Share

ಹುಡುಗಿಯರು ಹೆಚ್ಚು ಹುಳಿ ಪದಾರ್ಥವನ್ನು ಐಸ್ಕ್ರೀಂ ಸಿಹಿ ಪದಾರ್ಥವನ್ನು ಇವನ್ನೆಲ್ಲಾ ಯಾಕೆ ಇಷ್ಟಪಡುತ್ತಾರೆ ಇದಕ್ಕೆ ಕಾರಣವೇನು ಇದು ಅವರಲ್ಲಿ ಪ್ರಕೃತಿ ಸಹಜವಾಗಿ ಇರುತ್ತದೆಯೋ ಇಲ್ಲ ಅವರಿಗೆ ಇಷ್ಟವಾಗಿ ಈ ರೀತಿ ವರ್ತಿಸುತ್ತಾರೆ ಎಂಬ ವಿಚಾರಕ್ಕೆ ಆಯುರ್ವೇದದಲ್ಲಿ ಕಾರಣಗಳಿವೆ ಅದನ್ನೇ ನಾನು ನಿಮಗೆ ಇಂದು ತಿಳಿಸುತ್ತೇನೆ ಒಂದು ಮಾಹಿತಿಯನ್ನು ಕುರಿತು ಹೆಚ್ಚಿನ ವಿವರಗಳನ್ನು ನಿಮಗು ಕೂಡ ತಿಳಿಯಲು ಆಸಕ್ತಿಯಿದ್ದರೆ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಪ್ರತಿಯೊಬ್ಬರಿಗೂ ಇದನ್ನು ಶೇರ್ ಮಾಡಿ ಇನ್ನು ಮುಂದೆ ಯಾವತ್ತಿಗೂ ಹೆಣ್ಣುಮಕ್ಕಳನ್ನು ಕುಳಿತಿದ್ದಾರೆ ಸಿಹಿ ತಿಂತಾರೆ ಅಂತ ಬೈಯುವುದಕ್ಕೆ ಹೋಗ್ಬೇಡಿ.

ಮಾನವನ ದೇಹ ವಾತ ಪಿತ್ತ ಕಫದಿಂದ ಕೂಡಿದ್ದು, ಸಪ್ತ ಧಾತುಗಳಿಂದ ಆಗಿದೆ ಅಂದರೆ ಸಪ್ತ ಧಾತುಗಳು  ಅಂದರೆ ರಸ ರಕ್ತ ಮಾಂಸ ಮೇಧಾ ಆಸ್ತಿ ಶುಕ್ರ ಮಜ್ಜಾ  ಇವುಗಳಿಂದ ಕೂಡಿದ ಮಾನವನ ದೇಹ ವಿಶೇಷವಾಗಿ ಮಹಿಳೆಯರ ವಿಚಾರದ ಬಗ್ಗೆ ಮಾತನಾಡುವುದಾದರೆ ಈ ರೀತಿ ಹೆಣ್ಣು ಮಕ್ಕಳು ಯಾಕೆ ಹುಳಿ ಸಿಹಿ ತಂಪನ್ನು ಇಷ್ಟಪಡುತ್ತಾರೆ ಅಂದರೆ ಅದರಲ್ಲಿ ಋತುಮತಿಯಾದ ಬಳಿಕ ಇವರಲ್ಲಿ ಒಂದು ಆಸೆ ಹೆಚ್ಚುತ್ತದೆ.

ಯಾಕೆ ಅಂದರೆ ಆಯುರ್ವೇದದಲ್ಲಿ ಹೇಳ್ತಾರೆ ಋತುಮತಿಯಾದಾಗ ಹೆಣ್ಣು ಮಕ್ಕಳ ದೇಹದ ಉಷ್ಣಾಂಶ ಹೆಚ್ಚಿರುತ್ತದೆ ಆಗ ಅವರ ದೇಹವೇ ಅವರಿಗೆ ಪ್ರಚೋದಿಸುತ್ತದೆ ಹುಳಿ ಪದಾರ್ಥವನ್ನು ತಿನ್ನು ತಂಪಾದ ಪದಾರ್ಥಗಳನ್ನು ಸೇವಿಸು ಎಂದು. ಯಾಕೆ ಅಂದರೆ ಹುಳಿ ಪದಾರ್ಥವೆಂದರೆ ವಿಟಮಿನ್ ಸಿ, ವಿಟಮಿನ್ ಸಿ ಅಂದರೆ ನಿಂಬೆ ಹಣ್ಣು ಹುಣಸೆ ರಸದಲ್ಲಿ ಇರುವ ಹುಳಿ ಎಂದರ್ಥ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಅದನ್ನು ತಂಪು ಮಾಡಿಕೊಳ್ಳುವುದಕ್ಕೆ ನಾವು ನಿಂಬೆಹಣ್ಣಿನ ಪಾನಕ ಅಥವಾ ಬಿ ಕಾಂಪ್ಲೆಕ್ಸ್ ಮಾತ್ರೆಗಳನ್ನು ಸೇವಿಸುತ್ತೇವೆ ಯಾಕೆ ಅಂದರೆ  ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ. ಈ ರೀತಿಯ ಭಾವನೆಗಳು ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಅವರ ಋತುಚಕ್ರದ ಸಂದರ್ಭದಲ್ಲಿಯೇ ಅನಿಸುತ್ತದೆ.

