Share

ಅಮೆರಿಕದ ಒಂದು ದಂಪತಿಗಳು ಒಮ್ಮೆ ಒಂದು ಚಪ್ಪಲಿಗಳ ಶೋ ರೂಮನ್ನು ತೆರೆದಿದ್ದರು. ಅಂದಿನ ಕಾಲದಲ್ಲಿಯೇ ಇವರು ಈ ಶೋ ರೂಂ ನಿಂದ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದರಂತೆ. ಆದರೆ ಕಾರಣಾಂತರಗಳಿಂದ ಇವರು ಈ ಶೋರೂಂ ಅನ್ನು ಮುಚ್ಚಬೇಕಾಯಿತು. ಆ ನಂತರ ಐವತ್ತು ವರ್ಷಗಳು ಕಳೆದರೂ ಕೂಡ ಈ ಶೋ ರೂಮ್ ಅನ್ನು ತೆರೆಯುವುದೇ ಇಲ್ಲ. ಆಗ ಏನಾಯ್ತು ಅನ್ನೋ ಒಂದು ನೈಜ ಘಟನೆಯ ಬಗ್ಗೆ ನಾವು ಇಂದು ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಸ್ನೇಹಿತರೇ. ನೀವು ಕೂಡ ಈ ಮಾಹಿತಿಯನ್ನು ಓದಿ ಇಷ್ಟವಾಗದಿದ್ದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ.

ಆ ದಂಪತಿಗಳು ೧೯೪೦ ರಲ್ಲಿ ಶೋರೂಮ್ ಒಂದನ್ನು ತೆರೆದಿರುತ್ತಾರೆ. ನಂತರ ಸಾವಿರದ ಒಂಬೈನೂರ ಅರವತ್ತರಲ್ಲಿ ಈ ಶೋ ರೂಮ್ ಅನ್ನು ಮುಚ್ಚುತ್ತಾರೆ. ಆ ನಂತರ ಇದರ ಬಗ್ಗೆ ಯಾರೂ ಕೂಡ ಗಮನ ಹರಿಸುವುದಿಲ್ಲ. ಆ ದಂಪತಿಗಳ ಮಕ್ಕಳು ಕೂಡ ಇದರ ಬಗ್ಗೆ ಅಷ್ಟು ಯೋಚಿಸುವುದೂ ಇಲ್ಲ. ಆ ನಂತರ ಇವರ ಮೊಮ್ಮಕ್ಕಳು ಈ ಒಂದು ಶೋ ರೂಮನ್ನು ತೆರೆದು ನೋಡಿದಾಗ ಅಲ್ಲಿ ಅವರಿಗೆ ಒಂದು ಆಶ್ಚರ್ಯವೇ ಕಾದಿತ್ತು.

ಸ್ನೇಹಿತರೇ ಅದೇನೆಂದರೆ ಅಲ್ಲಿ ಇರುವಂತಹ ಪ್ರತಿಯೊಂದು ಬಾಕ್ಸ್ ಗಳನ್ನು ತೆರೆದು ನೋಡಿದಾಗ ಅಲ್ಲಿರುವಂತಹ ಚಪ್ಪಲಿಗಳು ಶೂಸ್ ಗಳು ಯಾವುದೇ ರೀತಿಯಲ್ಲಿಯೂ ಹಾಳಾಗುವುದಿಲ್ಲ. ಐವತ್ತು ವರ್ಷಗಳು ಕಳೆದರೂ ಕೂಡ ಆ ಒಂದು ಚಪ್ಪಲಿಗಳು ಯಾವುದೇ ರೀತಿಯಲ್ಲಿಯೂ ಮಾಸಿರಲಿಲ್ಲ‌. ಇದನ್ನು ನೋಡಿ ನಿಜಕ್ಕೂ ಅವರಿಗೆ ಆಶ್ಚರ್ಯ ಅನಿಸಿತು. ಆ ನಂತರ ಇದನ್ನು ಫೋಟೋ ತೆಗೆದು ರೆಡ್ಡಿಫ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಆ ನಂತರ ಜನರು ಈ ಒಂದು ಚಪ್ಪಲಿಗಳನ್ನು ನೋಡಿ ಲಕ್ಷ ಲಕ್ಷ ಕೋಟಿಯ ಕೂಡ ಕೊಂಡುಕೊಳ್ಳಲು ಮುಂದಾಗುತ್ತಾರೆ. ಆದರೆ ಆ ದಂಪತಿಗಳ ಮೊಮ್ಮಕ್ಕಳು ನಾವು ಮಾರಾಟ ಮಾಡುವಾಗ ನಿಮಗೆ ತಿಳಿಸುತ್ತೇವೆ ಎಂದು ಹೇಳುತ್ತಾರೆ.

ಅವರುಗಳು ಈ ಚಪ್ಪಲಿಗಳನ್ನು ಹರಾಜು ಮಾಡುವುದಕ್ಕೆ ಯೋಚಿಸುತ್ತಾರೆ. ಯಾಕೆ ಅಂದರೆ ಹಳೆಯ ಕಾಲದ ವಸ್ತುಗಳಿಗೆ ಹೆಚ್ಚಿನ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳುವುದಕ್ಕೆ ಜನರು ಮುಂದೆ ಬರುತ್ತಾರೆ ಅನ್ನೋ ಒಂದು ಯೋಚನೆಯ. ಇವರು ಚಪ್ಪಲಿಗಳನ್ನು ಮಾರಾಟ ಮಾಡದೆ ಹರಾಜಿನಲ್ಲಿ ಮಾರಾಟ ಮಾಡುವುದಕ್ಕೆ ಮುಂದಾದರು.

ಹೀಗೆ ಇವರು ಅಜ್ಜಿ ತಾತನ ಆಸ್ತಿಯನ್ನು ಪಡೆದುಕೊಂಡರು. ಆದರೆ ಸ್ನೇಹಿತರೆ ನಾವು ಇಂತಹ ಘಟನೆಗಳನ್ನು ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಿರುತ್ತೇವೆ. ಇದನ್ನು ಕೇಳಿದರೆ ನಿಜಕ್ಕೂ ನಮಗೆ ಆಶ್ಚರ್ಯ ಅನಿಸುತ್ತದೆ ಅಲ್ವಾ? ಈ ಒಂದು ಘಟನೆ ಅಮೆರಿಕದಲ್ಲಿ ನಿಜವಾಗಿಯೂ ನಡೆದಂತಹ ಕಥೆಯಾಗಿದೆ. ಸ್ನೇಹಿತರೇ ಎಂದಿಗೂ ನಾವು ಪರಂಪರೆಯಿಂದ ಬಂದಿರುವಂತಹ ಆಸ್ತಿಗಳಿಗೆ ಇಷ್ಟ ಪಡಬಾರದು ನಾವೇ ಸ್ವಂತ ದುಡಿದು ಮಾಡುವಂತಹ ಆಸ್ತಿಗೆ ಹೆಚ್ಚು ಬೆಲೆ ಇರುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಟಿ.ಎಚ್.ಭಟ್ಟರ 91485 49594

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 91485 49594

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 91485 49594

Comments

Share