಳ್ತಾ ಇದ್ರು.  ಕ್ರೂರ ಪ್ರಾಣಿಗಳೆ ಅಷ್ಟು ಅವುಗಳಿಗೆ ಕೋಪ ಬಂದ್ರೆ ಅಷ್ಟು ಸುಲಭವಾಗಿ ತಣ್ಣಗಾಗುವುದಿಲ್ಲ ಏನಂತೀರಾ ಫ್ರೆಂಡ್ಸ್ , ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share