ಈ ಕಾರಣದಿಂದಲೇ ಹೆಣ್ಣು ಮಕ್ಕಳು ಹುಳಿಯನ್ನು ತಿನ್ನಲು ಇಷ್ಟ ಪಡುವುದು ಇನ್ನು ಹುಳಿ ಸಿಹಿ ಮತ್ತು ತಂಪಾದ ಪದಾರ್ಥಗಳನ್ನು ತಿನ್ನಬೇಕು ಅನಿಸಿದಾಗ ಹೆಣ್ಣುಮಕ್ಕಳು ಯಾವುದೋ ರಾಸಾಯನಿಕಯುಕ್ತ ಪದಾರ್ಥಗಳನ್ನು ಸೇವಿಸುವುದಿಲ್ಲ ಹುಳಿ ತಿನ್ನಬೇಕೆಂದರೆ ಹುಣಸೆ ಹಣ್ಣಿನ ರಸವನ್ನು ತೆಗೆದು ಅದರಿಂದ ಪಾನಕವನ್ನು ತಯಾರಿಸಿ ಅದಕ್ಕೆ ಬೆಲ್ಲವನ್ನು ಹಾಕಿ ಸೇವಿಸುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಜೊತೆಗೆ ತಂಪು ಪದಾರ್ಥ ತಿನ್ನ ಬೇಕೆಂದಾಗ ಆ ಮಡಿಕೆ ನೀರನ್ನು ಸೇವಿಸುವುದು ಉತ್ತಮ ಜೊತೆಗೆ ಸಿಹಿ ಅಂದರೆ ಜೇನು ತುಪ್ಪ ಅಥವಾ ಬೆಲ್ಲವನ್ನು ಸೇವಿಸಿದರೆ ಆರೋಗ್ಯಕ್ಕೆ ಯಾವ ಹಾನಿಕಾರವು ಉಂಟಾಗುವುದಿಲ್ಲ.

ಈ ರೀತಿಯಾಗಿ  ಹೆಣ್ಣು ಮಕ್ಕಳಿಗೆ ಅವರ ದೇಹವೇ ಪ್ರಚೋದಿಸುವ ಕಾರಣಕ್ಕಾಗಿಯೇ ಹೆಣ್ಣುಮಕ್ಕಳು ಹುಳಿ ಸಿಹಿ ಮತ್ತು ತಂಪು ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ, ಇಂತಹ ಒಂದು ಅನುಭವ ಭಾವನೆಗಳು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿದ್ದು ಗಂಡು ಮಕ್ಕಳು ಈ ರೀತಿಯ ಪದಾರ್ಥಗಳನ್ನು ಅಷ್ಟಾಗಿ ತಿನ್ನಲು ಇಷ್ಟಪಡುವುದಿಲ್ಲ, ಅದು ಹೆಣ್ಣು ಮಕ್ಕಳಲ್ಲಿ ಪ್ರಕೃತಿ ದತ್ತವಾಗಿ ಬಂದಿರುತ್ತದೆ. 

ಹಾಗಾದರೆ ನಿಮಗೆ ಮಾಹಿತಿ ಇಷ್ಟವಾಗಿದೆ  ಎಂದು ನಾನು ಭಾವಿಸುತ್ತೇನೆ ನಿಮಗೂ ಈ ಮಾಹಿತಿ ಇಂಟರೆಸ್ಟಿಂಗ್ ಆಗಿತ್ತು ಅಂದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ಧನ್ಯವಾದ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share